ಒಂದು ವೇಳೆ ನಿಮ್ಮ ಅಂಗೈಯನ್ನು ಸರಿಯಾಗಿ ನೋಡಿದರೆ ಕೆಲವು ಚಿಕ್ಕದಾದ ದೊಡ್ಡದು ರೇಖೆಗಳ ಜೊತೆಗೆ ಹಲವಾರು ಚಿಕ್ಕ ಚಿಕ್ಕ ರೇಖೆಗಳು ಸಹ ರೆಡಿಯಾಗಿರುತ್ತದೆ ಈ ರೇಖೆಗಳ ಜೊತೆ ಕೆಲವ ಚ ಲ್ಲೆಗಳು ರೆಡಿಯಾಗಿರುತ್ತದೆ ಅದರಲ್ಲಿ ಕೆಲವು ಚಿಲ್ಲೆಗಳು ನಮಗಾಗಿ ಶುಭ ಕೋರುತ್ತೇವೆ ಆದರೆ ಕೆಲವು ಚಿಲ್ಲೆಗಳು ಅಶುಭವಾಗಿರುತ್ತದೆ ಅರ್ಥ ಶಾಸ್ತ್ರದ ಅನುಸಾರವಾಗಿ ಶಂಕ ಚಕ್ರ ಎಸೆತ ನೀನು ವರ್ಷವಾಗಲಿ ಕ್ರಾಸ್ ತ್ರಿಶೂಲ ವಾಗಲಿ ಇತ್ಯಾದಿ ಇದನ್ನು ತುಂಬಾ ವಿಶೇಷವಾದ ಚಿ ಲ್ಲೆಗಳು ಎಂದು ತಿಳಿಯಲಾಗಿದೆ ಅರ್ಥಶಾಸ್ತ್ರದಲ್ಲಿ ಈ ಚಿಲ್ಲೆಗಳ ಬಗ್ಗೆ ತೀರ್ಮಾನ ಮಾಡುತ್ತಾರೆ ಇವತ್ತು ನಾವು ನಿಮಗೆ ಶುಭ ಮತ್ತು ಅಶುಭ ಚಿಲ್ಲೆಗಳ ಬಗ್ಗೆ ತಿಳಿಸುತ್ತೇವೆ ನಮ್ಮ ಅಂಗೈನಲ್ಲಿ ಇರುವಂತಹ ತುಂಬಾ ಮಾತ್ರ ಚಿಲ್ಲೆಗಳ ನಮಗೆ ಯಾವ ರೀತಿ ಸಂಕೇತಗಳನ್ನು ನೀಡುತ್ತದೆ ಅದನ್ನು ಹೇಳುತ್ತೇನೆ ಮುಖ್ಯವಾಗಿ ನಮ್ಮ ಅಂಗೈನಲ್ಲಿ ಇರುವಂತಹ ಎಕ್ಸ್ ಆಕಾರದ ಚಿನ್ಹೆ ಈ ಚಿನ್ಹೆ ನಮ್ಮ ಜೀವನದಲ್ಲಿ ಯಾವತರ ಪ್ರಭಾವ ಬೀರುತ್ತದೆ ಹೇಳುತ್ತೇನೆ.
ಚಿನ್ಹೆಗಳು ನಮಗೆ ಅಶುಭವಾಗಿರುತ್ತದೆ ಅಥವಾ ಶುಭವಾಗಿರುತ್ತದೆ ಈ ರೀತಿ ವಿಷಯಗಳ ಬಗ್ಗೆ ಹೇಳುತ್ತೇನೆ ನನಗಿಂತ ಮೊದಲು ಅಂಗಡಿ ಯಲ್ಲಿರುವ ವಾಟ್ ಪೂರ್ವಕವಾದ ಚಿನ್ಹೆಗಳನ್ನು ತಿಳಿಯುವ ಒಂದು ವೇಳೆ ಅಂಗೈನಲ್ಲಿ ಶಂಕದ ಆಕಾರದಲ್ಲಿ ರೇಖೆ ಇದ್ದರೆ ಅವರಿಗೆ ತುಂಬಾ ಶುಭವಾಗಿರುತ್ತದೆ ಭಗವಂತನಿಗೆ ಮತ್ತು ತಾಯಿ ಲಕ್ಷ್ಮಿ ಪ್ರಿಯೆಗೆ ಶಂಕ ಬಹಳ ಮುಖ್ಯವಾದದ್ದು ಹಾಗಾಗಿ ಅಂಗೈನಲ್ಲಿ ಶಂಕದ ಚಿನ್ಹೆ ಇದ್ದರೆ ನಿಮಗೆ ತುಂಬಾ ಶುಭವಾಗಿರುತ್ತದೆ ಯಾರ ಅಂಗೈನಲ್ಲಿ ಶಂಕ ಇರುತ್ತದೆ ಅವರು ಜೀವನದಲ್ಲಿ ತುಂಬಾ ಖುಷಿ ಯಶಸ್ಸು ಶಾಂತಿ ಖುಷಿಯಿಂದ ಇರುತ್ತಾರೆ ಇವರ ವ್ಯಕ್ತಿತ್ವವು ಆಕರ್ಷಣೆ ಮತ್ತು ಪ್ರಭಾವಶಾಲಿ ಯಾಗಿ ರುತ್ತದೆ ಕೆಲವರ ಅಂಗೈನಲ್ಲಿ ಮೀನಿನ ಚಿನ್ಹೆ ಇದ್ದರೆ ಇಂಥವರಿಗೆ ಬಿನ್ನ ಬಿನ್ನ ರೀತಿಯ ಫಲಗಳು ಸಿಗುತ್ತವೆ ಪೂರ್ತಿಯಾಗಿ ಹೇಳಬೇಕೆಂದರೆ
ಇವರಿಗೆ ತುಂಬಾ ಶುಭವಾಗಿರುತ್ತದೆ ಇಂತಹ ವ್ಯಕ್ತಿಗಳು ತುಂಬಾ ಪ್ರಸಿದ್ಧ ವಾಗಿವೆ ಇವರು ತಮ್ಮ ಹೆಸರನ್ನು ಗಳಿಸುತ್ತಾರೆ ಧನ ಸಂಪತ್ತನ್ನು ಗಳಿ ಸುತ್ತಾರೆ ನೋಡಲು ಕೂಡ ಸುಂದರವಾಗಿ ಆಕರ್ಷಕವಾಗಿ ಇರುತ್ತಾರೆ ಧಾರ್ಮಿಕ ಪ್ರಗತಿ ಉಳ್ಳವರು ಆಗಿರುತ್ತಾರೆ ಒಂದು ವೇಳೆ ನಿಮ್ಮ ಅಂಗೈನಲ್ಲಿ ತ್ರಿಶೂಲದ ಚಿಹ್ನೆ ಇದ್ದರೆ ಇದು ಕೂಡ ಶುಭದ ಸಂಕೇತವಾ ಗಿದೆ ನಿಮಗೆ ಗೊತ್ತಿರಬಹುದು ಇದು ಭಗವಂತನಾದ ಶಿವನ ಅರ್ಥ ವಾಗಿದೆ ಅಂಗೈಯಲ್ಲಿ ಪರ್ವತದ ಸ್ಥಾನದಲ್ಲಿ ತ್ರಿಶೂಲದಿಂದ ಚಿನ್ಹೆ ಇದ್ದರೆ ಹಣದ ಕೊರತೆ ಇರುವುದಿಲ್ಲ ಇವರು ತಮ್ಮ ಬುದ್ಧಿಶಕ್ತಿಯಿಂದ ಹಣ ವನ್ನು ಹೆಚ್ಚು ಗಳಿಸುತ್ತಾರೆ ಇವರ ಮೇಲೆ ಯಾವತ್ತಿಗೂ ಶಿವನ ಕೃಪೆ ಇರುತ್ತದೆ ಇವುಗಳು ಅಂಗೈ ಮೇಲೆ ಇರುವ ಚಿನ್ಹೆಯ ಗುರುತುಗಳು.