Mon. Aug 8th, 2022

ಜಯಂತಿ ದಿನವೇ ಹನುಮ ಪವಾಡ ಅದರ ಬಗ್ಗೆ ತಿಳಿದುಕೊಳ್ಳೋಣ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯ ತಿಳಿದುಕೊಂಡರೆ ನಿಮಗೆ ಒಂದು ಕ್ಷಣ ಸಾಕಾಗುತ್ತದೆ ಇವೆಲ್ಲ ನಿಜಾನಾ ಸುಳ್ಳ ಎಂಬ ಸಂಶಯ ಕೂಡ ಉಂಟಾಗುತ್ತದೆ ಆದರೆ ಸ್ನೇಹಿತರೆ ಈ ವಿಷಯ ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು ಇದೊಂದು ಅಚ್ಚರಿಯ ವಿಸ್ಮಯ ಘಟನೆ ನಡೆದಿರುವುದು ಎಲ್ಲಿ ಅಂದರೆ ನಮ್ಮ ಕರ್ನಾಟಕ ರಾಜ್ಯದ ಹುಬ್ಬಳ್ಳಿಯ ತಾಲೂಕಿನ ಒಂದು ಗ್ರಾಮದಲ್ಲಿ ಈ ರೀತಿ ಹನುಮನ ದೇವಸ್ಥಾನದಲ್ಲಿ ಅಚ್ಚರಿಯ ಪವಾಡ ನಡೆದಿದೆ ಅದರ ಬಗ್ಗೆ ತಿಳಿಯೋಣ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಹನುಮ ಜಯಂತಿಯ ದಿನ ಒಂದು ಪವಾಡ ನಡೆದ ಬಿಟ್ಟಿತ್ತು ಅದೇನಪ್ಪ ಅಂದರೆ ಹನುಮನ ವಿಗ್ರಹದಿಂದ ಕಣ್ಣಲ್ಲಿ ನೀರು ಬಂದು ಬಿಟ್ಟಿತ್ತು ಇದನ್ನು ನೋಡಿದ ಜನರು ಅಲ್ಲಿ ತುಂಬಾ ಶಾಕ್ ಆಗಿದ್ದಾರೆ ಮತ್ತು ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಬಿಡು ಸ್ವಾಮಿ ಎಂದು ಕೇಳಿಕೊಂಡಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ನೀವು ಕೂಡ ಹನುಮಾನ ಭಕ್ತರಾಗಿದ್ದಾರೆ ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡಿ.