Thu. Jun 30th, 2022

ಇವತ್ತು ನಾವು ಹೇಗೆ ಅಂಡರ್ ಆಮ್ಸ್ ಅನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಎಂದು ಹೇಳಿಕೊಡುತ್ತೇವೆ ಇದಕ್ಕೆ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇವೆ ನಿಮಗೆ ಗೊತ್ತಿಲ್ಲದ ಹಾಗೆ ನೀವೇ ಮುಜುಗರ ಪಡುತ್ತಿರುತ್ತಾರೆ ಕೆಲವರಿಗೆ ಸಿವ್ಳೆಸ್ ಬಟ್ಟೆಗಳನ್ನು ಹಾಕಲು ಮುಜುಗರವಾಗುತ್ತದೆ ಕೆಲವರಿಗೆ ಇರುವ ಬಟ್ಟೆಗಳನ್ನು ಹಾಕಿದಾಗ ಕೆಲವು ಬಾರಿ ಕೈಯನ್ನು ಮೇಲೆತ್ತಿದಾಗ ಮುಜುಗರವಾಗುತ್ತದೆ ಇದಕ್ಕೆಲ್ಲ ಪರಿಹಾರವೆಂದರೆ ನಾನು ಮನೆಯಲ್ಲೇ ಮಾಡಿದ 4 ಪದಾರ್ಥದಿಂದ ಹೇಗೆ ಮಾಡುವುದನ್ನು ಹೇಳಿಕೊಡುತ್ತೇನೆ.ಮತ್ತೆ ಎಂ ಸೇಡ್ ಲಿಪ್ಸ್ಟಿಕ್ ಅದರ ನಂಬರ್ 12 ಮೊದಲು ಅಂಡರ್ ಆಮ್ಸ್ ಕಪ್ಪಗಾಗಲು ಏನೇನು ಕಾರಣಗಳು ಎಂದು ಹೇಳುತ್ತೇವೆ ಮೊದಲನೆಯದಾಗಿ ಜನ ಟಿಕ್ಸ್ ಇರುತ್ತದೆ ಅವರ ಫ್ಯಾಮಿಲಿಗೆ ಯಾರಾದರೂ ಇದ್ದರೆ ಅವರಿಗೆ ಬರುತ್ತದೆ ಎರಡನೆಯದಾಗಿ ಕೆಲವೊಂದು ಮೆಡಿಕೇಶನ್ಸ್ ಇಂದ ಬರುತ್ತದೆ ಮತ್ತು ಡಯಾಬಿಟಿಸ್ ಇಂದನು ಕೂಡ ಕಪ್ಪಗಾಗುತ್ತದೆ.


ಹಾರ್ಮೊನ್ ವೇರಿಯೇಷನ್ ಇದ್ದರೂ ಕೂಡ ಕಪ್ಪಗಾಗುತ್ತದೆ ಅದು ಕಪ್ಪಗಿದ್ದರೆ ಯಾರು ಏನು ಭಯಪಡಬೇಕಾಗಿಲ್ಲ ಅದು ತುಂಬಾ ನಾರ್ಮಲ್ ಆಗಿರುತ್ತದೆ ಕೆಲವರಿಗೆ ಮೊಣಕೈ ಮತ್ತು ಮೊಣಕಾಲು ಕೂಡ ಕಪ್ಪಾಗಿರುತ್ತದೆ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ.ನೀವು ಓಂ ರೆಮಿಡಿ ಆದರೂ ಮಾಡಿಕೊಳ್ಳಬಹುದು ಅಥವಾ ಅದರದೇ ಆದ ಒಂದು ಕ್ರೀಂ ಬರುತ್ತದೆ ಅದನ್ನಾದರೂ ಹಚ್ಚಬಹುದು ಈಗ ಹಲವಾರು ಕ್ರೀಮ್ ಗಳು ಬಂದಿವೆ ಅದೆಲ್ಲ ಕೆಮಿಕಲ್ ನೀವು ಮನೆಮದ್ದನ್ನು ಫಾಲೋ ಮಾಡಿ ಸಂಭ್ರಮದಿಂದ ಕೆಲವರಿಗೆ ಬೇಗ ವಾಸಿಯಾಗುತ್ತದೆ ಕೆಲವರಿಗೆ ಲೇಟಾಗಿ ಕೂಡ ವಾಸಿಯಾಗುತ್ತದೆ ಪ್ರಾಪರ್ ಆಗಿಯೂ ನೀವು ಫಾಲೋ ಮಾಡಿ ಇಲ್ಲ ಅಂದರು ಬೇಗ ವಾಸಿಯಾಗುವುದಿಲ್ಲ ಮತ್ತೆ ಒಂದು ವ್ಯಾಕ್ಸಿನ್ ಕೂಡ ಬರುತ್ತದೆ ವ್ಯಕ್ತಿ ನನ್ನನ್ನು ಬಳಸಬಹುದು ಅದು ತುಂಬಾ ಬೇಜಾರು ಆಗುತ್ತದೆ.