Mon. Aug 8th, 2022

ಪಿಸಿಓಡಿ ಪಿರಿಯಡ್ ಬಗ್ಗೆ ಮಾತನಾಡುತ್ತಿದ್ದೇವೆ. ಕೆಲವು ಹೆಣ್ಣುಮಕ್ಕಳಿಗೆ ದಿನೇದಿನೇ ನೋವುಗಳು ಹೆಚ್ಚಾಗುತ್ತಿರುತ್ತದೆ. ನೀವು ಒಂದು ಬಾರಿ ಯೋಚನೆ ಮಾಡಿದರೆ ನಿಮಗೆ ಉತ್ತರ ಸಿಕ್ಕುತ್ತದೆ. ಮೊದಲು ಅದು ಊಟದ ಕಾರಣದಿಂದ ಕೂಡ ಬರುತ್ತದೆ. ಹಿಂದಿನ ಕಾಲದಲ್ಲಿ ಊಟ ಬೇರೆತರ ತಿನ್ನುವುದರಿಂದ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಊಟಗಳು ಸರಿ ಇರುವುದಿಲ್ಲ ಅದರಿಂದ ಅವರಿಗೆ ಎಲ್ಲಾತರ ಕಷ್ಟಗಳು ಬರುತ್ತದೆ.

ನಿಮಗೆ ಒಂದು ಪಾಯಿಂಟನ್ನು ಹೇಳುತ್ತೇವೆ ನೀವು ಅಪಾಯಿಂಟ್ ಕೇಳಿದರೆ ನಿಮಗೆ ಎಲ್ಲ ಕಷ್ಟವನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕೆಂದು ನಿಮ್ಮ ತಲೆಗೆ ಬರುತ್ತದೆ. ಪಿಸಿಓಡಿ ಅನ್ನುವುದು ಒಂದು ಕಾಯಿಲೆ ಅಲ್ಲ ಅದು ಒಂದು ಕಷ್ಟ ಅಷ್ಟೇ. ಕೆಲವು ಸೂಚನೆಗಳನ್ನು ಹೇಳುತ್ತೇವೆ ಅದನ್ನು ನೀವು ಪ್ರತಿದಿನ ಪಾಲಿಸಿದರೆ ನಿಮ್ಮ ಪಿಸಿಒಡಿ ಕಷ್ಟ ಹೋಗುತ್ತದೆ. ನೀವು ತುಂಬಾ ಬೇಗನೆ ಕಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಇವತ್ತು ಪಿಸಿಒಡಿ ಇರ್ರೆಗುಲರ್ ಪೇರಿಯಡ್ಸ್ ಕಡಿಮೆ ಮಾಡುವುದು ಹೇಗೆ ಎಂದು ಹೇಳುತ್ತೇನೆ. ಒಂದು ಸೊಪ್ಪಿನ ಬಗ್ಗೆ ಹೇಳುತ್ತೇನೆ ಈ ಸೊಪ್ಪನ್ನು ನೀವು ಈ ಸೊಪ್ಪು ತೆಲಂಗಾಣ ಕಡೆಯಲ್ಲಿ ತುಂಬಾ ಬೆಳೆದಿರುತ್ತಾರೆ.
ನಾವು ಇವಾಗ ಹೇಳುತ್ತಿರುವ ಸೊಪ್ಪು .ಈ ಸೊಪ್ಪು ಮಹಿಳೆಯರ ಎಲ್ಲಾ ಕಷ್ಟವನ್ನು ಕಡಿಮೆ ಮಾಡುತ್ತಿರುತ್ತದೆ. ಸೊಪ್ಪಿನ ಹೆಸರು ಗೊಂಗುರ ಸೊಪ್ಪು. ಈ ಗುಂಗುರ ಸೊಪ್ಪನ್ನು ಯಾವುದರ ಬಳಸಬೇಕು ಯಾವ್ತರ ಬಳಸಿದರೆ ಪಿಸಿಒಡಿ ಕಷ್ಟವಾಗುತ್ತೆ ಎಂದು ಹೇಳುತ್ತೇನೆ. ಈ ಮನೆಮದ್ದಿಗೆ ನಮಗೆ ಬೇಕಾಗಿರುವುದು ಮುಖ್ಯವಾಗಿ ಗೊಂಗುರ ಸೊಪ್ಪು ಬರೀ ಹತ್ತು ಎಲೆ ಇದ್ದರೆ ಸಾಕು. ಅದನ್ನು ನೀವು ತೊಳೆದುಕೊಳ್ಳಬೇಕು ಇದಕ್ಕೆ ಒಂದು ಬಟ್ಟಲಿನಷ್ಟು ನೀರು ಬೇಕಾಗುತ್ತದೆ. ಒಂದು ಪಾತ್ರೆಗೆ ಒಂದು ಬಟ್ಟಲಿನಷ್ಟು ನೀರನ್ನು ಹಾಕಿ ಅದಕ್ಕೆ 10 ಗುಂಗುರ ಎಲೆಗಳನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಿ. ಕುದಿಸಿದ ಮೇಲೆ ಆ ನೀರನ್ನು ನೀವು ಕುಡಿದರೆ ನಿಮ್ಮ ಪಿಸಿಒಡಿ ಕಷ್ಟಗಳು ನಿವಾರಣೆಯಾಗುತ್ತದೆ.