ಮನೆಯಲ್ಲಿ ಆಹಾರಪದಾರ್ಥಗಳನ್ನು ಮಾಡಲು ಸಾಕಷ್ಟು ವಸ್ತುಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿ ಅಡುಗೆ ಯಾವ ರೀತಿ ನೋಡಿಕೊಳ್ಳಬೇಕು ಮತ್ತು ಅದರಲ್ಲಿರುವ ವಸ್ತುಗಳನ್ನು ಯಾವ ರೀತಿ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಅದು ಹೇಗೆ ಅಂದರೆ ನೀವು ಬಳಸುವ ಪ್ರತಿನಿತ್ಯ ಅಕ್ಕಿ ಹುಳು ಬರದಂತೆ ಹೇಗೆ ಮಾಡಬೇಕು. ಅಂದರೆ ಅದಕ್ಕೆ ಒಂದು ವಿಧಾನವಿದೆ ಅದು ಏನೆಂದರೆ ಅಕ್ಕಿಯಲ್ಲಿರುವ ಹುಳುಗಳನ್ನು ನಿವಾರಣೆ ಮಾಡಲು ಒಂದು ವಿಧಾನವಿದೆ ಮೊದಲಿಗೆ ಅದಕ್ಕೆ ಬೇಕಾಗುವ ವಸ್ತುಗಳು ಯಾವುದೆಂದರೆ ಬೆಳ್ಳುಳ್ಳಿ ಸಿಪ್ಪೆ ಹಾಗೂ ಹತ್ತರಿಂದ ಹದಿನೈದು ಲವಂಗ ಬೇಕಾಗುತ್ತದೆ. ಕರಿಬೇವು ಸೊಪ್ಪು ಬೇಕು ಈ ಮೂರು ಪದಾರ್ಥಗಳನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಅಕ್ಕಿಯಲ್ಲಿರುವ ಹುಳುಗಳು ಹೋಗುತ್ತವೆ ಎಷ್ಟೇ ದಿನ ಅಕ್ಕಿ ಇಟ್ಟರೂ ಹಾಳಾಗುವುದಿಲ್ಲ.
ನಂತರ ಆ ಪೇಸ್ಟನ್ನು ತೆಗೆದುಕೊಂಡು ಉಂಡೆ ಕಟ್ಟಿಕೊಂಡು ಸ್ವಲ್ಪ ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು ಚೆನ್ನಾಗಿ ಅದು ಬಿಸಿಲಿನಲ್ಲಿ ಒಣಗಬೇಕು. ಆಗ ಅಕ್ಕಿಯಲ್ಲಿರುವ ಹುಳುಗಳು ನಾಶವಾಗುತ್ತದೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಅಕ್ಕಿ ಕಾಳಿನಲ್ಲಿ ಹುಳು ಬರುವುದಿಲ್ಲ ಹೀಗೆ ಮಾಡಿ ನಿಮ್ಮ ಮನೆಯಲ್ಲಿ ಅಕ್ಕಿಯನ್ನು ಸುರಕ್ಷಿತವಾಗಿ ಮಾಡಿಕೊಳ್ಳಬಹುದು. ನಂತರ ಉಂಡೆ ಒಣಗಿದ ಮೇಲೆ ಅಕ್ಕಿ ಇಡುವ ಡಬ್ಬದಲ್ಲಿ ಹಾಕಿ ಇಟ್ಟಾಗ ಯಾವುದೇ ಹುಳಗಳು ಅದರಲ್ಲಿ ಬರುವುದಿಲ್ಲ ಏಕೆಂದರೆ ಬೆಳ್ಳುಳ್ಳಿ ಮತ್ತು ಕರಿಬೇವಿನಲ್ಲಿ ಹೆಚ್ಚು ಮಾಯಿಶ್ಚರೈಸ್ ಅಂಶ ಇರುವುದರಿಂದ ಅದಕ್ಕೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಹುಳುಗಳು ಅಕ್ಕಿಯಲ್ಲಿ ಬರುವುದಿಲ್ಲ ಈ ರೀತಿ ಒಂದು ಬಾರಿ ಪ್ರಯತ್ನ ಮಾಡಿ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ.