Fri. Sep 29th, 2023

ಈಗಾಗಲೇ ಅಕ್ಕಿಯಲ್ಲಿ ಹುಳ ಬಂದಿದ್ದರೆ ಅದನ್ನು ತೆಗೆಯಲು ನಾನು ಇಲ್ಲಿ ಒಂದು ಕಪ್ಪಿನಷ್ಟು ಬೆಳ್ಳುಳ್ಳಿ ಸಿಪ್ಪೆ ತೆಗೆದುಕೊಂಡಿದ್ದೇನೆ ಒಂದು ಕಪ್ಪಿನಷ್ಟು ಒಣಗಿದ ಬೇವಿನ ಎಲೆಯನ್ನು ತೆಗೆದುಕೊಂಡಿದ್ದೇನೆ ಮತ್ತು 15ರಿಂದ 20 ಲವಂಗವನ್ನು ತೆಗೆದುಕೊಂಡಿದ್ದೇನೆ ಇವಾಗ ನಾವು ಬೆಳ್ಳುಳ್ಳಿ ಸಿಪ್ಪೆ ಬೇವಿನಸೊಪ್ಪು ಲವಂಗ ಮೂರನ್ನೂ ಸೇರಿಸಿ ಮಿಕ್ಸಿಯ ಲ್ಲಿ ಹಾಕಿ ಉಂಡೆ ಮಾಡುವ ಅದಕ್ಕೆ ಪೇಸ್ಟ್ ಮಾಡಿಕೊಳ್ಳೋಣ.

ಇವಾಗ ಪೇಸ್ಟ್ ರೆಡಿಯಾಗಿದೆ ಇದನ್ನು ಒಂದು ಚಿಕ್ಕ ಬಟ್ಟಲಿಗೆ ಹಾಕಿ ಕೊಳ್ಳೋಣ ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಬಿಸಿಲಿನಲ್ಲಿ ಅಥವಾ ಫ್ಯಾನ್ ಕೆಳಗಡೆ ಹಿಟ್ಟು ಒಣಗಿಸಿಕೊಳ್ಳಬೇಕು ಒಂದೆರಡು ದಿನ ಒಣಗಳು ಬಿಡಬೇಕು ನಂತರ ಈ ಉಂಡೆಗಳನ್ನು ಉಡ ಹಿಡಿದಿರುವ ಅಕ್ಕಿ ಡಬ್ಬದಲ್ಲಿ ಹಾಕುವುದರಿಂದ ಉಳಗಳು ಹೋಗುತ್ತದೆ ಈ ಕಹಿ ಬೇವಿನ ಎಲೆಯ ಉಂಡೆಗಳಲ್ಲಿ ಮಾಸ್ ರೈಸ್ ಇದ್ದರೆ ಅಕ್ಕಿ ಕೂಡ ಮಾಸ್ ರೈಸ್ ಬರುತ್ತದೆ ನಾನು ಮೊದಲೇ ಹೇಳಿದ ಹಾಗೆ ಅತಿ ಡಬ್ಬದಲ್ಲಿ ಉಂಡೆಗಳನ್ನು ಹಾಕಿ ಮನೆಯೊಳಗಡೆ ಇಡಬೇಡಿ ಮನೆಯ ಹೊರಗಡೆ ಇರಬೇಕು.

ಯಾಕೆಂದರೆ ಹುಳಗಳು ಹೊರಗೆ ಬಂದಾಗ ಮನೆಯ ಮೂಲೆಗಳಲ್ಲಿ ಸೇರಿಕೊಳ್ಳುತ್ತದೆ ಮತ್ತೆ ನೀವು ದಬ್ಬ ಇಟ್ಟಗ ಉಳ ಬರುತ್ತದೆ ಈ ಉಂಡೆಗಳನ್ನು ಹಾಕಿ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಅರ್ಧ ತೆರೆಯಿರಿ ಯಾಕೆಂದರೆ ಹುಳಗಳು ಹೊರಗಡೆ ಹೋಗುತ್ತದೆ ಒಂದು ವೇಳೆ ನೀವು ಬಿಸಿಲಿನಲ್ಲಿಟ್ಟು ತುಂಬಾ ಒಳ್ಳೆಯದು ಈ ಬೇವಿನ ಎಲೆಗೆ ಮತ್ತು ಲವಂಗ ಕ್ಕೆ ತುಂಬಾ ಸ್ಟ್ರಾಂಗ್ ವಾಸನೆ ಇರುತ್ತದೆ ಹಾಗೇನೆ ಬೆಳ್ಳುಳ್ಳಿ ಸಿಪ್ಪೆ ಯಲ್ಲಿ ಸಹ ಸ್ಟ್ರಾಂಗ್ ವಾಸನೆ ಇರುತ್ತದೆ ಇವುಗಳನ್ನು ಹಾಕಿ ಉಂಡೆ ಮಾಡಿ ಅದನ್ನು ಅಕ್ಕಿ ಡಬ್ಬದಲ್ಲಿ ಹಾಕಿ ಒಂದೆರಡು ಗಂಟೆ ಹೊರಗಡೆ ಇದ್ದರೆ ಹೊರಟುಹೋಗುತ್ತದೆ ಈ ಮನೆಮದ್ದನ್ನು ಬಳಸಿ ನೀವು ಹುಳ ಹಿಡಿದಿರುವ ಅಕ್ಕಿಯನ್ನು ತುಂಬಾ ನೀಟಾಗಿ ಆಗಿ ಮಾಡಿಕೊಳ್ಳಬಹುದು ಉಪಯೋಗಿಸಿಕೊಳ್ಳಬಹುದು.