ನಾವು ಎಷ್ಟು ದುಡ್ಡು ಗಳನ್ನು ಕೊಟ್ಟು ಅಕ್ಕಿಯನ್ನು ತೆಗೆದುಕೊಂಡು ಬಂದಿರುತ್ತೇವೆ ಪದೇಪದೇ ಬರುವುದಕ್ಕೆ ಆಗುವುದಿಲ್ಲ ಎಂದು ಒಂದೇ ಸಾರಿ ತುಂಬಾ ಜಾಸ್ತಿ ಅಕ್ಕಿಯನ್ನು ತಂದಿಟ್ಟು ಕೊಳ್ಳುತ್ತೇವೆ ಅಥವಾ ನಾವು ಗದ್ದೆಯಲ್ಲಿ ಬೆಳೆದಿರುವಂತಹ ಬತ್ತವನ್ನು ಅಕ್ಕಿ ಮಾಡಿಸಿಕೊಂಡು ಇಟ್ಟುಕೊಳ್ಳುತ್ತೇವೆ ಜಾಸ್ತಿ ಅಕ್ಕಿಯನ್ನು ಬಿಡಿಸಿಕೊಂಡು ಇಟ್ಟುಕೊಂಡಾಗ ತುಂಬಾ ದಿನ ಇಟ್ಟಾಗ ಅಕ್ಕಿಯಲ್ಲಿ ಹುಳಗಳು ಕಾಡುತ್ತವೆ ನಾವು ಎಷ್ಟೇ ಕಷ್ಟಬಿದ್ದು ಬೆಳೆಯನ್ನು ಬೆಳೆದು ಅನ್ನವನ್ನು ತಿನ್ನುವ ನೆನೆಸಿಕೊಂಡರೆ ಅಕ್ಕಿಯಲ್ಲಿ ಹುಳವನ್ನು ನೆನೆಸಿಕೊಂಡರೆ ತಿನ್ನುವುದಕ್ಕೆ ಆಗುವುದಿಲ್ಲ ಹಾಗಾಗಿ ನಾವು ಮನೆಯಲ್ಲಿ ಜಾಸ್ತಿ ಅಕ್ಕಿಯನ್ನು ಇಟ್ಟುಕೊಂಡರು ಅಕ್ಕಿಯಲ್ಲಿ ಹುಳ ಬರದಂತೆ ಹೇಗೆ ಮಾಡಬೇಕು ಎಂದು ನಿಮಗೆ ನಾಲ್ಕು ಸಲಹೆಗಳನ್ನು ಕೊಡುತ್ತೇವೆ ಬನ್ನಿ.ಮೊದಲನೇ ವಿಧಾನ ನ್ಯೂ ಒಂದು ಡಬ್ಬದಲ್ಲಿ ಅಕ್ಕಿಯನ್ನು ತುಂಬಿದ್ದರೆ ನೀವು ಎಷ್ಟು ಪ್ರಮಾಣದ ಅಕ್ಕಿಯನ್ನು ತುಂಬಿಟ್ಟು ಇರುತ್ತೀರಾ ಅಷ್ಟು ಪ್ರಮಾಣದಲ್ಲಿ ಅಂದರೆ ಒಂದು ಬಾಲಕಿಯನ್ನು ಬಿಟ್ಟಿದ್ದರೆ ಒಂದು ನಾಲ್ಕು ಒಣ ಮೆಣಸಿನಕಾ ಯಿಯನ್ನು ಅಕ್ಕಿ ಜೊತೆ ಇಟ್ಟರೆ ಖಂಡಿತವಾಗಲೂ ಹುಳ ಬರುವುದಿಲ್ಲ
ಎರಡನೆಯದು ಬೇವಿನ ಸೊಪ್ಪನ್ನು ಹಕ್ಕಿಯಲ್ಲಿ ಬೆರೆಸಿ ಇಟ್ಟರು ಸಹ ಎಷ್ಟು ದಿನ ಅಕ್ಕಿ ಇಟ್ಟರು ಅಕ್ಕಿಯಲ್ಲಿ ಹುಳ ಬರುವುದಿಲ್ಲ.ಇನ್ನೊಂದು ವಿಧಾನ ಅಕ್ಕಿಯಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಇಡುವುದರಿಂದ ತಿಂಗಳು ಗಟ್ಟಲೇ ವರ್ಷಗಟ್ಟಲ ಆದರೂ ಅಕ್ಕಿಯಲ್ಲಿ ಹುಳ ಬರುವುದಿಲ್ಲ ಇನ್ನೊಂದು ವಿಧಾನ ತುಂಬಾ ಉಪಯುಕ್ತವಾದ ವಿಧಾನ ಇದನ್ನು ನೀವು ಅದನ್ನು ಮನೆಗೆ ತಂದ ತಕ್ಷಣ ಮಾಡಿಬಿಟ್ಟರೆ ವರ್ಷಾನುಗಟ್ಟಲೆ ಇಟ್ಟಂತಹ ಅಕ್ಕಿಯಲ್ಲಿ ಹುಳ ಬರುವುದಿಲ್ಲ ಅದು ಏನು ಅಂದರೆ ಸ್ವಲ್ಪ ಬೆಳ್ಳುಳ್ಳಿ ಸ್ವಲ್ಪ ಸ್ವಲ್ಪ ಲವಂಗ ಮತ್ತು ಬೇವಿನ ಎಲೆ ಮೂರು ಪದಾರ್ಥಗಳನ್ನು ಕಲ್ಲಿನಲ್ಲಿ ಅರೆದು ಉಂಡೆಗಳನ್ನಾಗಿ ಮಾಡಿ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು ಒಣಗಿದ ಉಂಡೆಯನ್ನು ಅಕ್ಕಿ ಚೀಲದಲ್ಲಿ ಅಥವಾ ಅಕ್ಕಿ ಡಬ್ಬದಲ್ಲಿ ಹಾಕುವುದರಿಂದ ವರ್ಷಗಟ್ಟಲೆ ಆದರೂ ಅಕ್ಕಿಯಲ್ಲಿ ಹುಳ ಬರುವುದಿಲ್ಲ ಈ ವಿಧಾನ ನಿಮಗೆ ಇಷ್ಟ ಆಗಿದೆ ಎಂದು ನಾನು ತಿಳಿದುಕೊಳ್ಳುತ್ತೇನೆ ಇದನ್ನು ನೀವು ಸಹ ಉಪಯೋಗ ಮಾಡಿನೋಡಿ.
