ಮನೆಯಲ್ಲಿ ಅತಿ ಹೆಚ್ಚಾಗಿ ದವಸಧಾನ್ಯಗಳನ್ನು ಇಟ್ಟುಕೊಳ್ಳುವುದರಿಂದ ಅತಿಬೇಗನೆ ಹುಳ ಬರುತ್ತದೆ ಅದರಿಂದ ನಾವು ಯಾವುದೇ ದವಸ ಧಾನ್ಯವನ್ನು ಉಪಯೋಗಿಸ ಬೇಕಾದರೂ ನಾವು ಶೋಧಿಸಿ ಮತ್ತು ಊಟ ತಿನ್ನಬೇಕಾದರೆ ಎಲ್ಲಿ ಸಿಗುತ್ತದೆ ಎಂದು ಯೋಚನೆ ಮಾಡುತ್ತ ನೋಡುತ್ತೇವೆ ಆದರೆ ನಾವು ಹೇಳಿದ ರೀತಿ ಈ ರೀತಿ ನೀವು ಮನೆ ಯಲ್ಲಿ ಮಾಡಿದರೆ ವರ್ಷಾನುಗಟ್ಟಲೆ ಇಟ್ಟರು ದವಸ ಧಾನ್ಯಗಳು ಬರು ವುದಿಲ್ಲ ಹಾಗಾದರೆ ಆ ವಿಧಾನ ಯಾವುದು ಎಂದು ನೋಡೋಣ ಬನ್ನಿ. ನಾನು ಹೇಳುತ್ತಿರುವ ಈ ವಿಧಾನ ತುಂಬಾ ಹಳೆಯದಾದ ಸಾಂಪ್ರದಾಯಿಕವಾದ ವಿಧಾನ ಆದರೆ ಅಷ್ಟೇ ಪರಿಣಾಮಕಾರಿಯಾದದ್ದು ನೋಡಿ ಈ ರೀತಿಯಾದ ಅಕ್ಕಿ ಗೋಧಿ ಬೇಳೆಕಾಳು ದವಸ ಧಾನ್ಯ ಗಳಲ್ಲಿ ಈ ರೀತಿಯಾದ ಉಂಟೆ ಹುಳಗಳನ್ನು ನೋಡುತ್ತೇವೆ.
ಇವಾಗ ಸ್ಟೀಲ್ ಬಾಕ್ಸ್ ಗಳನ್ನು ಆಗಲಿ ಅಥವಾ ಒಂದು ಪಾತ್ರೆಗಳನ್ನು ಆಗಲಿ ತೆಗೆದುಕೊಳ್ಳೋಣ ಅದರೊಳಗೆ ಹಳೇ ನ್ಯೂಸ್ ಪೇಪರ್ ಅನ್ನು ಈ ರೀತಿಯಾಗಿ ಮಡಚಿ ಇಡೋಣ ಇವಾಗ ಅಕ್ಕಿಯನ್ನು ಆಗಲಿ ಗೋಧಿಯನ್ನು ಆಗಲಿ ಬೇಳೆಕಾಳುಗಳನ್ನು ಆಗಲಿ ಈ ಪಾತ್ರೆಯಲ್ಲಿ ಹಾಕೋಣ ಈಗ ಒಂದಷ್ಟು ಲವಂಗವನ್ನು ಹಾಕೋಣ ಈ ರೀತಿಯಾಗಿ ಲವಂಗಗಳನ್ನು ಹಾಕುವುದರಿಂದ ಯಾವುದೇ ಕೀಟಗಳ ಆಗಲಿ ದವಸ ಧಾನ್ಯಗಳಲ್ಲಿ ಬರುವುದಿಲ್ಲ ನಮ್ಮ ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕೊಂಡು ದವಸ ಧಾನ್ಯಗಳಿಗೆ ಈ ರೀತಿ ಮಾಡುವುದರಿಂದ ಯಾವುದೇ ಹುಳ ಬರುವುದಿಲ್ಲ ಇಂದಿನ ಕಾಲದಲ್ಲೆಲ್ಲಾ ಅಕ್ಕಿ ಹಳೆಯದಾದರೆ ತುಂಬಾ ಚೆನ್ನಾಗಿ ಆಗುತ್ತದೆ ಎಂದು ವರ್ಷಾನುಗಟ್ಟಲೆ ಇಟ್ಟುಕೊಳ್ಳು ತ್ತಿದ್ದರು ಮತ್ತು ಈ ವಿಧಾನವನ್ನು ಬಳಸುತ್ತಿದ್ದರು ಆದರೆ ಇತ್ತೀಚೆಗೆ ನಾವು ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಬರುತ್ತೇವೆ ಅಷ್ಟು ತೆಗೆದುಕೊಂಡು ಬಂದರು ಸಹ ಸಾಮಾನುಗಳಲ್ಲಿ ಕೀಟಗಳ ಭಾದೆ ಹುಳುಗಳ ಬಾಧೆ ಇರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿರುವ ಒಣ ಮೆಣಸಿನಕಾಯಿಯನ್ನು ದವಸ ಧಾನ್ಯಗಳು ಇರುವ ಡಬ್ಬಗಳಲ್ಲಿ ಹಾಕಿದರು ಸಹ ಹುಳುಗಳು ಬರುವುದಿಲ್ಲ. ಇದೆಲ್ಲಕ್ಕಿಂತ ಅತ್ಯಂತ ಪರಿಣಾಮಕಾರಿ ಮತ್ತು ರಾಮಬಾಣ ಎಂದು ಹೇಳಬಹುದು ಅದು ಯಾವುದೆಂದರೆ ಬೇವಿನ ಎಲೆ ಬೇವಿನ ಎಲೆಯನ್ನು ಹಸಿ ಎಲೆಯನ್ನು ಯಾವ ಪದಾರ್ಥಗಳಲ್ಲಿ ಹುಳ ಬಂದಿರುತ್ತದೆ ಆ ದವಸ ಧಾನ್ಯಗಳಲ್ಲಿ ಸೇರಿಸಬೇಕು ಈ ರೀತಿ ಮಾಡುವುದರಿಂದ ವರ್ಷಾನುಗಟ್ಟಲೆ ಇಟ್ಟರು ಸಹ ಹುಳ ಬರುವುದಿಲ್ಲ.