Sat. Jul 2nd, 2022

ನಾವು ಮಾರ್ಕೆಟ್ನಲ್ಲಿ ಸಿಗುವಂತಹ ಪೇಶ್ವಸ್ ಗಳನ್ನು ಸೋಪ್ ಗಳನ್ನು ಬಾಡಿ ವಾಶ್ ಗಳನ್ನು ತಂದು ಉಪಯೋಗಿಸುತ್ತೇವೆ ಆದರೆ ಅವುಗಳೆಲ್ಲ ಕೆಮಿಕಲ್ ಇರುತ್ತವೆ ಮನೆಯಲ್ಲಿ ನೈಸರ್ಗಿಕವಾಗಿ ಅವರನ್ನು ತಯಾರಿಸಿ ಕೊಂಡು ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ ನಮ್ಮ ಕಾಂತಿಯು ಕೂಡ ಹೆಚ್ಚುತ್ತದೆ ಇದನ್ನು ಹೇಗೆ ತಯಾರು ಮಾಡಿಕೊಳ್ಳುವುದು ಇದಕ್ಕೆ ಬೇಕಾಗುವ ಸಾಮಾನುಗಳು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ. ಎಲ್ಲಿ ನಾನು ಕೇಸರಿ ಬೇಳೆಯನ್ನು ತೆಗೆದುಕೊಂಡಿದ್ದೇನೆ ಇದು ನಮ್ಮ ಮುಖವ ನ್ನು ಸಾಫ್ಟ್ ಮಾಡಲು ಮತ್ತು ಲೈಟ್ ಸ್ಕಿನ್ ಮಾಡಲು ತುಂಬಾ ಉಪ ಯೋಗಕ್ಕೆ ಬರುತ್ತದೆ.ಒಂದು ಕಪ್ ಬೇಳೆಯನ್ನು ತೆಗೆದುಕೊಂಡಿದ್ದೇ ನೆ ಮತ್ತು ಒಂದು ಕಪ್ ಅಕ್ಕಿಯನ್ನು ತೆಗೆದುಕೊಂಡಿದ್ದೇನೆ ಎರಡನ್ನೂ

ಚೆನ್ನಾಗಿ ನೈಸ್ ಆಗಿ ಪುಡಿ ಮಾಡಿಕೊಳ್ಳಬೇಕು ಅಕ್ಕಿ ಚರ್ಮಕ್ಕೆ ತುಂಬಾ ನೆ ಒಳ್ಳೆಯದು ಇದು ಚರ್ಮವನ್ನು ಟೈಟ್ ಮಾಡುತ್ತದೆ ಮತ್ತು ಕಡಲೆ ಹಿಟ್ಟು ಇದು ಸಹ ನಮ್ಮ ಚರ್ಮಕ್ಕೆ ತುಂಬಾನೇ ಗ್ರೋಯಿಂಗ್ ಕೊಡು ತ್ತದೆ ಇವಾಗ ಒಂದು ಡಬ್ಬಕ್ಕೆ ಮೂರು ಪುಡಿಗಳನ್ನು ಹಾಕಿ ತುಂಬಬೇಕು ನಂತರ ಮುಖ್ಯವಾದದ್ದು ನ್ಯಾಚುರಲ್ ವೈಟ್ ಅರಿಶಿಣ ಇದನ್ನು ಅರಿ ಶಿಣದ ಕೊಂಬಿನಿಂದ ಮಾಡಿರುವುದು ಇದು ಕಲರ್ ಇರುವುದಿಲ್ಲಆದರೆ ಅರಿಶಿಣಪುಡಿ ಗಿಂತ ಜಾಸ್ತಿ ಕೆಲಸ ಮಾಡುತ್ತದೆ.ನಂತರ ಸ್ಪೆಷಲ್ ಪದಾ ರ್ಥ ಅಂದರೆ ನಾನು ಇಲ್ಲಿ ಸಕ್ಕರೆ ಪೌಡರನ್ನು ತೆಗೆದುಕೊಳ್ಳುತ್ತಿದ್ದೇ ನೆ ಸಕ್ಕರೆ ಪೌಡರ್ ಅಲ್ಲಿ ಯಾವುದಕ್ಕೆ ತೆಗೆದುಕೊಳ್ಳುತ್ತಿದ್ದೇನೆ ಎಂದರೆ ಇದು

ನಿನ್ನನ್ನು ಚೆನ್ನಾಗಿ ಸ್ಕ್ರಬ್ ಮಾಡುತ್ತದೆ ಇವಾಗ ಇದನ್ನೆಲ್ಲ ಮಿಕ್ಸ್ ಮಾಡಿ ಒಂದು ಕಂಟೇನರ್ ಬಾಕ್ಸ್ನಲ್ಲಿ ಇಟ್ಟುಕೊಳ್ಳಬೇಕು ಮತ್ತು ಇದನ್ನು ಹೇಗೆ ಉಪಯೋಗಿಸುವುದು ಎಂದು ಹೇಳುತ್ತೇನೆ ನ್ಯೂ ಸ್ನಾನ ಮಾಡುವ ಅರ್ಧ ಗಂಟೆ ಮುಂಚೆ ಒಂದು ಅಥವಾ ಎರಡು ಚಮಚ ಬಾತ್ ಪೌಡರ್ ಜೊತೆಗೆ ಒಂದು ಚಮಚ ಮೊಸರು ಹಾಕಿ ಮಸಾಜ್ ಮಾಡಿ ಕೊಂಡು ಸ್ನಾನ ಮಾಡಿದರೆ ನಿಮ್ಮ ಸ್ಕಿನ್ ತುಂಬಾ ಚೆನ್ನಾಗಿಹೊಳೆಯುತ್ತ ದೆ ಅಥವಾ ಆಯಿಲ್ ಚರ್ಮದವರು ಆದರೆ 1ಚಮಚ ಬಾತ್ಪೌಡರ್ ಜೊತೆಗೆ 1 ಚಮಚ ಅಲೋವೆರಾ ಜಲ್ ಹಾಕಿ ಮಿಕ್ಸ್ ಮಾಡಿ ಮೈಯಿಗೆ ಮುಖಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ನಮ್ಮ ಮುಖ ಮತ್ತು ಮೈ ಕಾಂತಿಯುತವಾಗಿ ತುಂಬಾ ವೈಟ್ ಆಗಿ ಬರುತ್ತದೆ.