Sat. Mar 25th, 2023

ಅಘೋರಿಗಳ ಬಯಾನಕ ಲೋಕದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಹಾಗೂ ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಸಂಪೂರ್ಣವಾದ ಮಾಹಿತಿ ಇರುವುದಿಲ್ಲ ಅದಕ್ಕಾಗಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಇದೀಗ ನಾವು ಹೇಳುವಂತಹ ಹೇಳಿದರೆ ನಿಮಗೆ ಒಂದು ಕ್ಷಣ ದಿಗ್ಭ್ರಮೆಯಾಗುತ್ತದೆ ಅಘೋರಿಗಳ ಅವರ ಜೀವನಶೈಲಿ ಮತ್ತು ಆಹಾರ ವ್ಯವಸ್ಥೆ ಮತ್ತು ಅವರು ಯಾವ ರೀತಿ ಇರುತ್ತದೆ ಎಲ್ಲರೂ ಕೂಡ ತಿಳಿಯೋಣ ಈ ಕೆಳಗಿನ ವಿಡಿಯೋ ನೋಡಿ.


ಸ್ನೇಹಿತರೆ ಯಾರೂ ಕೂಡ ಇವರ ಹತ್ತಿರ ಹೋಗುವುದಿಲ್ಲ ಏಕೆಂದರೆ ತುಂಬಾ ಭಯಪಡುತ್ತಾರೆ ಮತ್ತು ಕಾಡಿನಲ್ಲಿ ವಾಸವಾಗಿರುತ್ತಾರೆ ಸ್ನೇಹಿತರೆ ಮತ್ತು ಕೆಲವು ಸಿನಿಮಾಗಳಲ್ಲಿ ಇವರನ್ನು ನೋಡಿರಬಹುದು ಅದೇ ರೀತಿ ಸ್ನೇಹಿತರೆ ಇವರು ಮನುಷ್ಯನ ಪ್ರಾಣವನ್ನೇ ತಿನ್ನುತ್ತಾರೆ ಹಾಗೂ ತುಂಬಾ ಬುದ್ಧಿವಂತರು ಕೂಡ ಇವರು ಹಾಗಿದ್ದರೆ ಮತ್ತು ಶವದ ಜೊತೆ ಸಂಭೋಗ ಕೂಡ ನಡೆಸುತ್ತಾರೆ ಹಾಗೂ ಹಲವಾರು ರೀತಿಯ ವಿದ್ಯೆಗಳನ್ನು ಕಲಿತಿದ್ದಾರೆ ಅಘೋರಿಗಳು ಹಾಗೂ ಇವರ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದಾರೆ ಸಂತೋಷ್ ಕುಮಾರ್ ಎಂಬ ಲೇಖಕರು ಈ ವಿಡಿಯೋ ಕೆಳಗಡೆ ಹಾಕಿದ್ದೇನೆ ಅದರ ಮೂಲಕ ಪುಸ್ತಕವನ್ನು ತೆಗೆದುಕೊಳ್ಳಬಹುದು ನೀವೊಮ್ಮೆ ಪುಸ್ತಕವನ್ನು ಪೂರ್ತಿ ಓದಿದರೆ ನಂತರ ಒಮ್ಮೆ ವಿಡಿಯೋವನ್ನು ನೋಡಿದರೆ ಇವರ ಸಂಪೂರ್ಣ ರಹಸ್ಯ ನಿಮಗೆ ಗೊತ್ತಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.