Fri. Mar 1st, 2024

ಸಾಮಾನ್ಯವಾಗಿ ಪ್ರತಿಯೊಬ್ಬರೂ ಅಡುಗೆ ಪದಾರ್ಥಗಳಲ್ಲಿ ಸಾಕಷ್ಟು ಹಲವಾರು ಪದಾರ್ಥಗಳನ್ನು ತುಂಬಾ ಇಷ್ಟಪಡುತ್ತಾರೆ ಆದರೆ ಕೆಲವರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವುದು ತುಂಬ ಹೆಚ್ಚು ಆದರೆ ಅದು ತುಂಬಾ ಚೆನ್ನಾಗಿ ರುಚಿಯಾಗಿರುತ್ತದೆ .ಆದರೆ ಆರೋಗ್ಯದ ಬಗ್ಗೆ ಗಮನವಿಟ್ಟುಕೊಂಡು ಹೆಚ್ಚು ಎಣ್ಣೆ ಪದಾರ್ಥ ಸೇವನೆ ಮಾಡಬಾರದು ಆದರೆ ಒಂದು ಬಾರಿ ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಆರೋಗ್ಯಕ್ಕೆ ತುಂಬಾ ಅಪಾಯವಿರುತ್ತದೆ. ಇದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ ಕರಿದ ಎಣ್ಣೆಯನ್ನು ಮತ್ತೆ ಹೊಸ ಎಣ್ಣೆಗೆ ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ ಇದು ಸಾಕಷ್ಟು ಜನರಿಗೆ ಗೊತ್ತಿಲ್ಲದ ವಿಷಯವಾಗಿರುತ್ತದೆ. ಕೆಲವೊಂದು ಎಣ್ಣೆಗಳು ಅಡುಗೆಗೆ ಬಳಸಲು ಯೋಗ್ಯವಾಗಿರುವುದಿಲ್ಲ ಆದರೆ ಕೆಲವು ಯೋಗ್ಯ ವಾಗಿರುತ್ತದೆ ಆದರೆ ಈ ಎಣ್ಣೆಯನ್ನು ಅಡುಗೆ ಪದಾರ್ಥಗಳ ಬಳಸಿ ಸೇವನೆ ಮಾಡುವುದರಿಂದ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ಆರೋ ಗ್ಯದಲ್ಲಿ ತುಪ್ಪ ವನಸ್ಪತಿ ತಾಳೆ ಎಣ್ಣೆಗಳು ಇವು ಉರಿಯಲು ಬಳಕೆ ಮಾಡುತ್ತಾರೆ ಇದು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.

ಅಡುಗೆ ಎಣ್ಣೆಯನ್ನು ಖರೀದಿ ಮಾಡಬೇಕೆಂದರೆ ಅದರ ಗುಣಮಟ್ಟ ವನ್ನು ನೋಡಿಕೊಂಡು ಖರೀದಿ ಮಾಡಬೇಕು. ಇಲ್ಲದಿದ್ದರೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ 3 ಟೀ ಸ್ಪೂನ್ ನಷ್ಟು ಬಳಕೆಮಾಡಬೇಕು ಅದಕ್ಕಿಂತ ಹೆಚ್ಚು ಬಳಸಬಾರದು ಆದರೆ ಯಾವ ಎಣ್ಣೆ ಬಿಸಿಮಾಡಿದಾಗ ಕೆಟ್ಟ ವಾಸನೆ ಬರುವುದಿಲ್ಲ. ಅದು ತುಂಬಾ ಪರಿಶುದ್ಧವಾಗಿ ಇರುತ್ತದೆ ಅದನ್ನು ನೀವು ಅಡುಗೆ ಪದಾರ್ಥಗಳಲ್ಲಿ ಬಳಸಬಹುದು ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದರೆ ಎಣ್ಣೆ ಜೊತೆ ಸ್ವಲ್ಪ ತುಪ್ಪವನ್ನು ಬೆರೆಸಿಕೊಂಡು ಬಳಸಿದರೆ ತುಂಬಾ ಒಳ್ಳೆಯದು ಬಹಳವಾಗಿ ತಾಪಮಾನವನ್ನು ಎಣ್ಣೆಯು ಇದ್ದಾಗ ಅದು ತುಂಬಾ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಅದು ಕಳಪೆ ಗುಣ ಮಟ್ಟವನ್ನು ಹೊಂದಿರುತ್ತದೆ ಎಣ್ಣೆ ಕಡಿಮೆ ತಾಪಮಾನದಲ್ಲಿ ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡಬೇಕು ಇಲ್ಲದಿದ್ದರೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಪರಿಶುದ್ಧವಾದ ಎಣ್ಣೆಯನ್ನು ಬಳಸಬೇಕು.