ಮನೆಯಲ್ಲಿಯೇ ಇರುವ ಈ ವಸ್ತುಗಳಿಂದ ಮನೆ ಮದ್ದು ಮಾಡಿದರೆ ಖಂಡಿತವಾಗಲು ಕೇವಲ ಒಂದೇ ವಾರದಲ್ಲಿ ಐದು ಕೆಜಿ ಸಣ್ಣ ಆಗಬಹುದು, ಅದಕ್ಕೆ ಬೇಕಾಗಿರುವ ವಸ್ತುಗಳು ಯಾವುವು ಅದನ್ನು ಹೇಗೆ ತಯಾರಿಸಬೇಕು ಮತ್ತು ಇದರಿಂದ ದೇಹಕ್ಕೆ ಆಗುವ ಲಾಭಗಳೆನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೆವೆ.ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಬೊಜ್ಜು, ಹೌದು ಸ್ನೇಹಿತರೆ ಬೊಜ್ಜನ್ನು ಕರಗಿಸಲು ಎಲ್ಲರೂ ತುಂಬಾ ಪ್ರಯತ್ನಪಟ್ಟಿರ್ತಾರೆ ಆದರೆ ಅದರಿಂದ ಯಾವುದೇ ತರಹನಾದ ಪ್ರಯೋಜನ ಆಗಿರೊಲ್ಲ ನಾವು ಹೇಳುವ ಈ ಮನೆ ಮದ್ದನ್ನು ಸೇವಿಸೊದರಿಂದ ನಿಮ್ಮ ಬೊಜ್ಜು ಕರಗೊದು ಗ್ಯಾರೆಂಟಿ. ಅದಕ್ಕೆ ಬೇಕಾಗಿರುವ ವಸ್ತುಗಳು ಯಾವುವು ಅಂದರೆ ಮೊದಲಿಗೆ ಸೋಂಪು, ಎರಡನೇಯದಾಗಿ ಧನಿಯಾ ಕಾಳು ಮತ್ತು ಕಲ್ಲು ಸಕ್ಕರೆ.ಸೋಂಪು ಕಾಳು: ಸೋಂಪು ನಮ್ಮ ನಿಸರ್ಗ ನೀಡಿರುವ ಒಂದು ಅದ್ಭುತ ವಸ್ತು ಇದರಲ್ಲಿ ಇರುವ ಆನೇಕಾ ಖನಿಜಾಂಶಗಳು ನಮ್ಮ ದೇಹದಲ್ಲಿರುವ ಬೇಡವಾದ ಕೊಬ್ಬನ್ನು ಕರಗಿಸಲು ಬಹಳನೆ ಸಹಾಯಕವಾಗಿದೆ, ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಮಲಬದ್ಧತೆ ಸಹ ಬರದಂತೆ ಈ ಸೋಂಪು ತಡೆಯುತ್ತದೆ. ಹೃದಯ ಸಂಬಂಧಿ ಖಾಯಿಲೆ ಇರುವವರಿಗೂ ಇದು ಬಹಳ ಉಪಯುಕ್ತ.
ಇನ್ನು ಧನಿಯಾ ಕಾಳು, ಇದು ನಮ್ಮ ದೇಹದ ಮೆಟಾಬಾಲಿಸ್ಂ ಅನ್ನು ಹೆಚ್ಚಿಸುತ್ತದೆ ಇದರಿಂದ ತಿಂದಂತ ಆಹಾರ ಕೊಬ್ಬಾಗದೆ ಜೀರ್ಣವಾಗಲು ಬಹಳ ಸಹಾಯ ಮಾಡುತ್ತದೆ, ಇದು ಥೈರಾಯ್ಡ್ ಗೂ ಸಹ ಒಳ್ಳೆಯದು ಹಾಗಾಗಿ ಧನಿಯಾ ಕಾಳು ಬಹಳನೆ ಅದ್ಭುತ ವಸ್ತುವಾಗಿದೆ, ಇನ್ನು ಕಲ್ಲು ಸಕ್ಕರೆ ಇದು ತುಂಬಾ ಒಳ್ಳೆಯದು ಇದನ್ನು ಸೇರಿಸುವುದರಿಂದ ದೇಹಕ್ಕೆ ಆಗತ್ಯವಾದ ಅಂಶಗಳನ್ನು ನೀಡುತ್ತದೆ. ಈ ಮೂರು ವಸ್ತುಗಳ ಬಗ್ಗೆ ತಿಳಿದಿರಿ ನಂತರ ಇದನ್ನು ಹೇಗೆ ತಯಾರಿಸಕೊಳ್ಳುವುದು ಎಂದರೆ ಮೊದಲಿಗೆ ಸೋಂಪು ಒಂದು ಸ್ಪೂನ್, ಧನಿಯಾ ಕಾಳು ಒಂದು ಸ್ಪೂನ್ ಮತ್ತು ಅರ್ಧ ಸ್ಪೂನ್ ಕಲ್ಲು ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿರಿ ಸ್ವಲ್ಪ ತರಿ ತರಿಇರುವ ಹಾಗೆ ನಂತರ ಇದನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸೇರಿಸಿ ಊಟ ಅಥವಾ ತಿಂಡಿಗೂ ಅರ್ಧ ಗಂಟೆ ಮೊದಲು ಸೇವಿಸಬೇಕು ಇದನ್ನು ಸತತ ಒಂದು ವಾರ ಸೇವಿಸಿದರೆ ಖಂಡಿತ ನಿಮ್ಮ ಬೊಜ್ಜು ಕರಗುವುದು ಸತ್ಯ. ಇದನ್ನು ಪ್ರತಿಯೊಬ್ಬರು ಸೇವಿಸಬಹುದು. ಆರೋಗ್ಯಕರ ಜೀವನಕ್ಕೆ ತಪ್ಪದೇ ಈ ಮನೆ ಮದ್ದನ್ನು ಬಳಸಿ. ಮತ್ತಷ್ಟು ಇಂತದ್ದೆ ಆರೋಗ್ಯಕರ ಮಾಹಿತಿಗಳಿಗೆ ಲೈಕ್ ಮಾಡಿ.
