Fri. Sep 29th, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ದಪ್ಪ ಆಗುತ್ತಿದ್ದಾರೆ ಒಂದು ತೂಕದಿಂದ ತುಂಬಾ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ ಬೊಜ್ಜು ಹೆಚ್ಚಾಗುವುದರಿಂದ ಮತ್ತು ಹಲವಾರು ಕಾಯಿಲೆಗಳು ಬರುತ್ತದೆ ಮಂಡಿ ನೋವು ಮಂಡಿ ನೋವು ಹೀಗೆ ಹಲವಾರು ನೋ ವುಗಳಿಂದ ಜನರು ನರಳುತ್ತಿದ್ದಾರೆ ಹಾಗಾದರೆ ಯಾವ ರೀತಿ ಕಡಿಮೆ ಮಾಡಿಕೊಳ್ಳುವುದು ನೋಡೋಣ ಬನ್ನಿ. ಅತಿಯಾದ ತೂಕದಿಂದ ಬಿಪಿ ಶುಗರ್ ಹೃದಯಾಘಾತ ಹೀಗೆ ಹಲವಾರು ಕಾಯಿಲೆಗಳು ಬರುತ್ತದೆ. ಹೊಟ್ಟೆ ಬೊಜ್ಜು ಹೊರಗಡೆ ಮಾತ್ರ ಇದೆ ಎಂದು ಅಂದುಕೊಂಡಿದ್ದೇವೆ ಆದರೆ ಅದು ಒಳಗಡೆ ಕೂಡ ಸಂಗ್ರಹವಾಗಿರುತ್ತದೆ ಕೆಲವೊಬ್ಬರು ತೆಳ್ಳಗೆ ಇರುತ್ತಾರೆ ಅಂಥವರಿಗೂ ಹೃದಯಾಘಾತ ಈ ರೀತಿ ಸಮಸ್ಯೆ ಆಗುತ್ತ ದೆ ಹೇಗೆ ಆಗುತ್ತದೆ ಎಂದರೆ ಅವರಿಗೆ ದೇಹದ ಒಳಗಡೆ ಬೇಡವಾದ ಜಾಗದಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ ಮಾಡಿಕೊಳ್ಳುವುದೆಂದರೆ ಕೆಟ್ಟ ಕೊಬ್ಬನ್ನು ಒಳ್ಳೆಯ ಕೊಬ್ಬಿನಿಂದ ಕರಗಿಸಬೇಕು ಹಾಗಾದರೆ ಅದು ಯಾವುದು. ಉಪವಾಸ ಚಿಕಿತ್ಸೆ ರೋಗ ನಿರ್ಮೂಲನೆಗೆ ಹೊರತು ಬೊಜ್ಜನ್ನು ಕರಗಿಸುವುದಕ್ಕೆ ಅಲ್ಲ ನಾವು ತೆಗೆದುಕೊಳ್ಳುವ ಆಹಾರದಲ್ಲಿ ತೊಂಬತ್ತೊಂಬತ್ತು ಪರ್ಸೆಂಟ್ ಕಾರ್ಪೊರೇಟ್ ಇದೆ.

5 ಪರ್ಸೆಂಟ್ ಕೊಬ್ಬು 5 ಪರ್ಸೆಂಟ್ ಪ್ರೋಟೀನ್ ಇದೆ ಇದನ್ನು ಬದ ಲಾವಣೆ ಮಾಡಿ ಸುಮಾರು 60 ಪರ್ಸೆಂಟ್ ನಮ್ಮ ಎನರ್ಜಿ ನಮ್ಮ ಶಕ್ತಿ ಒಳ್ಳೆಯ ಕೊಬ್ಬಿನಿಂದ ಬರಬೇಕು. ಇಪ್ಪತ್ತು ಪರ್ಸೆಂಟ್ ಶಕ್ತಿ ನಮಗೆ ಪ್ರೋಟೀನ್ ನಿಂದ ಬರಬೇಕು. ಮತ್ತೆ ಇಪ್ಪತ್ತು ಪರ್ಸೆಂಟ್ ಶಕ್ತಿ ಕಾರ್ಬೋಹೈಡ್ರೇಟ್ ನಿಂದ ಬರಬೇಕು 60 ಪರ್ಸೆಂಟ್ ಒಳ್ಳೆಯ ಕೊಬ್ಬು ಯಾವುದರಿಂದ ಸಿಗುತ್ತದೆ 14 ಚಮಚ ತುಪ್ಪ ಶೇಂಗಾ ಬೀಜ ತೆಂಗಿನಕಾಯಿ ಶೇಂಗಾ ಬಾದಾಮಿ ವಿಸ್ಟ ವಾಲ್ನಟ್ ಈ ರೀತಿಯಾದಂ ತಹ ಹೆಚ್ಚಾಗ ಒಳ್ಳೆಯ ಕೊಬ್ಬನ್ನು ತೆಗೆದುಕೊಂಡು ಕೆಟ್ಟ ಕೊಬ್ಬನ್ನು ಕರಗಿಸುವುದಕ್ಕೆ ಸಾಧ್ಯವಿದೆ ಬೆಳಿಗ್ಗೆ ತಿಂಡಿಯಲ್ಲಿ ಮಧ್ಯಾಹ್ನ ಊಟದಲ್ಲಿ ರಾತ್ರಿ ಊಟದಲ್ಲಿ ಸಲಾಡ್ ಇರಲಿ ಅದರಲ್ಲಿ ತೆಂಗಿನತುರಿಯನ್ನು ಹಾಕೋಣ ಅದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಕೊಬ್ಬರಿ ಎಣ್ಣೆಯನ್ನು ಉಪಯೋಗಿಸೋಣ ತೂಕವನ್ನು ಕಡಿಮೆ ಮಾಡಿಕೊಳ್ಳೋಣ ನಮ್ಮ ಹೊಟ್ಟೆ ಬೊಜ್ಜನ್ನು ಕರಗಿಸಿಕೊಳ್ಳಲು ಆರೋಗ್ಯದಿಂದ ಇರೋಣ ಈ ರೀತಿಯಾಗಿ ನೀವು ಸಹ ನಿಮ್ಮ ಮನೆಯಲ್ಲಿ ಆಹಾರ ತಿನ್ನುವಂತಹ ಪದ್ಧತಿಯನ್ನು ಬದಲಾಯಿಸಿಕೊಳ್ಳಿ ಈ ರೀತಿ ಬದಲಾಯಿಸಿ ಕೊಳ್ಳುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ನೀವು ತುಂಬಾ ಸುಂದರವಾಗಿ ಕಾಣುತ್ತೀರಿ.