Fri. Mar 1st, 2024

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲೂ 30 ವರ್ಷದ ನಂತರ ಅತಿ ಬೇಗ ಬಿಪಿ ಸಕ್ಕರೆ ಕಾಯಿಲೆ ತುಂಬಾ ಚಿಕ್ಕ ವಯಸ್ಸಿನಲ್ಲಿ ತುಂಬಾ ಜನರನ್ನು ಕಾಡುತ್ತದೆ ಆದರೆ ಬಿಪಿ ಬಂದ ತಕ್ಷಣ ಉಪ್ಪು ಕಾರ ತಿನ್ನಬಾರದು ಎಂದು ವೈದ್ಯರು ಹೇಳಿದ ತಕ್ಷಣ ಅದೊಂದು ದೊಡ್ಡ ಕಾಯಿಲೆ ಎಂದು ಜನರು ತಿಳಿದುಕೊಳ್ಳುತ್ತಾರೆ ಆದರೆ ನಮ್ಮ ಪರಿಸರ ದಲ್ಲಿ ಸಿಗುವಂತಹ ವಸ್ತುಗಳನ್ನು ಉಪಯೋಗಿಸಿ ಮತ್ತು ನಮ್ಮ ಅಡುಗೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ಬಿಪಿಯನ್ನು ಕಡಿಮೆ ಮಾಡುವ ಮನೆ ಮದ್ದನ್ನು ಹೇಗೆ ತಯಾರಿಸಿಕೊಳ್ಳುವುದು ಎಂದು ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ. ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ನುಗ್ಗೆ ಸೊಪ್ಪು, ಅರಿಶಿಣ ಜೀರಿಗೆ, ಮೆಣಸು, ಈರುಳ್ಳಿ ,ಒಂದು ತಮೋಟೋ, ಬೆಳ್ಳುಳ್ಳಿ, ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇದನ್ನು ಮಾಡುವ ವಿಧಾನವನ್ನು ನೋಡೋಣ.

ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಕೊಳ್ಳೋಣ ತೊಳೆದು ಸೊಪ್ಪನ್ನು ಒಂದು ಕುಕ್ಕರಿನಲ್ಲಿ ಹಾಕಿ ನಾವು ಮೊದಲೇ ಸಿದ್ಧಪಡಿಸಿ ಕೊಂಡಿರುವ ಸಾಮಗ್ರಿಗಳನ್ನೆಲ್ಲ ಅದರ ಜೊತೆಗೆ ಹಾಕಬೇಕು. ಅದರ ಜೊತೆಗೆ ಒಂದು ಲೋಟ ನೀರನ್ನು ಹಾಕಿ ಕೊಳ್ಳಬೇಕು ನಂತರ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ವಿಶಲ್ ಕೂಗಿ ಸಿ ಕೊಳ್ಳಬೇಕು. ವಿಶಲ್ ಹೋದನಂತರ ಅದನ್ನು ಒಂದು ಪಾತ್ರೆಯಲ್ಲಿ ಸೋಸಿಕೊಳ್ಳಬೇಕು. ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ ಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಮತ್ತೆ ಸೋಸಿಕೊಳ್ಳಬೇಕು ಇದರ ಉಪಯೋಗ ಏನೆಂದರೆ. ಬಿಪಿ ಜಾಸ್ತಿ ಇರುವವರಿಗೆ ಇದು ರಾಮಬಾ ಣ ಅಂತಾನೆ ಹೇಳಬಹುದು. ಪ್ರತಿನಿತ್ಯ ಕುಡಿಯುವುದಕ್ಕೆ ಆಗದೆ ಹೋದರು ವಾರಕ್ಕೆ 3 ಬಾರಿ ಕುಡಿದರೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಮತ್ತು ನೀವು ಇಪ್ಪತ್ತು ದಿನ ಬಿಟ್ಟು ಬಿಪಿಯನ್ನು ಮಾಡಿಸಿದರೆ ನಿಮಗೆ ಇದರ ಉಪಯೋಗ ಗೊತ್ತಾಗುತ್ತದೆ ನಾವು ಇಲ್ಲಿ ಬಳಸಿರುವ ಪ್ರತಿ ಯೊಂದು ಪದಾರ್ಥ ಕೂಡ ಔಷಧಿ ಗುಣವನ್ನು ಹೊಂದಿದೆ ನ್ಯೂ ಸಹ ಇದನ್ನು ಮಾಡಿಕೊಂಡು ಮನೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾ ಡಿಕೊಳ್ಳಿ.