Fri. Mar 1st, 2024

ಭೂಗರ್ಭದಲ್ಲಿ ಗೋಚರಿಸಿತ್ತು ಒಂದು ವಿಚಿತ್ರವಾದ ಶಿವಲಿಂಗ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ವಿಷಯ ತುಂಬ ಇಂಟರೆಸ್ಟಿಂಗ್ ಆಗಿದೆ ಅದು ಏನಪ್ಪ ಅಂದರೆ ಸ್ವಾಮೀಜಿ ಕನಸಿನಲ್ಲಿ ಅಂದರೆ ಒಬ್ಬ ಋಷಿಮುನಿ ಕನಸಿನಲ್ಲಿ ಶಿವಲಿಂಗ ಇರುವ ರೀತಿ ಕನಸು ಬೀಳುತ್ತದೆ ನಂತರ ಭೂಮಿಯನ್ನು ಆಗುತ್ತದೆ ಆಗ ನೋಡಿದಾಗ ಮೂರು ಶಿವಲಿಂಗಗಳು ಪತ್ತೆಯಾಗುತ್ತದೆ ಮೊದಲೇ ಹೇಳಿದಂತೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಾಗೂ ಆಗಿನ ಕಾಲದಲ್ಲಿ ಅನೇಕ ದೇವಾಲಯಗಳು ಇತ್ತು ಮುಂದೇನಾಯ್ತು ಗೊತ್ತಾ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಸ್ವಾಮೀಜಿ ಹೇಳಿದಂತೆ ಭೂಮಿಯನ್ನು ಅಗೆಯುತ್ತಾರೆ 3 ಶಿವಲಿಂಗಗಳು ಸಿಗುತ್ತದೆ ಹಾಗಾದರೆ ಯಾವ ಸ್ಥಳದಲ್ಲಿ ಶಿವಲಿಂಗ ಸಿಕ್ಕಿದ್ದು ಗೊತ್ತಾ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಯಾದವ ಹಳ್ಳಿ ಗ್ರಾಮದಲ್ಲಿ ಮೂರು ಶಿವಲಿಂಗಗಳು ಸಿಗುತ್ತದೆ ಹಾಗೂ ಬ್ರಹ್ಮರಂಬ ವಿಗ್ರಹ ಕೂಡ ಸಿಗುತ್ತದೆ ನಂತರ ಅಲ್ಲಿಂದ ಶ್ರೀಶೈಲ ಗೆ ಕೇವಲ 57 ಕಿಲೋಮೀಟರ್ ಅಷ್ಟೆ ಈ ಶಿವಲಿಂಗಕ್ಕೆ ಶ್ರೀಶೈಲಕ್ಕೆ ಏನು ಸಂಬಂಧ ಗೊತ್ತಾ ಆಗಿನ ಕಾಲದಲ್ಲಿ ಸುಮಾರು ದೇವಸ್ಥಾನಗಳಿದ್ದವು ಎಲ್ಲವೂ ಕೂಡ ಇದ್ದಕ್ಕಿದ್ದಂತೆ ಮುಚ್ಚಿಹೋದವು ಲಿಂಗ ಇದಾಗಿರಬಹುದು ಎಂದು ಹೇಳಲಾಗಿದೆ ನಂತರ ಪುರತತ್ವ ಇಲಾಖೆಯ ಅಧಿಕಾರಿಗಳು ನರಸಿಂಹರೆಡ್ಡಿ ಅವರ ಜಮೀನನಲ್ಲಿ ಶಿವಲಿಂಗಳನ್ನು ಅಗೆದು ತೆಗೆಯಲಾಯಿತು ನೀವು ಕೂಡ ಶಿವ ಭಕ್ತರಾಗಿದ್ದಾರೆ ಹರಹರಮಹದೇವ ಎಂದು ಕಮೆಂಟ್ ಮಾಡಿ.