Sat. Dec 9th, 2023

ಇವತ್ತು ನಾವು ನಿಮಗೆ ಅತ್ತಿಮರದ ವಿಶೇಷತೆಯನ್ನು ಹೇಳುತ್ತೇನೆ ಅತ್ತಿ ಮರ ಹಿಂದೂ ಸಾಧಾರಣವಾದ ಮರ ಅತ್ತಿ ಬಿಡಲು ಮುನ್ನ ಒಂದು ಹಣ್ಣು ಬಿಡುತ್ತದೆ ಇದನ್ನು ಶುಕ್ರಗ್ರಹಕ್ಕೆ ಹೋಲಿಸುತ್ತಾರೆ. ಕೊಟ್ಟು ಒಂಬ ತ್ತು ಗ್ರಹಗಳಿವೆ ಅದರಲ್ಲಿ ಶುಕ್ರಗ್ರಹಕ್ಕೆ ಹೋಲಿಸುತ್ತಾರೆ. ಹತ್ತಿಯನ್ನು ಶುಕ್ರವಾರ ಪೂಜೆ ಮಾಡಿದ್ದಾರೆ ತುಂಬಾ ಒಳ್ಳೆಯದು. ಇದು ಕೆಲವರಿಗೆ ಪದ್ಧತಿಯಾಗಿರುತ್ತದೆ ಕೆಲವರಿಗೆ ಪದ್ಧತಿ ಆಗಿರುವುದಿಲ್ಲ. ಇದು ಜೀವನದ ಲ್ಲಿ ಯಾವುದಕ್ಕೆ ಮುಖ್ಯ ಎಂದರೆ ಪಲ್ಸರ್ ಗಳಿಗೆ ಮುಖ್ಯ. ಅತ್ತಿಹಣ್ಣು ಕೆಲವು ಕಾಯಿಲೆ ಒಳ್ಳೆಯದು. ಕೆಲವರು ಆಸ್ಪತ್ರೆಗಳಿಗೆ ಹೋಗಿ ಟ್ರೀಟ್ಮೆಂ ಟ್ ಗಳನ್ನು ತೆಗೆದುಕೊಳ್ಳುತ್ತಾರೆ ಎಲ್ಲರೂ ಕೂಡ ಆಸ್ಪತ್ರೆಗೆ ಹೋಗಲು ಮುನ್ನ ಗಿಡಗಳ ಔಷಧಿಯನ್ನು ಹುಡುಕಬೇಕು ನೀವು ಆಸ್ಪತ್ರೆಯಲ್ಲಿ ದುಡ್ಡು ಖರ್ಚು ಮಾಡುವುದಕ್ಕಿಂತ ಕಡಿಮೆ ಹಣದಲ್ಲಿ ಗಿಡಗಳಲ್ಲಿ ನಿಮ್ಮ ಕಾಯಿಲೆಯನ್ನು ವಾಸಿ ಮಾಡಿಕೊಳ್ಳಬಹುದು ಅತ್ತಿಹಣ್ಣು ತುಂಬಾ ಕೆಲ ವು ಕಾಯಿಲೆಗಳಿಗೆ ಒಳ್ಳೆಯದು ಆದರೆ ಅದನ್ನು ಬಳಸಿದರೆ ಒಳ್ಳೆಯ ದು.

ಅತ್ತಿ ಮರದ ಹೆಂಡ ಅದನ್ನು ನೀವು ಕೇಳಿರಬಹುದು ಹೆಂಡ ಎಂದರೆ ಏನೇನೋ ಕಲ್ಪನೆಗಳು ಬರುತ್ತವೆ ಅದು ಬೇರಿನಲ್ಲಿ ಬರುತ್ತದೆ ಬೇರನ್ನು ಕಟ್ ಮಾಡಿದರೆ ಅದು ಹನಿಹನಿಯಾಗಿ ಬೀಳುತ್ತದೆ. ಆ ನೀರನ್ನು ಸೇ ವನೆ ಮಾಡುವುದರಿಂದ ಅಲ್ಸರ್ ಕಾಯಿಲೆ ವಾಸಿಯಾಗುತ್ತದೆ. ಅಲ್ಸರ್ ಕಾಯಿಲೆ ಸಂಪೂರ್ಣವಾಗಿ ಹೊರಟುಹೋಗುತ್ತದೆ. ಆಂಧ್ರ ಕಡೆಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ತುಂಬಾ ಖಾರವಾಗಿ ಇರುತ್ತದೆ. ಆ ಮೆಣಸಿ ನಕಾಯಿ ಇತ್ತು ತಿಂದರೆ ತುಂಬಾ ಕಾರ ಇರುತ್ತದೆ. ನಮಗೆ ಗೊತ್ತಿರುವ ಹಾಗೆ ಕಾರ ತಿನ್ನುವುದರಿಂದ ಅಲ್ಸರ್ ಬರುತ್ತದೆ. ಅಲ್ಸರ್ ಬರುವುದು ಯಾವ ರೀತಿ ಎಂದರೆ ಕಾರ ತಿಂದರೆ ಬರುತ್ತದೆ ಎಂದು ಹೇಳುತ್ತೀರಿ ಈಗ ನಮ್ಮ ದೇಹದಲ್ಲಿ ಹಲವಾರು ಪದಾರ್ಥಗಳು ಕಾರದಿಂದ ಸೇರುತ್ತ ದೆ. ಆ ಕಾರಣದಿಂದಲೂ ಕೂಡ ಬರಬಹುದು ಹಾಗಾದರೆ ಗದಗ್ ಚಿತ್ರದುರ್ಗ ಆಕಡೆ ತುಂಬಾ ಜಾಸ್ತಿ ಕಾರ ಪದಾರ್ಥಗಳನ್ನು ತಿನ್ನುತ್ತಾರೆ ಕೆಲವರು ಕಾರ ಪದಾರ್ಥ ತಿಂದರೆ ಬರುತ್ತದೆ ಎಂದು ಹೇಳುತ್ತಾರೆ ಆದರೆ ಆಕಾಡೆ ಕಾಳಗ ಪದಾರ್ಥಗಳನ್ನು ತಿನ್ನುತ್ತಾರೆ ಅವರಿಗೆ ಯಾವು ದೇ ತರಹ ಅಲ್ಸರ್ ಕಾಯಿಲೆ ಇಲ್ಲ.