Sat. Sep 30th, 2023

ಬ್ರಹ್ಮ ಕಮಲ ಹೂವಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಅದೇನಪ್ಪ ಅಂದರೆ ಎಲ್ಲ ಪುಷ್ಪಗಳು ಕೂಡ ಬೆಳಿಗ್ಗೆ ಅರಳುತ್ತದೆ ಮತ್ತು ಸಾಯಂಕಾಲದ ಸಮಯಕ್ಕೆ ಬಾಡಿಹೋಗುತ್ತದೆ ಆದರೆ ಈ ಒಂದು ಪುಷ್ಪ ರಾತ್ರಿ ಸಮಯದಲ್ಲಿ ಅರಳುತ್ತದೆ ಹಾಗೂ ಈ ಗಿಡವನ್ನು ನಾವು ಮನೆಯಲ್ಲಿ ಬೆಳೆಸಿದರೆ ನಮಗೆ ತುಂಬಾ ಒಳ್ಳೆಯದು ಕೂಡ ಆಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ಸ್ನೇಹಿತರೆ ಬ್ರಹ್ಮಕಮಲಕ್ಕೆ ಬಹಳ ವರ್ಷಗಳ ಇತಿಹಾಸವಿದೆ ಮತ್ತು ಬ್ರಹ್ಮ ಕಮಲವನ್ನು ದೇವರ ಸ್ವರೂಪ ಎಂದು ಕೂಡ ಕರೆಯುತ್ತಾರೆ ಅಷ್ಟೇ ಅಲ್ಲದೆ ಸ್ನೇಹಿತರೆ ಬ್ರಹ್ಮದೇವ ಬ್ರಹ್ಮಕಮಲ ದಿಂದಲೇ ಹೊರಗಡೆ ಬಂದಿರುವುದು ಅದಕ್ಕಾಗಿ ಬ್ರಹ್ಮದೇವನಿಗೆ ಇದು ತುಂಬಾ ಪ್ರಿಯವಾದ ಅಂತಹ ಹೂವಾಗಿದೆ ಮತ್ತು ಈ ಒಂದು ಹೂವನ್ನು ಅತಿ ಹೆಚ್ಚು ಉತ್ತರಖಂಡ ರಾಜ್ಯದಲ್ಲಿ ಬೆಳೆಯುತ್ತಾರೆ ಮತ್ತು ಉತ್ತರಕಂಡ್ ರಾಜ್ಯದ ಹೂವು ಕೂಡ ಬ್ರಹ್ಮಕಮಲ ಆಗಿದೆ ಹಾಗೂ ನೋಡುವುದಕ್ಕೂ ಕೂಡ ತುಂಬಾ ಸುಂದರವಾಗಿದೆ ಸ್ನೇಹಿತರೆ ಮತ್ತು ಉತ್ತರಖಂಡ್ ನಲ್ಲಿ ಇರುವಂತಹ ಎಲ್ಲಾ ದೇವಸ್ಥಾನದಲ್ಲೂ ಕೂಡಾ ಈ ಒಂದು ಹೂವಿನಿಂದ ಪೂಜೆಯನ್ನು ಮಾಡುತ್ತಾರೆ ಈ ವಿಡಿಯೋ ನೋಡಿ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.