Sun. Sep 24th, 2023

ನೋವುಗಳು ಸಂಕಟಗಳು ಗೊತ್ತಾದರೆ ಮಕ್ಕಳಿಗೆ ಬೆಳೆಯಲು ಸುಲಭ ವಾಗುತ್ತದೆ. ಎಲ್ಎಸ್ರವ್ ಮಗ ಡೈರೆಕ್ಟರ್ ಓಂ ಪ್ರಕಾಶ್ ಅವರು ಇ ದ್ದಾರೆ ಅವರು ತುಂಬಾ ಬಹಳ ಗೌರವ ಕೊಡುತ್ತಾರೆ ಯಾಕೆಂದರೆ ನಾವು ಅವರ ಜೊತೆ ತುಂಬಾ ಚೆನ್ನಾಗಿ ನಟಿಸಿದ್ದೇನೆ ಅದಕ್ಕೆ ಅವರಿಗೆ ನನ್ನನ್ನು ಕಂಡರೆ ತುಂಬಾ ಇಷ್ಟ ಎನ್ ಎಸ್ ರಾವ್ ಅವರ ಜೊತೆ ನಾನು ತುಂಬಾ ಸಿನಿಮಾಗಳನ್ನು ತೆಗೆದಿದ್ದೇನೆ. ರಾಜಕುಮಾರ್ ಅವರ ಜೊತೆ ಸಮಯದಗೊಂಬೆ ಸಿನಿಮಾದಲ್ಲಿಯೂ ಕೂಡ ನಾನು ನಟಿಸಿದ್ದೇ ನೆ ಎನ್ ಎಸ್ ರಾವ್ ಅವರನ್ನು ನಾನು ಇಮಿಟೇಟ್ ಮಾಡುತ್ತಿದ್ದೆ ಅವರು ಮಾಡುತ್ತಿರುವ ನಾಟಕಗಳಲ್ಲಿ ಮಾಡುತ್ತಿದ್ದೆ 79 ರಲ್ಲಿ ನಾ ಟಕಗಳನ್ನು ಮಾಡುತ್ತಿದ್ದೆ ಎನ್ ಎಸ್ ರಾವ್ ಅನ್ನು ಏನೆಂದು ಇಮಿ ಟೇಟ್ ಮಾಡುತ್ತಿದೆ ಎಂದರೆ ಏನಪ್ಪಾ ಕಿಲಕಿಲ ಎಂದರೆ ಅವರು ತುಂಬಾ ನಗುತ್ತಿದ್ದರು ಅವರ ಜೊತೆ ಇದ್ದ ಜನರು ಕೂಡ ತುಂಬಾ ನಗುತ್ತಿದ್ದರು ಓಂ ಪ್ರಕಾಶ್ ಅವರ ಸಿನೆಮಕ್ಕೆ ಡೈರೆಕ್ಟರ್ ಮಾಡಿದ್ದರೂ ಅದು ಯಾವ ಸಿನಿಮಾ ಎಂದರೆ ವಜ್ರಮುಖಿ ಆ ಸಿನಿಮಾದಲ್ಲಿ ನಾನು ಲಾಯರ್ ಆಗಿ ಪಾತ್ರ ಮಾಡುತ್ತಿದ್ದೆ ಆ ಸಿನಿಮಾದಲ್ಲಿ ಶಂಕರ್ ನಾಗ್ ಅವರು ಕೂಡ ಇದ್ದರೂ ಅದರಲ್ಲಿ ಐದು ಜನ ವಿಲನ್ ಗಳು ಓಂ ಪ್ರಕಾಶ್ ರಾವ್ ಅವರದ್ದು ಒಂದು ಸಿನಿಮಾ. ಈ ಕೆಳಗಿನ ವಿಡಿಯೋ ನೋಡಿ.

ನಾನು ಒಬ್ಬ ಎಂಪ್ಲಾಯ್ಮೆಂಟ್ ಆಫೀಸರ್ ಒಬ್ಬ ಬರುತ್ತಾನೆ ಅವನು ತಪ್ಪು ಮಾಡುತ್ತಾನೆ ನಾನು ಅವನಿಗೆ ಒಂದು ಬಾರಿ ಕೊಡುತ್ತೇನೆ ಓಂ ಪ್ರಕಾಶ್ ಅವರು ಒಂದು ಸಾರಿ ಒಂದು ಮಾತನ್ನು ಹೇಳಿದರೆ ಎಲ್ಲರೂ ಕೂಡ ಮೆಚ್ಚುತ್ತಿದ್ದರು ಅದಕ್ಕೆ ಅವರನ್ನು ತುಂಬಾ ಒಳ್ಳೆಯ ಡೈರೆಕ್ಟರ್ ಎಂದು ಹೇಳುತ್ತಾರೆ ತುಂಬಾ ಚಿಕ್ಕ ಹುಡುಗ ಅಗರು ಸಾಧನೆಯನ್ನು ದೊಡ್ಡದಾಗಿ ಮಾಡಿದ್ದಾನೆ ಎಂದು ಜನರು ಹೊಗಳುತ್ತಿದ್ದರು ಜೀವನದಲ್ಲಿ ಎಲ್ಲರೂ ಬೀಳುತ್ತಾರೆ ಎಲ್ಲರೂ ಹೇಳುತ್ತಾರೆ ಮಾತಾಡಿದ್ದಾರೆ ಅಂದರೆ ಸೈಟಿನಲ್ಲಿ ಇವರು ಮೂರು ಸಾರಿ ಬೀಳುತ್ತಾರೆ ಮೂರು ಸಾರಿ ಹೇಳು ತ್ತಾರೆ. ಓಂ ಪ್ರಕಾಶ್ ಅವರ ಸುಪ್ರಸಿದ್ಧ ಸಿನಿಮಾ ಯಾವುದು ಎಂದರೆ ಮಂಗಲ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದರು ಇವರಲ್ಲಿ ಒಂದು ಬಾರಿ ನಡೆಸಿಕೊಳ್ಳುತ್ತಾರೆ ಇವರೆಲ್ಲರಿಗೂ ಹೊಡೆಯುತ್ತಾರೆ.