Mon. Aug 8th, 2022

ಹಾಯ್ ಗೆಳೆಯರೇ ಇಂದು ನಾವು ನಿಮಗೆ ಹೊಸ ಸ್ಟೈಲ್ ಪರಿಚಯ ಮಾಡುತ್ತಿದ್ದೇವೆ ಸ್ಟಾವ್ ತೆಗೆದುಕೊಳ್ಳಬಹುದು ಇದಕ್ಕೆ ಯಾವುದೇ ರೀತಿ ಗ್ಯಾಸ್ ಮತ್ತು ವಿದ್ಯುತ್ ಬೇಕಾಗಿಲ್ಲ. ಅದು ಯಾವುದರ ಅದಕ್ಕೆ ಏನು ಹಾಕಬೇಕು ಎಂದು ಎಲ್ಲವನ್ನು ಮಾಡಿಕೊಳ್ಳಬಹುದು ಮತ್ತು ಎಲ್ಲವನ್ನು ತಿಳಿಯೋಣ ಬನ್ನಿ. ಯಾತ್ರೆ ಗಳಲ್ಲಿ ಮತ್ತು ದೇವರ ನೈವೇದ್ಯಕ್ಕೆ ಬಹಳ ಉಪಯುಕ್ತವಾಗಿದೆ ಮಾಡೋದಕ್ಕೆ ಬಹಳ ಚಿಕ್ಕದಾಗಿರುತ್ತದೆ. ಇದರಲ್ಲಿ ಸ್ಮೆಲ್ ಹಾಗೂ ಹೊಗೆ ಬರುವುದಾಗಲಿ ಯಾವುದೂ ಇರುವುದಿಲ್ಲ.ಅಡಿಗೆ ಮಾಡುವುದಕ್ಕೆ ಬಹಳ ಸುಲಭವಾಗಿರುತ್ತದೆ.

ಸ್ವಲ್ಪ ಅಡಿಗೆ ಹಾಗೂ ಉಪ್ಪಿಟ್ಟು ಚಿತ್ರಾನ್ನ ಮಂಡಕ್ಕಿ ಒಗ್ಗರಣೆ ಅವಲಕ್ಕಿ ಒಗ್ರಣೆ ಕಾಫಿ ಹಾಗೂ ಟೀ ಗಂಜಿ ಎಲ್ಲವನ್ನೂ ಮಾಡಬಹುದು..ಮೊದಲು ಟೇಸ್ಟ್ ಮಾಡುವುದಕ್ಕೆ ಕೊಟ್ಟಿರುತ್ತಾರೆ ಅದು ಬೇರೆ ಕಲರ್ ಇರುತ್ತದೆ ಸ್ಟಾವ್ ತೋರಿಸುತ್ತಿದ್ದೇವೆ ನೋಡಿ ಪುಟಾಣಿ ಸ್ಟೌವ್ ಇದು ಎಲ್ಲಿ ಬೇಕಾದರೂ ಇಟ್ಟುಕೊಂಡು ಮಾಡಿಕೊಳ್ಳಬಹುದಾಗಿದೆ .ಒಬ್ಬರೇ ಇರ್ತೀರಾ ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಇರುತ್ತೀರಾ ಇದು ಅಂಗೈಯಲ್ಲಿಟ್ಟು ಕೊಳ್ಳಬಹುದಾಗಿದೆ ಅಷ್ಟು ಚೆನ್ನಾಗಿದೆ ಗೃಹಪ್ರವೇಶ ಗಳಲ್ಲಿ ಹಾಲು ಉಕ್ಕಿಸುವುದಕ್ಕೆ ಇದಕ್ಕೆಲ್ಲ ಬಳಸುತ್ತಾರೆ ಮತ್ತಷ್ಟು ಮಾಹಿತಿಯನ್ನು ತುಂಬಾ ಉಪಯೋಗ ವಾದಂತಹ ವಿಚಾರಗಳಿವೆ ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಧನ್ಯವಾದಗಳು.