Fri. Mar 1st, 2024

ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನ್ನವನ್ನು ಸೇವನೆ ಮಾಡುತ್ತಾರೆ. ಆದರೆ ಅನ್ನವನ್ನು ಸೇವನೆ ಮಾಡುವ ಬದಲು ಈ ರೀತಿ ಮೊದಲು ಮಾಡಬೇಕು ಆಗ ನಿಮ್ಮ ಆರೋಗ್ಯ ತುಂಬ ಉ ತ್ತಮವಾಗಿರುತ್ತದೆ ಪ್ರತಿಯೊಬ್ಬರ ಮನೆಯಲ್ಲಿ ಬಿಳಿ ಅನ್ನವನ್ನು ಸೇವನೆ ಮಾಡುತ್ತಾರೆ. ನಮ್ಮ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಅನ್ನವನ್ನು ಬಳಸು ತ್ತಾರೆ ಆದರೆ ಅನ್ನವನ್ನು ಹೆಚ್ಚಾಗಿ ಬಳಸುವುದು ಯಾವ ರೀತಿ ಸಮಸ್ಯೆ ಗಳು ಆಗುತ್ತದೆ. ಎಂದು ಕೆಲವರಿಗೆ ಗೊತ್ತಿರಲಿಲ್ಲ ಆದರೆ ಅಕ್ಕಿ ಯಲ್ಲಿ ಅನ್ನ ಮಾಡಲು ಅಕ್ಕಿಯನ್ನು ಪಾಲಿಶ್ ಕೊಡುತ್ತಾರೆ ಏಕೆಂದರೆ ಬೆಳ್ಳಗೆ ಕಾಣಲು ಯಲ್ಲಿ ಆದರೆ ಅಕ್ಕಿ ಯಲ್ಲಿ ಹಲವಾರು ಪೋಷ ಕಾಂಶಗಳು ಇರುತ್ತದೆ ಆದ್ದರಿಂದ ಹೆಚ್ಚಾಗಿ ಪಾಲಿಶ್ ಕೊಡಿಸು ಬಾರದು ಇದರಲ್ಲಿ ರುವ ಪೋಷಕಾಂಶಗಳು ಹೋಗುತ್ತದೆ. ಇದರಿಂದ ಅನೇಕ ಸಮಸ್ಯೆ ಗಳು ಉಂಟಾಗುತ್ತದೆ ಆದ್ದರಿಂದ ಆರೋಗ್ಯದಲ್ಲಿ ತುಂಬಾ ಸಮಸ್ಯೆಗಳು ಉಂಟಾಗುತ್ತದೆ. ಅಕ್ಕಿ ಯಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ದೇಹದಲ್ಲಿ ತೂಕ ಹೆಚ್ಚು ಆಗುವ ಸಾಧ್ಯತೆಗಳು ಆದ್ದರಿಂದ ಪ್ರತಿಯೊ ಬ್ಬರು ಹೆಚ್ಚು ಅಕ್ಕಿಯನ್ನು ಪಾಲಿಸ್ ಮಾಡಿಸಬಾ ರದು. ಇದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ಇರುತ್ತದೆ ಪ್ರತಿಯೊಬ್ಬರ ಆದ್ದರಿಂದ ಅನ್ನವನ್ನು ಸೇವನೆ ಮಾಡಬಹುದು. ಇದರಲ್ಲಿ ಹೆಚ್ಚು ಪಿಷ್ಟ ಅಂಶ ಇರುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು.

ಬಿಳಿ ಅನ್ನದಲ್ಲಿ ಹೆಚ್ಚು ಕ್ಯಾಲೊರಿ ಇರುವುದರಿಂದ ನಿಮಗೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬಿಳಿ ಅನ್ನವನ್ನು ಹೆಚ್ಚಾಗಿ ಸೇವನೆ ಮಾಡಬಾರದು ಇದರಲ್ಲಿ ಫಾಸ್ಪರಸ್ ಕಬ್ಬಿಣ ಅಂಶ ಫೈಬರ್ ಆಗ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ. ಅನ್ನ ವನ್ನು ಬೇಯಿಸುವ ಸಾಕಷ್ಟು ಉಪ್ಪನ್ನು ಹಾಕುವುದನ್ನು ಕಡಿಮೆ ಮಾಡಬೇಕು ಅದರ ಬದಲು ಅನ್ನ ಬೇಯಿಸುವಾಗ ಸ್ವಲ್ಪ ಜೀರಿಗೆ ಬೆರೆಸಿದರೆ. ಇದರಲ್ಲಿರುವ ಅಂಶ ಜೀರ್ಣಕ್ರಿಯೆಗೆ ಸಾಕಷ್ಟು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಂತರ ರಕ್ತದ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡುತ್ತದೆ ಹಾಗೂ ಅನ್ನದ ಜೊತೆ ಲವಂಗವನ್ನು ಬೇಯಿಸುವಾಗ ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು ಇದ್ದರೆ ಅಂದರೆ ಶುಗರ್ ಸಮಸ್ಯೆ ಇದ್ದರೆ ನಿವಾರಣೆ ಯಾಗುತ್ತದೆ. ಆದರೆ ತೂಕ ಇಳಿಸುವವರು ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹೆಚ್ಚು ಅನ್ನವನ್ನು ಸೇವನೆ ಮಾಡಬಾರದು. ದವಸಧಾನ್ಯಗಳು ದಿನಿಸಿ ಕಾಳುಗಳನ್ನು ಸೇವನೆ ಮಾಡಬೇಕು ಆಗ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.