Fri. Feb 3rd, 2023

ನಾಳೆ ವಿಶೇಷವಾದ ಶಕ್ತಿಶಾಲಿ ಹುಣ್ಣಿಮೆ ಇದ್ದು ಅಪ್ಪಿತಪ್ಪಿಯೂ ಸಹ ಈ ಕೆಲಸಗಳನ್ನು ಮಾಡಬೇಡಿ, ನೀವೆನಾದರೂ ಈ ತಪ್ಪುಗಳನ್ನು ಮಾಡಿದರೆ ಬೀದಿಗೆ ಬರ್ತಿರಾ ಹಾಗಿದ್ದರೆ ಆ ತಪ್ಪುಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.‌ ನೀವಿನ್ನು ನಮ್ಮ ಡಿವೈನ್ ಮೀಡಿಯಾ ಚಾನಲ್ ಗೆ subscribe ಆಗಿಲ್ಲ ಅಂದರೆ ಈ ಕೂಡಲೇ subscribe ಆಗಿ ಪಕ್ಕದಲ್ಲೆ ಕಾಣುವ ಬೆಲ್ ಐಕಾನ್ ಪ್ರೆಸ್ ಮಾಡಿದರೆ ನಾವು ಹಾಕುವ ಎಲ್ಲ ಮಾಹಿತಿಗಳು ನಿಮ್ಮ ಪೋನ್ ಗೆ ಉಚಿತವಾಗಿ ಬರುತ್ತದೆ. ನಾಳೆ ವಿಶೇಷವಾದ ಹುಣ್ಣಿಮೆ ಸಾಕ್ಷಾತ್ ವೈಕುಂಠ ವಾಸಿನಿಯಾದ ಮಹಾಲಕ್ಷ್ಮೀ ದೇವಿಯೂ ಭೂ ಲೋಕ ಸಂಚಾರ ಮಾಡುವ ಶುಭದಿನ, ಇಂತಹ ದಿನದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ. ಆ ತಪ್ಪುಗಳು ಯಾವುವು ಅಂದರೆ ಮೊದಲಿಗೆ ನಾಳೆ ಹುಣ್ಣಿಮೆಯ ದಿನ ಮನೆಯಲ್ಲಿ ಮಾಂಸಹಾರ ಮಾಡಬೇಡಿ ಹೀಗೆ ಮಾಡೊದರಿಂದ ನಿಮಗೆ ದೋಷಗಳು ಉಂಟಾಗುತ್ತದೆ. ಈ ಹುಣ್ಣಿಮೆ ಬಹಳ ಶ್ರೇಷ್ಠ ಈ ದಿನ ಬೀಳುವ ಚಂದ್ರನ ಕಿರಣಗಳಿಗೆ ಸಕಲ ರೋಗಗಳನ್ನು ಗುಣಪಡಿಸುವ ಶಕ್ತಿ ಇರುತ್ತದೆ ಎಂದು‌ ನಂಬಲಾಗಿದೆ,


ಇಂತಹ ಸಂದರ್ಭದಲ್ಲಿ ನೀವು ಮಾಂಸಾಹಾರ ಸೇವನೆ ಮಾಡಿದರೆ ನಿಮಗೆ ಶ್ರೇಯಸ್ಸು ಲಭಿಸುವುದಿಲ್ಲ ಹಾಗೂ ಅನಾರೋಗ್ಯ ಕ್ಕೆ ತುತ್ತಾಗುತ್ತಿರ. ಇನ್ನು ಎರಡನೇಯದು ಮಧ್ಯಾಹ್ನ ಅಥವಾ ಸಂಜೆಯ ಹೊತ್ತು ಮಲಗಬಾರದು ಹೀಗೆ ಮಾಡೊದರಿಂದ‌ ದಾರಿದ್ರ್ಯ ಹೆಚ್ಚಾಗುತ್ತದೆ ಮತ್ತೆ ಮನಸು ಚಂಚಲವಾಗುತ್ತದೆ. ಮೂರನೇಯ ತಪ್ಪು ಸಂಜೆ 6 ಗಂಟೆಯ ನಂತರ ಮನೆಯಿಂದ ಹೊರಗೆ ಲೈಟ್ ಅಥವಾ ದೀಪಗಳನ್ನು ಹಚ್ಚಿಡಿ ಯಾವುದೇ ಕಾರಣಕ್ಕೂ ಮನೆಯ ಮುಂದುಗಡೆ ಕತ್ತಲು ಬರದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಕಷ್ಟ ಗಳು ನಿಮ್ಮನು ಭಾಧಿಸುತ್ತವೆ, ಕತ್ತಲಿನ ಹಾಗೆ ನಿಮ್ಮ ಬದುಕು ಸಹ ಅಂಧಕಾರದಲ್ಲಿ ಮುಳುಗುತ್ತದೆ. ನಾಲ್ಕನೇ ತಪ್ಪು ಸಂಜೆಯ ಸಮಯ ಮನೆಯಲ್ಲಿ ಅವಾಚ್ಯ ಶಬ್ಧಗಳು ಅಥವಾ ಜಗಳವನ್ನು‌ ಮಾಡಬಾರದು ಈ ಸಮಯದಲ್ಲಿ ಲಕ್ಷ್ಮೀ ದೇವಿಯೂ ವೈಕುಂಠದಿಂದ ಭೂಲೋಕಕ್ಕೆ ಸಂಚಾರ ಮಾಡುತ್ತಿರುತ್ತಾಳೆ ನೀವು ಸದ್ದು ಗದ್ದಲ ಮಾಡಿದರೆ ಅಲ್ಲಿ ದೈವಗಳು ಬರುವುದಿಲ್ಲ. ಒಳ್ಳೆಯ ಮನಸ್ಸಿಂದ ನಾಳೆ ವಿಶೇಷವಾಗಿ ದೇವರಿಗೆ ತುಪ್ಪದ ದೀಪ ಹಚ್ಚಿ ಪೂಜಿಸಿ ಮಂತ್ರಗಳನ್ನು ಪಠಿಸಿ. ವಿಶೇಷವಾದ ಈ ಮಾಹಿತಿ ಇಷ್ಟವಾದಲ್ಲಿ ಕಾಮೆಂಟ್ ಮಾಡಿ ಹಾಗೂ ಮತ್ತಷ್ಟು ದೈವ ಮಾಹಿತಿಗಳಿಗಾಗಿ ನಮ್ಮ ಚಾನಲ್ ಗೆ ಭೇಟಿ ನೀಡಿ ಧನ್ಯವಾದಗಳು