Thu. Sep 28th, 2023

ನಾವು ನಿಮಗೆ ಮಂಗಳವಾರ ಮರೆತು ಕೂಡ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಸಿಕೊಡುತ್ತೇವೆ. ಮಂಗಳವಾರ ಯಾವ ಕೆಲಸಗಳನ್ನು ಮಾಡಬಾರದು ಹಾಗೂ ಯಾವ ಕೆಲಸಗಳನ್ನು ಮಾಡಿದರೆ, ಅದರ ಲಾಭ ಹೇಗಿರುತ್ತದೆ ಹಾಗೂ ನಾವು ಮಂಗಳವಾರದ ಬಗ್ಗೆ ತಿಳಿದುಕೊಂಡಿರುವ ತಪ್ಪು ತಿಳುವಳಿಕೆಗಳು ಏನೇನು ಎಂದು ಹೇಳುತ್ತೇವೆ. ಸಹಜವಾಗಿ ಮಂಗಳವಾರ ಎಂದರೆ ಪ್ರತಿಯೊಬ್ಬರಿಗೂ ಕೂಡ ಭಯ ಇರುತ್ತದೆ ರಾಹು ಕೇತು ಕುಜ ಇದು ಸೂರ್ಯನ ಒಂದು ಗ್ರಹವಾಗಿದೆ ಅದರಿಂದ ಮಂಗಳವಾರ ದಿನ ಒಂದಷ್ಟು ಜನ ಸೇರಿರುವ ಕಾರ್ಯಕ್ರಮಗಳನ್ನು ಮಾಡಬಾರದು ಇದರಿಂದ ಜಗಳಗಳು ಕೂಡ ಬರುವ ಸಂದರ್ಭಗಳು ಇವೆ. ಈ ಕಾರಣದಿಂದ ಮಂಗಳವಾರ ಮದುವೆಯನ್ನು ಕೂಡ ಮಾಡಿಕೊಳ್ಳಬಾರದು ಮಂಗಳವಾರದ ದಿನ ಮುಖ್ಯವಾದ ಕೆಲಸಕ್ಕೆ ಹೊರಟರೆ ನಮಗೆ ತುಂಬಾ ಕೋಪ ಬರುತ್ತದೆ. ಜೊತೆಗೆ ತುಂಬಾ ಕಲಹಗಳು ಕೂಡ ಉಂಟಾಗುತ್ತವೆ ಮತ್ತು ಯಾವುದಾದರೂ ಕೆಲಸಕ್ಕೆ ನೀವು ಪ್ರಯಾಣ ಮಾಡಿದರೆ ಅದು ಆಗುವಂತಹ ಕೆಲಸ ಅರ್ಧಂಬರ್ಧ ಅದರಿಂದ ಮಂಗಳವಾರ ಸರ್ವೇ ಸಮಾರಂಭ ಮದುವೆ ಕಾರ್ಯಗಳು ಯಾವುದನ್ನು ಕೂಡ ಮಾಡಬಾರದು. ಈ ಕೆಳಗಿನ ವಿಡಿಯೋ ನೋಡಿ.

ಮುಖ್ಯವಾದ ಅಂತಹ ಕೆಲಸದ ಪ್ರಯಾಣವನ್ನು ಯಾವುದೇ ಕಾರಣಕ್ಕೂ ಕೂಡ ಮಾಡಬಾರದು ಅತಿ ಮುಖ್ಯವಾಗಿ ಮಂಗಳವಾರ ದಿನ ದುಡ್ಡನ್ನು ಸಾಲು ಸಾಲಾಗಿ ಇಡಬಾರದು. ಮಂಗಳವಾರದ ದಿನ ನೀವು ಯಾರಿಗಾದರೂ ಸಾಲವನ್ನು ಕೊಟ್ಟರೆ ಅದು ಮತ್ತೆ ಬರುವುದು ಸ್ವಲ್ಪ ಕಷ್ಟವಾಗುತ್ತದೆ ಮತ್ತು ಮಂಗಳವಾರ ವಿಪರೀತವಾಗಿ ಅಪಘಾತವಾಗುವ ಕೆಲಸಗಳು ತುಂಬಾ ನಡೆಯುತ್ತವೆ ಇದರಿಂದ ಮಂಗಳವಾರ ನೀವು ಎಲ್ಲಿಯೇ ಆದರೂ ಪ್ರಯಾಣ ಮಾಡಬೇಕಾದರೆ ನೀವು ತುಂಬಾ ಜಾಗೃತೆಯಿಂದ ಮಾಡಬೇಕು. ಜಾಗ್ರತೆಯಿಂದ ಪ್ರಯಾಣ ಮಾಡಿದರೆ ಆಗ ನೀವು ಮಾಡುವ ಕೆಲಸ ತುಂಬಾ ಐಶ್ವರ್ಯದಿಂದ ಎಚ್ಚೆತ್ತುಕೊಳ್ಳುತ್ತದೆ. ಮಂಗಳವಾರ ಕೆಲವೊಂದು ಒಳ್ಳೆಯದಾಗುತ್ತದೆ ಕೆಲವೊಂದು ಕೆಟ್ಟದಾಗುತ್ತದೆ ಕೆಲವೊಂದು ಬಾರಿ ಮಂಗಳವಾರ ತುಂಬಾ ಯಶಸ್ವಿಯಿಂದ ದೇವರನ್ನು ಪೂಜೆ ಮಾಡಿದರೆ ನಿಮಗೆ ಒಳ್ಳೆಯ ಜಯ. ಮಂಗಳವಾರ ನೀವು ಯಾವುದೇ ಕಾರಣಕ್ಕೂ ಕೂಡ ಸಂಜೆ 6:00ಯಾದ ಮೇಲೆ ಕಸವನ್ನು ಗುಡಿಸಬಾರದು ಯಾಕೆಂದರೆ ಸಂಜೆ 6:00 ಆದ ಮೇಲೆ ಲಕ್ಷ್ಮಿ ಪ್ರವೇಶಿಸುತ್ತಾಳೆ. ನೀವು ಕಸ ಗುಡಿಸುವುದನ್ನು ಕಂಡು ಅವಳಿಗೆ ಬೇಸರವಾಗಿ ಹೋಗುತ್ತಾಳೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229