Thu. Jun 30th, 2022

ಒಬ್ಬರ ಮನೆಯಲ್ಲಿ ಅಡುಗೆ ಮಾಡಲು ಹಲವಾರು ವಸ್ತುಗಳನ್ನು ಬಳಸುತ್ತಾರೆ. ಅದರಲ್ಲಿ ಆಹಾರ ಪದಾರ್ಥ ತಯಾರುಮಾಡಲು ವಸ್ತುಗಳನ್ನು ಬಳಕೆ ಮಾಡುತ್ತಾರೆ ಆದರೆ ಮನೆಯಲ್ಲಿ ಹೆಚ್ಚಾಗಿ ಯಾವುದೇ ಅಡುಗೆ ಮಾಡಲು ಅಕ್ಕಿ ಬೇಕಾಗುತ್ತದೆ. ಯಾವುದೇ ಪದಾರ್ಥ ಮಾಡಲು ರುಚಿಕರವಾದ ಆಹಾರ ಪದಾರ್ಥ ತಯಾರಿಸಲು ಇದು ಬೇಕಾಗುತ್ತದೆ ಅಡುಗೆಯಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಆದರೆ ಇದನ್ನು ತರಬೇಕಾದರೆ 25 ಕೆಜಿ ಮೂಟೆ ಬರುತ್ತದೆ ಆದರೆ ಮನೆಗಳಲ್ಲಿ ಸಾಕಷ್ಟಿದ್ದರು. ಅಕ್ಕಿಯನ್ನು ತರುತ್ತಾರೆ ಆದರೆ ಅದರ ಜೊತೆಗೆ ಚೀಲ ಕೂಡ ಬಂದಿರುತ್ತದೆ ಅಕ್ಕಿಯನ್ನು ಒಂದು ಡಬ್ಬಕ್ಕೆ ಸುರಿದುಕೊಂಡು ಚೀಲವನ್ನು ಮನೆಯಲ್ಲಿ ಬಿಟ್ಟು ಬಿಡುತ್ತಾರೆ ಆದರೆ ಚೀಲವನ್ನು ಬಿಸಾಕದೆ ಇದರಿಂದ ಹಲವಾರು ವಸ್ತುಗಳನ್ನು ತಯಾರು ಮಾಡಬಹುದು. ನಿಮ್ಮ ನಿತ್ಯ ಬಳಕೆಗೆ ಬಳಸಬೇಕಾದ ವಸ್ತುಗಳನ್ನು ತಯಾರಿಸಬಹುದು ಅದು ಹೇಗೆಂದರೆ.

ಮೊದಲಿಗೆ ಅಕ್ಕಿ ಚೀಲವನ್ನು ಅಳತೆ ಮಾಡಿಕೊಂಡು ಕಟ್ ಮಾಡಿಕೊ ಳ್ಳಬೇಕು ನಂತರ ಹೊಲಿಗೆ ಹಾಕುವ ಮಿಷನ್ ನಲ್ಲಿ ಒಂದು ಹೊಲಿಗೆ ಹಾಕಬೇಕು ನಂತರ ಚೀಲ ಮಧ್ಯದಲ್ಲಿ 2 ರಂದ್ರ ಮಾಡಬೇಕು. ನಂತರ ಅದಕ್ಕೆ ಮತ್ತೊಂದು ಹೊಲಿಗೆ ಹಾಕಬೇಕು ಆಗ ನಿಮಗೆ ಮನೆಯಲ್ಲಿ ಬಳಸಲು ಪ್ರತಿನಿತ್ಯ ತರಕಾರಿ ತರಲು ಸುಂದರವಾದ ಹ್ಯಾಂಡ್ ಬ್ಯಾಗ್ ರೆಡಿಯಾಗುತ್ತದೆ ಈ ರೀತಿ ಮನೆಯಲ್ಲಿ ನೀವು ಅಕ್ಕಿ ಚೀಲದಲ್ಲಿ ಹ್ಯಾಂಡ್ ಬ್ಯಾಗ್ ತಯಾರಿಸಿಕೊಳ್ಳಬಹುದು. ಮತ್ತು ಗದ್ದೆಗಳಲ್ಲಿ ಯಾವುದೇ ಆಹಾರ ಪದಾರ್ಥಗಳು ತರಕಾರಿಗಳನ್ನು ತರಲು ಹೂವುಗಳನ್ನು ಬಿಡಿಸಿಕೊಳ್ಳಲು ಬರಲು ಇದು ತುಂಬಾ ಸಹಾಯ ಮಾಡುತ್ತದೆ .ಆದ್ದರಿಂದ ಈ ರೀತಿ ಬಳಸಿ ಮನೆಯಲ್ಲಿ ತುಂಬಾ ಅಕ್ಕಿ ಚೀಲಗಳನ್ನು ಅನವಶ್ಯಕವಾಗಿ ವೇಸ್ಟ್ ಮಾಡಬೇಡಿ ಪ್ರತಿಯೊಬ್ಬರು ಸುಲಭವಾದ ವಿಧಾನವನ್ನು ಬಳಸಿ ನಿಮಗೆ ಉಪಯೋಗಕ್ಕೆ ಬರುತ್ತದೆ ಇದರ ಬಗ್ಗೆ ಒಂದು ಕಮೆಂಟ್ ಮಾಡಿ.