Fri. Mar 1st, 2024

ಅಪ್ಪಿತಪ್ಪಿ ರಾತ್ರಿ ಈ ದೇವಸ್ಥಾನಕ್ಕೆ ಹೋಗಬೇಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ದೇವಸ್ಥಾನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದೇವಸ್ಥಾನ ಬಹಳ ಮಹಿಮೆ ಇರುವಂತಹ ದೇವಸ್ಥಾನವಾಗಿದೆ ಹಾಗೂ ಈ ದೇವಸ್ಥಾನ ಇತಿಹಾಸ ತುಂಬಾ ಪ್ರಸಿದ್ಧಿ ಆಗಿದೆ ಮತ್ತು ತುಂಬಾ ಪುರತತ್ವ ಆಗಿದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಮತ್ತು ಈ ದೇವಸ್ಥಾನದ ವಿಶಿಷ್ಟತೆಯನ್ನು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಈ ಕೆಳಗಿನ ವಿಡಿಯೋ ನೋಡಿ. ನಂತರ ಸ್ನೇಹಿತರೆ ಈ ದೇವಸ್ಥಾನಕ್ಕೆ ಕೆಲಸಕ್ಕೆ ಯಾರು ಕೂಡ ರಾತ್ರಿಯಾದ ಮೇಲೆ ಹೋಗುವುದಿಲ್ಲ.

ಮತ್ತು ಉಳಿದುಕೊಳ್ಳಲು ಕೂಡ ಆಗುವುದಿಲ್ಲ ಹಾಗೂ ಈ ದೇವಸ್ಥಾನದ ಹೆಸರು ಚೌಸತ್ ಯೋಗಿನಿ ದೇವಸ್ಥಾನ ಹಿಂದೂ ದೇವಸ್ಥಾನ ಸುಮಾರು 64 ಗರ್ಭಗುಡಿ ಬಾಗಿಲುಗಳು ಕೂಡ ಇದೆ ಮತ್ತು ಶಿವನ ವಿಗ್ರಹ ಗಳು ಕೂಡ ಇದೇ ಹಾಗೂ ಚೌಸತ್ ಯೋಗಿನಿ ವಿಗ್ರಹಗಳು ಕೂಡ ಇಲ್ಲಿ ತುಂಬಾ ಇದೆ ಮತ್ತು ಈ ಒಂದು ಸ್ಥಳಕ್ಕೆ ಹಲವಾರು ತಂತ್ರಗಳನ್ನು ಕಲಿಯಲು ಬರುತ್ತಾರೆ ಅನೇಕ ವಿದ್ಯಾರ್ಥಿಗಳು ಮತ್ತು ಬೇರೆ ಬೇರೆ ದೇಶಗಳಿಂದ ಅದರಲ್ಲೂ ಕೂಡ ಚೀನಾ ಮತ್ತು ಜಪಾನ್ ದೇಶದ ವಿದ್ಯಾರ್ಥಿಗಳು ಈ ಸ್ಥಳಕ್ಕೆ ಬಂದು ಅಭ್ಯಾಸಗಳನ್ನು ಮಾಡುತ್ತಾರೆ ಹಾಗೂ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಎಂದರೆ ಮಧ್ಯಪ್ರದೇಶ ರಾಜ್ಯದ ಚೌಸತ್ ಎಂಬ ಊರಿನಲ್ಲಿ ಕಂಡುಬರುತ್ತದೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳನ್ನು ನಿವಾರಣೆಯಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.