Thu. Sep 21st, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಲಿವರ್ ಗೆ ಸಂಬಂ ಧಿಸಿದಂತೆ ಹಲವರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳ ನಿವಾರಣೆ ಆಗುವುದಿಲ್ಲ ಆದರೆ ಅಮೃತಬಳ್ಳಿ ಬಳಸುವುದರಿಂದ ನಿಮ್ಮ ಲಿವರ್ ಸಮಸ್ಯೆ ನಿವಾ ರಣೆ ಆಗುತ್ತದೆ .ಆದರೆ ಪ್ರತಿಯೊಬ್ಬರೂ ಮನೆಮದ್ದು ಹೇಗೆ ಮಾಡು ವುದು ನೋಡೋಣ ಅಮೃತಬಳ್ಳಿ ಅಪಾರವಾದ ತುಂಬಾ ಆಯುರ್ವೇ ದ ಮನೆಮದ್ದು ವಾಗಿದೆ ಇದು ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುತ್ತದೆ ಆದರೆ ಪ್ರತಿಯೊಬ್ಬರು ಅಮೃತಬಳ್ಳಿಯ ಮನೆ ಮದ್ದು ಸೇವನೆ ಮಾಡುವುದರಿಂದ ಅತಿಯಾಗಿ ಲಿವರ್ ಫೇಲ್ ಆಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಸರಿಯಾದ ರೀತಿಯಲ್ಲಿ ನೀವು ಸೇವನೆ ಮಾಡಬೇಕು ಇದರಿಂದ ಎಷ್ಟು ಉಪಯೋಗ ಬರುತ್ತದೆ. ಅಷ್ಟೇ ತೊಂದರೆ ಕೂಡ ಇರುತ್ತದೆ ಹಾಗೂ ಜಾಂಡೀಸ್ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಅಮೃತಬಳ್ಳಿಗೆ ಸಾಕಷ್ಟು ಕಾಯಿಲೆಗಳನ್ನು ನಿವಾರಣೆ ಮಾಡಲು ಗುಣ ವನ್ನು ಹೊಂದಿರುತ್ತದೆ. ಆದರೆ ಅಮೃತಬಳ್ಳಿ ಕಷಾಯವನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಬ್ಯಾಕ್ಟೀರಿಯಾ ಬರು ವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸರಿಯಾ ದ ಪ್ರಮಾಣದಲ್ಲಿ ಅಮೃತಬಳ್ಳಿಯ ಆಶಯವನ್ನು ಸೇವನೆ ಮಾಡಬೇಕು ಇಲ್ಲದಿದ್ದರೆ ಅಮೃತ ಕೂಡ ವಿಷ ಕೂಡ ಆಗುತ್ತದೆ ಆದ್ದರಿಂದ ನೀವು ಸರಿಯಾದ ರೀತಿ ನೀವು ಅಮೃತಬಳ್ಳಿಯ ಮನೆಮದ್ದು ಬಳಸಬೇಕು .ಆದ್ದರಿಂದ ಅಮೃತಬಳ್ಳಿ ಕಷಾಯ ಕುಡಿಯುವುದರಿಂದ ಯಾವುದೇ ಲಿವರ್ ಫೇಲ್ ಆಗುವುದಿಲ್ಲ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಅಮೃತಬಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬ ರು ಸೇವನೆ ಮಾಡಿ ಯಾವುದೇ ತೊಂದರೆ ಆಗುವುದಿಲ್ಲ.