Sat. Dec 9th, 2023

ಅಮ್ಮನ ಒಂದು ಹಳೆಯ ಸೀರೆ ಉಪಯೋಗಿಸಿದಂತಹ ಉಪಯುಕ್ತ ವಸ್ತು ಮಾಡಿದ್ದೇನೆ ನೋಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಉಪಯೋಗವಾಗುವಂತಹ ವಿಷಯವಾಗಿದೆ ಹಾಗೂ ಈ ವಿಷಯ ತಿಳಿದುಕೊಂಡ ಮೇಲೆ ನೀವು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತಹ ಸೀರೆಯನ್ನು ಹಾಕುವುದಿಲ್ಲ ಇದರಿಂದ ನೀವು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗಾದರೆ ಹಳೆಯ ಸೀರೆಯಿಂದ ಯಾವ ರೀತಿ ಹೊಸ ವಸ್ತುವನ್ನು ತಯಾರುಮಾಡುವುದು ತಿಳಿಸಿಕೊಡುತ್ತೇನೆ ನೋಡಿ ಇದೀಗ ನಾನು ಒಂದು ಹಳೆಯ ಸೀರೆಯನ್ನು ತೆಗೆದುಕೊಂಡಿದ್ದೇನೆ ನಂತರ ನಾನು ಕತ್ತರಿಸಿ ಕೊಳ್ಳುತ್ತಿದ್ದೇನೆ ತುಂಬಾ ಉದ್ದವಾಗಿ ಈ ಕೆಳಗಿನ ವಿಡಿಯೋ ನೋಡಿ.

ನಂತರ ಸ್ನೇಹಿತರೆ 3 ತುಂಡುಗಳನ್ನು ತೆಗೆದುಕೊಂಡು ನಾನು ಜಡೆಯನ್ನು ಹೇಳುತ್ತಿದ್ದೇನೆ ತುಂಬಾ ದೊಡ್ಡ ಆಗಿ ಹಾಗೆ ಮಾಡಿಕೊಳ್ಳಬೇಕು ನಂತರ ಏನು ಮಾಡಬೇಕು ಅಂತ ಅಂದರೆ ಚಿಕ್ಕ ಚಿಕ್ಕದಾಗಿ ಸುತ್ತಿಕೊಂಡು ಬರಬೇಕು ನಂತರ ಹಾಗೆ ನೀವು ಸೂಜಿ ತೆಗೆದುಕೊಂಡು ಹಾಗೆ ನೀವು ಸ್ಟಿಚ್ ಮಾಡಿಕೊಂಡು ಬರಬೇಕು ನಂತರ ರೌಂಡ್ ಆಗಿ ಆಗುತ್ತದೆ ಇದೀಗ ನೀವು ಮ್ಯಾಟ್ ಆಗಿ ಬಳಕೆ ಮಾಡಬಹುದು ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.