Thu. Mar 23rd, 2023

ಕೇವಲ ಮೂರುಗಂಟು ಹಾಕಿ ಬೇಡಿದ್ದೆಲ್ಲ ಸಿಗುತ್ತದೆ .ಇದರ ಬಗ್ಗೆ ತಿಳಿಯೋಣ ಬನ್ನಿ. ಬೇರೆ ಬೇರೆ ಗಿಡಗಳಲ್ಲಿ ಬೇರೆ ಬೇರೆ ಶಕ್ತಿ ದೇವತೆಗಳು ವಾಸ ಮಾಡುತ್ತವೆ. ಭಿನ್ನ ಭಿನ್ನವಾದ ಗಿಡಮೂಲಿಕೆಗಳಲ್ಲಾಗಲಿ ವನಸ್ಪತಿಗಳಲ್ಲಾಗಲಿ ಬೇರೆ ಬೇರೆ ಶಕ್ತಿ ದೇವತೆಗಳು ವಾಸ ಮಾಡುತ್ತವೆ. ಅಂದರೆ ಅರಳಿ ಮರದಲ್ಲಿ ತಾಯಿ ಲಕ್ಷ್ಮಿ ಜೊತೆಗೆ ಭಗವಂತನಾದ ಶ್ರೀ ವಿಷ್ಣು ಕೂಡ ವಾಸವಾಗಿರುತ್ತಾನೆ. ಸಮಿ ಸಸ್ಯದಲ್ಲಿ ನೋಡಿದರೆ ಸ್ವಾಮಿ ಶನಿದೇವರ ವಾಸವಿರುತ್ತದೆ. ಶ್ರೀ ದುರ್ಗಾ ಮಾತೆಯ ವಾಸ ಕೂಡ ಇರುತ್ತದೆ. ಇನ್ನು ಬಿಲ್ವಪತ್ರೆ ಮರದಲ್ಲಿ ಭಗವಂತನಾದ ಶಿವ ಮತ್ತು ಪಾರ್ವತಿಯ ವಾಸವಿರುತ್ತದೆ. ಇದರ ಅರ್ಥ ಬೇರೆ ಬೇರೆ ಗಿಡಗಳಲ್ಲಿ ಸಸ್ಯಗಳಲ್ಲಿ ಬೇರೆ ಬೇರೆ ದೇವತೆಗಳು ವಾಸ ಮಾಡುತ್ತಾರೆ. ಇಲ್ಲೇನಾದರೂ ನೀವು ಮೂರು ಗಂಟುಗಳನ್ನು ಕಟ್ಟಿದರೆ ಕೇವಲ 24 ಗಂಟೆಗಳಲ್ಲಿ ಇದರ ಪ್ರಭಾವ ನಿಮಗೆ ಕಾಣುತ್ತದೆ. ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ನೀವು ಏನು ಮಾಡಬೇಕ ಅಂದರೆ, ಮೂರು ಗಂಟುಗಳನ್ನ ಮಂಗನ ಬಳ್ಳಿಯಲ್ಲಿ ನೀವು ಕಟ್ಟಬೇಕಾಗುತ್ತದೆ. ಇದು ಕಾಡು ಮಂಗನ ಬಳ್ಳಿ ಆಗಿರಬೇಕು. ಹಾಗೆ ಅರಳಿ ಮರದ ಮೇಲೆ ಹಬ್ಬಿರುವ ಮಂಗನ ಬಳ್ಳಿಯನ್ನು ನೀವು ಹುಡುಕಬೇಕಾಗುತ್ತದೆ. ಆ ರೀತಿ ಇರುವ ಅರಳಿ ಮರಕ್ಕೆ ಹಬ್ಬಿರುವ ಮಂಗನ ಬಳ್ಳಿಗೆ ನೀವು ಮನಸ್ಸಿನಲ್ಲಿ ನಿಮ್ಮ ಇಚ್ಛೆಗಳನ್ನು ಹೇಳಿಕೊಂಡು ಕಟ್ಟಿದರೆನಿಮ್ಮ ಕಷ್ಟಗಳು ಏನೇ ಇದ್ದರೂ ಪರಿಹಾರವಾಗುತ್ತದೆ. ನೀವು ಈ ಬಳ್ಳಿಯಲ್ಲಿ ಕಟ್ಟುವ ಮುಂಚೆ ವೃಕ್ಷರಾಜನ ಬಳಿ ಈ ರೀತಿ ಬೇಡಿಕೊಳ್ಳಬೇಕು. ಹೇರ್ ವೃಕ್ಷರಾಜನ ಬಳಿ ಸಾಲದ ಭಾದೆಯಿಂದ ಮುಕ್ತಿ ಗೊಳಿಸು ಎಂದು ಹೇಳುತ್ತಾ ಈ ಮಂಗನ ಬಳ್ಳಿ ಬೇರನ್ನು ಅರಳಿ ಮರದ ಬೇರಿಗೆ ಕಟ್ಟಬೇಕು. ಈ ರೀತಿಯಾಗಿ ಮಾಡಿದಾಗ ನಿಮ್ಮ ಮನಸ್ಸಿನ ಕಷ್ಟಗಳು ಪರಿಹಾರ ಆಗಿ ನಿಮ್ಮ ಇಚ್ಛೆ ಈಡೇರುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229