Thu. Sep 28th, 2023

ಅರಳಿ ಎಲೆಯನ್ನು ಗುರುವಾರ ಈ ರೀತಿ ಪೂಜಿಸಿದರೆ ಮನಸ್ಸಿನ ಕೋರಿಕೆ ಈಡೇರುತ್ತದೆ.ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ನಂತರ ಈ ಒಂದು ಪರಿಹಾರವನ್ನು ನೀವು ಪ್ರತಿ ಗುರುವಾರ ಮಾಡಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಹಣಕಾಸಿನ ಸಮಸ್ಯೆ ಮತ್ತು ಯಾವುದೇ ದೋಷ ಇದ್ದರೂ ನಿವಾರಣೆ ಆಗುತ್ತದೆ ಮತ್ತು ವಿದ್ಯಾಭ್ಯಾಸ ಸಮಸ್ಯೆ ಆಗಿರಬಹುದು. ಮತ್ತು ಉದ್ಯೋಗ ಸಮಸ್ಯೆ ಆಗಿರಬಹುದು ಮತ್ತು ಸಂತಾನದ ಸಮಸ್ಯೆ ಆಗಿರಬಹುದು. ಮತ್ತು ಮದುವೆಯಾಗದೆ ಇರುವವರು ಎಲ್ಲರಿಗೂ ಕೂಡ ತುಂಬಾ ಒಳ್ಳೆಯದು ಮಾಡುತ್ತದೆ ಈ ಒಂದು ಚಿಕ್ಕ ಪರಿಹಾರ ಮಾಡುವುದರಿಂದ ಹಾಗಾದರೆ ಆ ಪರಿಹಾರವನ್ನು ಯಾವ ದಿನ ಮಾಡಬೇಕು ಹಾಗೂ ಹೇಗೆ ಮಾಡಬೇಕು ನಂತರ ಏನೆಲ್ಲ ಸಾಮಗ್ರಿಗಳು ಬೇಕು ಎಲ್ಲವನ್ನು ಕೂಡ ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಗುರುವಾರದ ದಿನ ನೀವು ಈ ಒಂದು ಪರಿಹಾರವನ್ನು ಮಾಡಬೇಕಾಗುತ್ತದೆ ಅರಳಿ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಶ್ರೀಗಂಧವನ್ನು ತೆಗೆದುಕೊಳ್ಳಬೇಕು ಇದೀಗ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೆಯದಾಗಿ ಏನು ಮಾಡಬೇಕು ಅಂದರೆ ಸ್ನೇಹಿತರೇ, ನೀವು ಅರಳಿ ಗಿಡದ ಎಲೆಯನ್ನು ತೆಗೆದುಕೊಂಡು ಬರಬೇಕು ನಂತರ ಚೆನ್ನಾಗಿ ತೊಳೆಯಬೇಕು ಎಲೆಯನ್ನು ಅದಾದ ಮೇಲೆ ಶ್ರೀಗಂಧವನ್ನು ತೆಗೆದುಕೊಂಡು ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಅರಳಿ ಗಿಡದ ಎಲೆಯ ಮೇಲೆ ನಿಮ್ಮ ಕಿರುಬೆರಳಿನಿಂದ ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು ನಂತರ ನಂತರ ಬರೆಯಬೇಕಾದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಇಷ್ಟಾರ್ಥಗಳನ್ನು ನೀವು ಹೇಳಿಕೊಂಡು ಈದು ನೆರವೇರಲಿ ದೇವರೇ ಎಂದು ವೆಂಕಟೇಶ್ವರ ಸ್ವಾಮಿ ನೆನಪಿಸಿಕೊಳ್ಳಬೇಕು ಏಕೆಂದರೆ ಅರಳಿ ಎಲೆಯ ಇನ್ನೊಂದು ಸ್ವರೂಪ ವೆಂಕಟೇಶ್ವರ ಸ್ವಾಮಿ ಆಗಿದ್ದಾರೆ ಅದಕ್ಕಾಗಿ ನಂತರ ಸ್ನೇಹಿತರೆ ಮೂರು ಗುರುವಾರ ಈ ಪರಿಹಾರವನ್ನು ಮಾಡಿದರೆ ನಾಲ್ಕನೇ ಗುರುವಾರಕ್ಕೆ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಹಾಗೂ ನಿಮ್ಮ ಕೆಲಸಗಳೆಲ್ಲ ನೆರವೇರುತ್ತದೆ ಹಾಗೂ ಈ ಎಲೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ನಂತರ ನಿಮ್ಮ ಮನೆಯ ಯಾವುದಾದರೂ ಜಾಗದಲ್ಲಿ ಎಲೆಯನ್ನು ಮುಚ್ಚಿಡಬೇಕು ಹೀಗೆ ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ಕಮೆಂಟ್ ಬಾಕ್ಸ್ ನಲ್ಲಿ ಜೈ ವೆಂಕಟೇಶ ಎಂದು ಕಮೆಂಟ್ ಮಾಡಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಜ್ಯೋತಿಷ್ಯಾಲಯ , ಮಂಜುನಾಥ ಸ್ವಾಮಿಯ ಆರಾಧಕರು ಪಂಡಿತ್ : ದೈವನಂದನ್ ಮೊ:9972033071 ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಒಂದೇ ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಮಾಟ ಮಂತ್ರ ತಂತ್ರ ಶತ್ರುನಾಶ, ಸ್ತ್ರೀ ಪುರುಷ ವಶೀಕರಣ, ಮಕ್ಕಳ ಸಮಸ್ಯೆ, ಏನೆ ತೊಂದರೆ ಇರಲಿ ಮಂಜುನಾಥಸ್ವಾಮಿ ಆರಾಧನೆಯಿಂದ ಶಾಶ್ವತ ಪರಿಹಾರ ಶತಃಸಿದ್ಧ. Mob:9972033071
ವಿ.ಸೂ: ನೀವು ಅಲ್ಲಿ ಇಲ್ಲಿ ಸುತ್ತಾಡಿ ಎಷ್ಟೇ ಜ್ಯೋತಿಷ್ಯರಲ್ಲಿ ಕೇಳಿ ಹಣ, ನೆಮ್ಮದಿ ವಿಶ್ವಾಸವನ್ನು ಕಳೆದುಕೊಂಡಿದ್ದಿರಾ ? ಚಿಂತಿಸುತ್ತಿದ್ದಿರಾ? ಎಲ್ಲೂ ಪರಿಹಾರವಾಗದ ಸಮಸ್ಯೆಗಳಿಗೆ ನಮ್ಮಲ್ಲಿ ಗ್ಯಾರೆಂಟಿ ಪರಿಹಾರ.