Sat. Sep 30th, 2023

ಅರಿಶಿನವನ್ನು ಹಾಲಿಗೆ ಹಾಕಿಕೊಂಡು ಕುಡಿಯುವುದು ಒಳ್ಳೆಯದು ಅದರಲ್ಲಿ ಏನು ತೊಂದರೆ ಇಲ್ಲ ಯಾಕೆಂದರೆ ಪ್ಯಾಕ್ ಮೀಡಿಯಾದಲ್ಲಿ ಅರಿಶಿನ ತುಂಬಾ ಚೆನ್ನಾಗಿ ಅಬ್ಜರ್ ಆಗುತ್ತದೆ ಕರ್ಕ್ಯೂಮಿನ್ ನಮ್ಮ ಬಾಡಿಗೆ ಅಬ್ಜಲ್ ಆಗುತ್ತದೆ ಅನ್ನುವ ವಿಷಯಕ್ಕೆ ಹಾಗಾಗಿ ಹಾಲಿಗೆ ಹಾಕಿಕೊಂಡು ಕುಡಿಯುತ್ತಾರೆ ಈ ಅರಿಶಿನ ಅಬ್ಜಲ್ ಮಾಡುವುದಕ್ಕೆ ಅರಿಶಿನ ಬಹಳ ಒಳ್ಳೆಯದು ಅಂತ ಅನೇಕ ಸಂಶೋಧಕರು ಹೇಳಿದ್ದಾರೆ ಹಾಲಿಗೆ ಹರಿಶಿನ ಕಾಳುಮೆಣಸಿನ ಪುಡಿಯನ್ನು ಸ್ವಲ್ಪ ಹಿಪ್ಪಲಿಯನ್ನು ಹಾಕಿಕೊಂಡು ಕುಡಿದರೆ ಖಂಡಿತ ಚೆನ್ನಾಗಿ ಅಬ್ಜಲ್ ಆಗುವುದಕ್ಕೆ ಸಹಾಯಮಾಡುತ್ತದೆ.ಆಯುರ್ವೇದದ ಹಲವಾರು ಮೆಡಿಸನ್ಸ್ ಅಲ್ಲಿ ಕಾಂಬಿನೇಷನ್ನಲ್ಲಿ ಹರಿಶಿಣ ಕಾಳುಮೆಣಸು ಹಿಪ್ಪಲಿ ಇವೆಲ್ಲ ಜೊತೆಗೆ ಇದ್ದೇ ಇರುತ್ತದೆ ಹಾಲಿಗೆ ಹಾಕಿಕೊಂಡು ಕುಡಿಯುವುದು ಎಷ್ಟೋ ಜನರಿಗೆ ಅದು ರೂಡಿ ಆದರೆ ಎಷ್ಟೋ

ಜನರಿಗೆ ಹಾಲಿಗೆ ಹಾಕಿಕೊಂಡು ಕುಡಿದರೂ ಕೂಡ ಉಷ್ಣ ಆಗುತ್ತದೆ ಮುರಿಯುತ್ತದೆ ಕಣ್ಣು ಉರಿಯುತ್ತದೆ ಕಾಲು ಉರಿಯುತ್ತದೆ ಅಥವಾ ಗಂಟಲಿನಲ್ಲಿ ಕಫ ಕಟ್ಟಿದ ರೀತಿ ಆಗುತ್ತದೆ ಹಲವಾರು ರೀತಿಯ ಕಂಪ್ಲೇಂಟನ್ನು ಹೇಳುತ್ತಾರೆ ಹಾಗಿದ್ದ ಮೇಲೆ ಯಾವ ರೀತಿ ಹಾಕಿಕೊಳ್ಳಬೇಕು ಅದಕ್ಕೆ ಏನು ಮಾಡಬೇಕು ಮೊದಲನೆಯದಾಗಿ ಅರಿಶಿನದ ಪುಡಿಯನ್ನು ತೆಗೆದುಕೊಳ್ಳಬೇಕು ಶುದ್ಧ ಅರಿಶಿನ ಆಗಿರಬೇಕು ಅಂದರೆ ನಿಜವಾದ ಅರಿಶಿಣ ಕೊಂಬನ್ನು ತಂದು ಕೊಡಿ ಮಾಡಿ ಕೊಳ್ಳಬೇಕು ಇಲ್ಲಾಂದರೆ ಹಸಿ ಅರಿಶಿನ ಇರುತ್ತದೆಯಲ್ಲ ಕೆಲವೊಂದು ಹಳ್ಳಿಗಳ ಕಡೆ ಹೋದರೆ ಅರಿಶಿಣವನ್ನು ಕಿತ್ತು ಕೊಡುತ್ತಾರೆ ಅದನ್ನು ತಂದು ಕೂಡ ಪುಡಿ ಮಾಡಿಕೊಳ್ಳಬಹುದು.

ಪೀಸ್ ಅರಿಶಿನವನ್ನು ಯಾವುದೇ ರೀತಿಯ ನೀರಿನಂಶ ಇರದ ರೀತಿ ತುಪ್ಪದಲ್ಲಿ ಹುರಿಯಬೇಕು ಈ ಒಣ ಪುಡಿ ಯಾದರೆ ಒಂದು ನಿಮಿಷ ಹುರಿದರೆ ಸಾಕು ಸುಮಾರು 150 ಗ್ರಾಂ ಅರಿಶಿನಕ್ಕೆ ಒಂದು ಲೀಟರ್ ಹಾಲನ್ನು ಹಾಕಬೇಕು ಇದರ ಪ್ರಮಾಣ ಜಾಸ್ತಿ ಇರಬೇಕು ಒಂದು 300ml ಹಾಲಿಗೆ 50 ಗ್ರಾಂ ಅರಿಶಿನವನ್ನು ಹಾಕಿದರೆ ಅದನ್ನು ಹಾಲಿಗೆ ಹಾಕಿ ಹಾಲಿನಲ್ಲಿ ಕುದಿಸಿ ಕುದಿಸಿ ಕೋವಾ ರೀತಿಯಾಗಿ ಪೂರ್ತಿಯಾಗಿ ಪೌಡರ್ ರೀತಿ ಆಗುತ್ತದೆ ಹರಿದ್ರ ತರ ಆಯುರ್ವೇದಿಕ್ ಚೂರ್ಣ ಮಾಡುವಾಗ ಆ ರೀತಿ ಮಾಡುತ್ತೇವೆ ಕೋವ ರೀತಿಯಾದಾಗ ಅದನ್ನು ಇಟ್ಟುಕೊಳ್ಳಬೇಕು ಅದರಲ್ಲಿ ನೀರಿನಂಶ ಇದ್ದರೆ ಅದು 5 ದಿನಕ್ಕೆ ಹಾಳಾಗಿ ಹೋಗುತ್ತದೆ ಇದನ್ನು ಹದಿನೈದು-ಇಪ್ಪತ್ತು ದಿನದವರೆಗೂ ಇಟ್ಟುಕೊಳ್ಳಬಹುದು ಏನು ತೊಂದರೆ ಇಲ್ಲ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇಟ್ಟುಕೊಂಡು ಅದನ್ನು ದಿನ ಅರ್ಧ ಚಮಚ ಬೆಳಿಗ್ಗೆ ಸಾಯಂಕಾಲ ಹಾಕಿಕೊಂಡು ಕುಡಿಯುವುದರಿಂದ ಯಾವುದೇ ಕಾರಣಕ್ಕೂ ಉಷ್ಣ ಆಗುವುದಿಲ್ಲ.