Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಮಂಡಿ ನೋವು ಹಾಗೂ ಕೀಲುನೋವು ಸಂಧಿನೋವು ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ .ಎಷ್ಟೇ ಔಷಧಿ ಪಡೆದಿದ್ದರು ಈ ರೀತಿ ಸಮಸ್ಯೆ ನಿವಾರಣೆ
ಯಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆ. ಆದರೆ ಈ ಮನೆಮದ್ದು ಬಳಸುವುದರಿಂದ ಒಂದು ವಾ ದಲ್ಲಿ ನಿಮಗೆ ನಿವಾರಣೆಯಾಗುತ್ತದೆ ಅರ್ಥರೈಟಿಸ್ ಎಂದರೆ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಮಂಡಿ ನೋವು ಕೀಲುನೋವು ಮೂಳೆಗ ಳಲ್ಲಿ ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದರಿಂದ ತುಂಬಾ ಜನ ನೋವಿನಿಂದ ಬಳಲುತ್ತಾರೆ ಯಾವಾಗ ಶೀತದ ವಾತಾವರಣ ಕಾಣಿಸಿಕೊ ಳ್ಳುತ್ತದೆ ಆವಾಗ ಇದು ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಈ ಮನೆ ಮದ್ದು ಮಾಡಲು ಮೊದಲಿಗೆ ಮನೆಯಲ್ಲಿ ಸಿಗುವ ದಾಲ್ಚಿನ್ನಿ ಚಕ್ಕೆ ಅನ್ನು ತೆಗೆದುಕೊಳ್ಳಬೇಕು ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಇದರ ಜೊತೆಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಆಗ ಮನೆಮದ್ದು ರೆಡಿಯಾಗುತ್ತದೆ .

ಈ ಮನೆಮದ್ದನ್ನು ಪ್ರತಿನಿತ್ಯ ಖಾಲಿ ಹೊಟ್ಟೆಗೆ ತೆಗೆದುಕೊಂಡರೆ ನಿಮ್ಮ ದೇಹದಲ್ಲಿ ಒಂದು ವಾರದಲ್ಲಿ ಈ ರೀತಿ ಸಮಸ್ಯೆಗಳು ನಿವಾರಣೆ ಆಗು ತ್ತದೆ. ಇದು ಅರ್ಥರೈಟಿಸ್ ಸಮಸ್ಯೆ ಅಲ್ಲದೆ ಹತ್ತು ಹಲವಾರು ಸಮ ಸ್ಯೆಗಳನ್ನು ನಿವಾರಣೆ ಮಾಡುತ್ತದೆ. ರಕ್ತದ ಒತ್ತಡ ಡಯಾಬಿಟಿಸ್ ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ನಮ್ಮ ದೇಹದ ತೂಕ ಕೂಡ ಕಡಿಮೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಬೇಕು. ನಂತರ ಎರಡನೇ ಮನೆಮದ್ದು ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿಕೊಂಡು ಗಂಧ ರೀತಿ ಕಾಲು ಕೈಗೆ ಸಮಸ್ಯೆ ಇರುವ ಜಾಗಕ್ಕೆ ಹಚ್ಚುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಒಂದು ದಿವ್ಯ ಔಷಧಿ ಆಗಿದೆ ಆರೋ ಗ್ಯಕ್ಕೆ ತುಂಬಾ ಒಳ್ಳೆಯದು ಯಾವುದೇ ತೊಂದರೆ ಆಗುವುದಿಲ್ಲ.