Fri. Mar 24th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಉಂಟಾ ಗುತ್ತದೆ. ಆದರೆ ಕೆಲವರಿಗೆ ಗ್ಯಾಸ್ಟಿಕ್ ಸಮಸ್ಯೆ ಅಸಿಡಿಟಿ ಮಲಬದ್ಧತೆ ಹೊಟ್ಟೆ ನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಸಾಕಷ್ಟು ತುಂಬಾ ತೊಂದರೆಗೆ ಒಳಗಾಗುತ್ತಾರೆ ಒಂದು ಪರಿಣಾಮಕಾರಿ ಮನೆಮ ದ್ದು ಇದೆ ಆದ್ದರಿಂದ ಇದನ್ನು ನಿವಾರಣೆ ಮಾಡಬಹುದು ಅರ್ಧಚಮಚ ತೆಗೆದುಕೊಂಡರೆ ಸಾಕು ನಿಮಗೆ ಕಡಿಮೆಯಾಗುತ್ತದೆ. ಮೊದಲಿಗೆ ಎರ ಡು ಚಮಚ ಜೀರಿಗೆ ತೆಗೆದುಕೊಳ್ಳಬೇಕು ಹಾಗೂ 2ಚಮಚ ಓಂ ಕಾಳು ಹಾಗೂ ಎರಡು ಚಮಚ ಸೋಂಪು ಬೇಕಾಗುತ್ತದೆ ನಂತರ ಈ ಮೂ

ರು ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಐದು ನಿ ಮಿಷಗಳ ಕಾಲ ಚೆನ್ನಾಗಿ ಹುರಿದ ಮೇಲೆ ತಣ್ಣಗಾಗಲು ಬಿಡಬೇಕು. ನಂತರ ಇದಕ್ಕೆ ಅರ್ಧ ಚಮಚ ಇಂಗು ಹಾಕಬೇಕು ನಂತರ ಪುಡಿ ಮಾಡಿಕೊಳ್ಳಬೇಕು.ಪುಡಿ ರೆಡಿ ಆಗಿ ಇರುತ್ತದೆ ನಂತರ ಅದಕ್ಕೆ ಒಂದು ಚಮಚ ಬ್ಲಾಕ್ ಉಪ್ಪು ಹಾಕಬೇಕು ನಂತರ ಅದಕ್ಕೆ ಚೆನ್ನಾಗಿ ಬೆರೆಸಿಕೊಳ್ಳಬೇಕು. ನೀವು ಪ್ರತಿನಿತ್ಯ ಈ ಮನೆಮದ್ದನ್ನು ಊಟ ಆದ ಮೇಲೆ ಅರ್ಧ ಚಮಚ ಬಾಯಲ್ಲಿ ಹಾಕಿಕೊಂಡು ನಂತರ ಬಿಸಿ ನೀರು


ಕುಡಿದರೆ ಯಾವುದೇ ಗ್ಯಾಸ್ಟಿಕ್ ಸಮಸ್ಯೆ ಬರುವುದಿಲ್ಲ ಮತ್ತು ಹೊಟ್ಟೆ ನೋವು ಸಮಸ್ಯೆ ಬರುವುದಿಲ್ಲ ದೇಹದಲ್ಲಿ ತುಂಬಾ ಚೆನ್ನಾಗಿ ಜೀರ್ಣ ಆಗುತ್ತದೆ ಮಕ್ಕಳ ಕೂಡ ಸೇವನೆ ಮಾಡಬಹುದು. ಕಾಲು ಚಮಚ ಸೇವನೆ ಮಾಡಿದರೆ ಸಾಕು ನಂತರ ಉಳಿದ ಮನೆಮದ್ದನ್ನು ಗಾಜಿನ ಡಬ್ಬದಲ್ಲಿ ಹಾಕಿಕೊಂಡು ಇಡಬೇಕು ಈ ರೀತಿ ಮಾಡುವುದ ರಿಂದ ನಿಮಗೆ ಉಂಟಾಗುವ ಯಾವುದೇ ಸಮಸ್ಯೆ ನಿವಾರಣೆಯಾ ಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸಿ ತಕ್ಷಣದಲ್ಲಿ ಕಡಿಮೆ ಇರುತ್ತದೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )