Tue. Aug 9th, 2022

ಅಶ್ವಗಂಧವನ್ನು ಒಣಗಿಸಿ ಅದರ ಮಾತ್ರೆಯ ಗುಳಿಗೆಯನ್ನು ಅದನ್ನು ಯಾವತರ ರೆಡಿ ಮಾಡುವುದು ಹೇಳುತ್ತೇವೆ. ಅಶ್ವಗಂಧವನ್ನು ಕಟ್ ಮಾಡಿ ಚೆನ್ನಾಗಿ ಒಣಗಿಸಿ ಒಣಗಿಸಿದ ಮೇಲೆ ಅದಕ್ಕೆ ಸ್ವಲ್ಪ ನುಗ್ಗೆ ಹೂವು ಬೇಕು ಅದನ್ನು ಒಣಗಿಸ ಬೇಕೆಂದರೆ ಸಿಪ್ಪೆಸಹಿತ ಒಣಗಿಸಬಾರದು ಅದರ ಸಿಪ್ಪೆಯನ್ನು ತೆಗೆದು ಅದನ್ನು ಕಟ್ ಮಾಡಿ ಒಣಗಿಸಿ ಅಶ್ವಗಂಧ ತುಂಬಾ ಉದ್ದ ಇರುತ್ತದೆ ಅದನ್ನು 2inch ಅಷ್ಟು ಕಟ್ ಮಾಡಿಕೊಳ್ಳಿ .2inch ಕಟ್ ಮಾಡಿದ ನಂತರ ಅದನ್ನು ಸಣ್ಣ ಸಣ್ಣಗೆ ಉದ್ದಕ್ಕೆ ಕಟ್ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೆ ಸಣ್ಣ ಸಣ್ಣಗೆ ಕಟ್ ಮಾಡಬೇಕು ಎಂದರೆ ಅದನ್ನು ಬೇಗ ಒಣಗಿ ಸಲು ಅದು ಬೆಣ್ಣೆಯ ಹಾಗೆ ಇರುತ್ತದೆ. ನುಗ್ಗೆ ಹೂವನ್ನು ಕೂಡ ಒಣಗಿಸಬೇಕು ಈ ಪೌಡರ್ ಅನ್ನು ಮಾಡಿಕೊಂಡು ನೀವು ಕುಡಿಯುವ ಹಾಲಿನ ಒಳಗೆ ಹಾಕಿಕೊಂಡು ಕುಡಿದರೆ ಅದು ತುಂಬಾ ಚೆನ್ನಾಗಿರುತ್ತದೆ.

ನಿಮಗೆ ಸದ್ಯಕ್ಕೆ ಎಷ್ಟು ಬೇಕು ಅಷ್ಟನ್ನು ಹಾಕಿಕೊಂಡು ಮಿಕ್ಕಿದ್ದನ್ನು ಕಟ್ ಮಾಡಿ ಮಾಡಿಕೊಳ್ಳಬಹುದು. ನುಗ್ಗೆ ಹೂವಿಗೂ ಕೂಡ ತುಂಬಾ ಶಕ್ತಿ ಇದೆ ಅದರಿಂದ ತುಂಬಾ ಅನಾರೋಗ್ಯಗಳು ವಾಸಿಯಾಗುತ್ತದೆ. ಅಶ್ವಗಂಧ ಒಣಗಿದ ನಂತರ ಮತ್ತು ನುಗ್ಗೆ ಹೂ ಒಣಗಿದ ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬಿಸಿಮಾಡಿ ಅದನ್ನು ಮಿಕ್ಸಿ ಜಾರಿನಲ್ಲಿ ನೀರನ್ನು ಹಾಕಬಾರದು ಆಗಿ ಪುಡಿ ಮಾಡಬೇಕು ಪುಡಿ ಮಾಡಿದ ಮೇಲೆ ನಿಮಗೆ ಅಲ್ಲಿನ ಒಳಗೆ ಹಾಕಿ ಕೊಳ್ಳಬೇಕೆಂದರೆ ಪುಡಿಯನ್ನು ಹಾಕಿಕೊಳ್ಳಿ ಅಥವಾ ನಿಮಗೆ ಮಾತ್ರೆಯ ರೀತಿ ಬೇಕೆಂದರೆ ಅದನ್ನು ಸ್ವಲ್ಪ ನೀರು ಹಾಕಿ ಉಂಡೆ ಮಾಡಿಕೊಳ್ಳಿ.