ಇವತ್ತು ನಾವು ನಿಮಗೆ ಅಶ್ವಗಂಧದ ಮಾತ್ರೆಯನ್ನು ಹೇಗೆ ಮಾಡಬೇಕು ಹೇಳುತ್ತೇನೆ ಮಾತ್ರೆ ಮಾಡಬೇಕೆಂದರೆ ಅಶ್ವಗಂಧ ಪೌಡರ್ ಬೇಕು ಅದ ಕ್ಕೆ ಅಶ್ವಗಂಧವನ್ನು ಚೆನ್ನಾಗಿ ಒಣಗಿಸಿ ಕಟ್ ಮಾಡಿಕೊಳ್ಳಬೇಕು ಒಣಗಿ ಸಿದ ಮೇಲೆ ಅದಕ್ಕೆ ಇನ್ನೇನು ಬೇಕೆಂದರೆ ನುಗ್ಗೆ ಹೂವ ಮೊದಲು ಅಶ್ವ ಗಂಧವನ್ನು ಕಟ್ ಮಾಡಿ ಒಣಗಲಿಕ್ಕೆ ಹಾಕಿ ನುಗ್ಗೆ ಹೂವನ್ನು ತೆಗೆದು ಕೊಳ್ಳಿ ಕಟ್ ಮಾಡಿ ಒಣಗಿಸಿ ತುಂಬಾ ಸಣ್ಣಕ್ಕೆ ಉದ್ದ ಉದ್ದ ಹಾಗೆ ಕಟ್ ಮಾಡಿಕೊಳ್ಳಿ ಅದನ್ನು ತುಂಬಾ ಚೆನ್ನಾಗಿ ಒಂದು ಸಾಯಂಕಾಲದ ತನಕ ಒಣಗಲು ಬಿಡಿ ತುಂಬಾ ತೆಳ್ಳಗೆ ಚೆನ್ನಾಗಿರುತ್ತದೆ ಅದರಿಂದ ಅಶ್ವಗಂಧ ಬೇಗ ಒಣಗುತ್ತದೆ. ನಿಮಗೆ ಸೆಪರೇಟಾಗಿ ಅಶ್ವಗಂಧ ಪೌಡರ್ ಸಿಗಲಿಲ್ಲ ಎಂದರೆ ನುಗ್ಗೆ ಹೂವನ್ನು ಚೆನ್ನಾಗಿ ತೊಳೆದು ಒಣಗಿಸಿ ಅದನ್ನು ಮಿಕ್ಸಿ ಜಾರಿನಲ್ಲಿ ಪುಡಿಮಾಡಿ ಆದ್ದರಿಂದ ನೀವು ಮಾತ್ರೆಯನ್ನು ಮಾಡಿಕೊಳ್ಳಬಹುದು.
ನಿಮಗೆ ಎಷ್ಟು ಬೇಕಾಗುತ್ತದೆ ಅಷ್ಟು ಕಟ್ ಮಾಡಿಕೊಳ್ಳಿ, ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಕಟ್ ಮಾಡಿಕೊಂಡು ಪೌಡರ್ ಮಾಡಿ ನೀವು ನುಗ್ಗೆ ಹೂವು ಎಂದು ಬೇರೆ ಹೂಗಳನ್ನು ಕೇಳಬೇಡಿ ಅದರಿಂದ ನುಗ್ಗೆಯ ಹೂವಿನ ಹೂ ಹೇಗಿರುತ್ತದೆ ಎಂದರೆ ಬಿಳಿ ಬಣ್ಣದಲ್ಲಿ ಇರುತ್ತದೆ ನುಗ್ಗೆ ಹೂವು ಮತ್ತು ಅಶ್ವಗಂಧವನ್ನು ಹೇಗೆ ಪುಡಿಮಾಡುವುದು ಹೇಳುತ್ತೇನೆ ಮೊದಲು ಅಶ್ವಗಂಧವನ್ನು ಒಂದು ಪ್ಯಾನ್ ನಲ್ಲಿ ರೋಸ್ಟ್ ಮಾಡಬೇಕು ಆಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಅಶ್ವಗಂಧವನ್ನು ಪುಡಿಮಾಡಿ ನೀವು ಅಶ್ವಗಂಧ ಮತ್ತು ನುಗ್ಗೆ ಹೂವನ್ನು ಸಪರೇಟ್ ಆಗಿ ಪುಡಿ ಮಾಡಬಾರದು ಎರಡನ್ನೂ ಒಟ್ಟಿಗೆ ಹಾಕಿ ಪುಡಿ ಮಾಡಬೇಕು.