Fri. Mar 1st, 2024

ನೆಗಡಿ ಕೆಮ್ಮು ಅಸ್ತಮಾ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ಈಗಿನ ಟೈಮ್ ನಲ್ಲಿ ಇದ್ದರೂ ಕೂಡ ನೆಗಡಿ ಮತ್ತು ಕೆಮ್ಮು ಸಮಸ್ಯೆ ಉಂಟಾ ಗುತ್ತಿದೆ ಹಾಗೂ ಕೆಲವರಿಗೆ ಆಸ್ತಮ ಸಮಸ್ಯೆ ಕೂಡ ಇದೆ ಇಂತಹ ಸಮಸ್ಯೆಗಳು ಬಂದು ತಕ್ಷಣ ನಾವು ಮಾಡುವುದಿಷ್ಟೇ ತಕ್ಷಣ ವೈದ್ಯರ ಬಳಿ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೇವೆ ನಂತರ ಇಂಗ್ಲಿಷ್ ಮಿಷನ್ ಗಳನ್ನು ತೆಗೆದುಕೊಂಡು ಸೇವನೆ ಮಾಡುತ್ತೇವೆ ತಕ್ಷಣಕ್ಕೆ ನಿಮ್ಮ ಸಮಸ್ಯೆ ನಿವಾರಣೆಯಾಗಬಹು ದು ಆದರೆ ಮುಂದೆ ನಿಮಗೆ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಸರಳ ವಾದಂತಹ ಮತ್ತು ಸುಲಭವಾದಂತಹ ಮನೆ ಮದ್ದನ್ನು ಮಾಡಿ ನೋಡಿ ನಿಮ್ಮ ಸಮಸ್ಯೆ ಅತಿಬೇಗನೆ ನಿವಾರಣೆ ಯಾಗುತ್ತದೆ ಹಾಗಾದರೆ ಹೇಗೆ ಮಾಡುವುದು ಎಲ್ಲವನ್ನೂ ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ.

ಈ ಮನೆಮದ್ದು ಮಾಡುವುದು ತುಂಬಾ ಸುಲಭ ಕೇವಲ ಪದಾರ್ಥಗಳು ಇದ್ದರೆ ಸಾಕು ಅತಿಬೇಗನೆ ಮಾಡಬಹುದು ಹಾಗಾದರೆ ಆ ಪದಾರ್ಥ ಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಶುಂಠಿ ಹಾಲು ಜೇನು ತುಪ್ಪ ಅಕ್ಕಿ ಹಿಟ್ಟು ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಹಾಲನ್ನು ಹಾಕಿ ನಂತರ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಹಾಲು ಎಲ್ಲವೂ ಕೂಡ ಇಂಗಿಹೋ ಗುತ್ತದೆ ನಂತರ ಶುಂಠಿಯ ಫೀಸನ್ನು ತೆಗೆದುಕೊಂಡು ಅಕ್ಕಿ ಹಿಟ್ಟಿನ ಜೊತೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಸ್ವಲ್ಪ ತುಪ್ಪವನ್ನು ಹಾಕಿ ನಾವು ಮಿಕ್ಸ್ ಮಾಡಿದಂತಹ ಶುಂಠಿಯನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ಶುಂಠಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ.