ನೀವು ಆಸ್ಪತ್ರೆಗೆ ಹೋದರೆ ಪಲ್ಸ್ ಆಕ್ಸಿಮೀಟರ್ ಮಿಷನ್ ನಿಂದ ಆಕ್ಸಿಜನ್ ಸಾಚುರೇಶನ್ ಚೆಕ್ ಮಾಡುತ್ತಾರೆ ಮಾಡಿ 98 ,99,ಹಾಗು 100 ಇರಬೇಕು ಅನ್ನುತ್ತಾರೆ.ಅಕಸ್ಮಾತ್ 95 ಸಾಚುರೇಶನ್ ಬಂದರೆ ಮತ್ತು ಅದಕ್ಕಿಂತ ಸ್ಪಲ್ಪ ಕಮ್ಮಿ ಬಂದರು ಕೂಡ ನೀವು ಆಸ್ಪತ್ರೆಯಲ್ಲಿ ಅಡ್ಮೇಂಟ್ ಆಗಬೇಕು,ಆಕ್ಸಿಜನ್ ಕೊಡಬೇಕು, ಟೆಸ್ಟ್ ಮಾಡಿಸಬೇಕು.ಸಿಟಿ ಸ್ಕಾನ್ ಮಾಡಿಸಬೇಕು ಸುಮಾರು ಬ್ಲಡ್ ಟೆಸ್ಟ್ ಮಾಡಿಸಬೇಕು ಆಗೆ ಈಗೆ ಅಂತ ಹೇಳುತ್ತಾರೆ.ನಮ್ಮ ಪ್ರಕಾರ ಇದು ಒಂದು ಮೆಡಿಕಲ್ ಮಾಫಿಯಾ,ಈ ಮೆಡಿಕಲ್ ಮಾಫಿಯಾ ಅಂದರೆ ಡಾಕ್ಟರ್ ಗಳು ಮಾತ್ರ ಅಲ್ಲ ಇವರ ಜೊತೆಗೆ ಲ್ಯಾಬ್ ಗಳು ಹಾಗು ಮೆಷಿನ್ ಗಳನ್ನು ಮ್ಯಾನಿಫ್ಯಾಚರ್ ಮಾಡುವ ಕಂಪನಿಗಳು ಸೇರಿ ,ಆಸ್ಪತ್ರೆ ಯವರು ಸೇರಿ ಮಾಡುವ ಒಂದು ಲೂಟಿ.
ಆಸ್ಪತ್ರೆಯವರು ಅಂತು ಇದನ್ನು ವ್ಯಪನ್ ಅಂದರೆ ಮೊದಲ ನೆಯ ಸಾದನವಾಗಿ ಬಳಸುತ್ತಿದ್ದಾರೆ.ಅದಕ್ಕೆ ನಿಮ್ಮನ್ನು ಬಯ ಪಡಿಸಲಿಕೆ,ಆಕ್ಸಿಜನ್ ಸ್ಯಾಚುರೇಶನ್ ಕಮ್ಮಿ ಆಗಿದೆ ಅಂತ ನಿಮನ್ನು ಬಯ ಪಡಿಸಲು ನಿಮ್ಮನ್ನು ಲೂಟಿ ಮಾಡಲಿಕೆ ಅಮೇಲೆ ಬಯದಲ್ಲಿ ನಿಮ್ಮನ್ನು ಕೊಲ್ಲಲಿಕೆ ಉಪಯೋಗವಾಗುತ್ತಿರುವುದು ಸ್ಯಾಚುರೇಶನ್ ಮಿಷನ್.ಯಾವುದೇ ಒಂದು ಕಾಯಿಲೆ ಅಂತ ಹೇಳುವುದಾದರೆ ಕಾಯಿಲೆಯನ್ನು ಡಯಾಗ್ನಿಸಿಸ್ ಮಾಡುವುದು ಮತ್ತು ಅದು ಎಷ್ಟು ಪ್ರಮಾಣದಲ್ಲಿ ಇದೆ ಅಂತ ಹೇಳಲಿಕೆ ಏನು ಬೇಕು ಅಂದರೆ ಮೇನ್ ಆಗಿ ರೋಗಿಗೆ ಯಾವ ತೊಂದರೆ ಇದೆ ಹಾಗು ಅವರನ್ನು ಟೆಸ್ಟ್ ಮಾಡಿ ಹೇಳಬೇಕು.ಇಂತ ಕಾಯಿಲೆ ಇದೆ ಹಾಗೂ ಇಷ್ಟು ಪ್ರಮಾಣದಲ್ಲಿ ಇದೆ ಎಂದು ನಾವು ಡಾಕ್ಟರ್ಸ್ ಹೇಳಬೇಕು.ಪ್ರತಿಯೊಂದು ಬರುವ ಪೇಶೆಂಟ್ ಕೆಮ್ಮು ಇದೆ,ಹಾಗೂ ಕೆಮ್ಮಿದಾಗ ಕಫದಲ್ಲಿ ರಕ್ತ ಬರುತ್ತದೆ,ಎದೆಬಾಗ ಟೈಟ್ ಆಗುತ್ತದೆ ಎಂದು ಹೇಳುತ್ತಾರೆ.ಹಾಗೂ ಕೆಮ್ಮಿದಾಗ ಉಸಿರಾಟದ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾರೆ.
