Sat. Jun 25th, 2022

ಆಕ್ಸಿಜನ್ ಲೆವೆಲ್ ಹೆಚ್ಚಿಸಿಕೊಳ್ಳಲು ಈ ಮನೆಮದ್ದು ಹಾಗೂ ಈ ಉಪಾಯ ಪಾಲಿಸಿ ಕರೋನವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗೂ ನಮ್ಮ ದೇಶದಲ್ಲಿ ಆಕ್ಸಿಜನ್ ಕೊರತೆ ಇದ್ದು ಸುಮಾರು ಜನ ಸಾವನಪ್ಪುತ್ತಿದ್ದಾರೆ ಹಾಗೂ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ಆಕ್ಸಿಜನ್ ಗುಣ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೀವು ನಾವು ಹೇಳುವಂತಹ ಈ ಉಪಾಯ ಮತ್ತು ಮನೆಮದ್ದನ್ನು ಚಾಚೂತಪ್ಪದೆ ಪಾಲಿಸಬೇಕು ಹಾಗಾದರೆ ಆ ಮನೆಮದ್ದು ಮತ್ತು ಉಪಾಯ ಯಾವುದು ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಬೇಕು ಮತ್ತು ಆಕ್ಸಿಜನ್ ಲೇವೆಲ್ ಹೆಚ್ಚಿಸಿಕೊಳ್ಳಬೇಕು ಅಂದರೆ ವಿಟಮಿನ್ ಇರುವಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕು ಮತ್ತು ಐರನ್ ಕಂಟೆಂಟ್ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಸಿರಿ ಧಾನ್ಯಗಳು ಮತ್ತು ಕಾಳುಗಳು ಮತ್ತು ಟಮೋಟೋ ಹಣ್ಣು ಬೆಳ್ಳುಳ್ಳಿ-ಶುಂಠಿ ಇಂತಹ ಪದಾರ್ಥಗಳನ್ನು ಅತಿಹೆಚ್ಚಾಗಿ ಸೇವನೆ ಮಾಡಬೇಕು ನಂತರ ನೀವು ಅತಿಹೆಚ್ಚಾಗಿ ವ್ಯಾಯಾಮಗಳನ್ನು ಮಾಡಬೇಕು ಅದರಲ್ಲೂ ಕೂಡ ಪ್ರಾಣಾಯಾಮ ಮಾಡುವುದು ತುಂಬಾ ಒಳ್ಳೆಯದು.

ಹಾಗೂ ಮನೆಯಲ್ಲಿ ನೀವು ಕೋವಿಡ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಅಂದರೆ ಮನೆಯಲ್ಲೇ ಐಸೋಲೇಶನ್ ಹಾಗಿದ್ದರೆ ನೀವು ಈ ರೀತಿ ಮಲಗಬೇಕು ನಿಮ್ಮ ಹೊಟ್ಟೆಯನ್ನು ಕೆಳಗೆ ಹಾಕಿ ಮಲಗಿಕೊಳ್ಳಬೇಕು ಹಾಗೂ ಅತಿ ಹೆಚ್ಚು ಎತ್ತರದಲ್ಲಿ ಮಲಗಿ ಕೊಳ್ಳುವುದರಿಂದ ಕೂಡ ನಿಮ್ಮ ಆಕ್ಸಿಜನ್ ಲೆವೆಲ್ ಹೆಚ್ಚಾಗುತ್ತದೆ ನಂತರ ಇನ್ನೊಂದು ಮನೆಮದ್ದು ಏನು ಅಂದರೆ ಒಂದು ಬಿಳಿ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಓಂಕಾಳು ಮತ್ತು 5 ಲವಂಗ ಮತ್ತು ಏಲಕ್ಕಿ ಹಾಗೂ ಕರ್ಪೂರ ಎಲ್ಲವನ್ನು ಹಾಕಿ ಗಂಟು ಹಾಕಿ ಅರ್ಧ ಗಂಟೆಗಳಿಗೊಮ್ಮೆ ಈ ವಾಸನೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಆಕ್ಸಿಜನ್ ಲೇವೆಲ್ ಹೆಚ್ಚಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ನಂತರ ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ ನಂತರ ಪ್ರತಿ ಒಂದು ಗಂಟೆ ಸ್ಟೀಮ್ ತೆಗೆದುಕೊಳ್ಳಿ

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )