Thu. Jun 30th, 2022

ಇವತ್ತು ನಾವು ಆಕ್ಸಿಮೇಟರ್ ಎಂದರೇನು ಹೇಳುತ್ತೇವೆ ಅದರಿಂದ ಏನು ಉಪಯೋಗ ಆಗುತ್ತದೆ ಅದರಿಂದ ಏನು ಸಿಗುತ್ತದೆ ಇದು ಬರಿ ಹಾಕ್ಸಿ ಮೀಟರ್ ಅಲ್ಲ ಬೆರಳನ್ನು ಹಾಕುವ ಹಾಕ್ಸಿ ಮೀಟರ್ ಇದರಲ್ಲಿ ಏನೇನು ಗೊತ್ತಾಗುತ್ತದೆ ಎಂದರೆ ಪಲ್ಸ್ ಎಷ್ಟು ಇದೆ ಮತ್ತು ಹೃದಯದ ಬಡಿತ ಎಷ್ಟುಬೇಗ ವಾಗಿದೆ ಇನ್ನೊಂದೇನೆಂದರೆ ಆಕ್ಸಿಜನ್ ಸತುರೇಶನ್ ಇದು ಹಾಕ್ಸಿ ಮೀಟರ್ ನಲ್ಲಿ ಹೇಗೆ ಗೊತ್ತಾಗುತ್ತದೆ ಎಂದರೆ ನೀವು ಬೆರಳು ಇಡುವ ಜಾಗದಲ್ಲಿ ಒಂದು ಫೋಟೋ ಎಂದರೆ ಕ್ಯಾಮೆರಾ ಇರುತ್ತದೆ ಹಾ ಕ್ಯಾಮರದ ಮೇಲೆ ಕೆಂಪು ದೀಪ ಇರುತ್ತದೆ ಅದರಿಂದ ಗೊತ್ತಾಗುತ್ತದೆ ಅದು ಯಾವ ರೀತಿ ಕೆಲಸ ಮಾಡುತ್ತದೆ ಎಂದರೆ ಟ್ರಾನ್ಸ್ಮಿಟರ್ ಅದರಮೇಲೆ ಒಂದು 1 ಹಸಿರು ದೀಪ ಇರುತ್ತದೆ ಅದು ರುತ್ತ ಆಕಾರದಲ್ಲಿ ಇರುತ್ತದೆ ಇದರಿಂದ ನಿಮಗೆ ಏನು ಗೊತ್ತಾಗುತ್ತದೆ ಎಂದರೆ ಪಿಐ ಎಸ್ಪಿಓ ಮತ್ತು ಬಿಪಿಎಂ.

ಅದು ನೋಡಲು ಹೇಗೆ ಇರುತ್ತದೆ ಎಂದರೆ ಬಟ್ಟೆಗೆ ಹಾಕುವ ಕ್ಲಿಪ್ ತರ ಇರುತ್ತದೆ ಇದರಲ್ಲಿ ಮೂರು ಮುಖ್ಯವಾದ ವಿಷಯದ ಬಗ್ಗೆ ಗೊತ್ತಾಗುತ್ತದೆ ಮೊದಲನೆಯದ್ದು ಪಿಐ ಎರಡನೆಯದು ಎಸ್ ಪಿ ಓ ಮೂರನೆಯದು ಬಿಪಿಎಂ ಮೊದಲನೆಯದು ಎಸ್ಬಿಐ ಮೊದಲನೆಯದು ಪಿಐಬಗ್ಗೆ ಹೇಳುತ್ತೇವೆ ಇದು ನಿಮ್ಮ ದೇಹದ ಒಳಗೆ ರಕ್ತ ಎಷ್ಟು ಇರುತ್ತದೆ ಅಷ್ಟು ತೋರಿಸುತ್ತದೆ ಇಂಟೆಕ್ಸ್ ಬೆರಳನ್ನು ಬಳಸಬಾರದು ಮಧ್ಯದ ಬೆರಳನ್ನು ಬಳಸಬೇಕು ಇಂಟೆಕ್ಸ್ ಬೆರಳನ್ನು ಬಳಸಿದರೆ ನಿಮ್ಮ ದೇಹದಲ್ಲಿ ಎಷ್ಟು ರಕ್ತವಿದೆ ಗೊತ್ತಾಗುವುದಿಲ್ಲ ಮಧ್ಯದ ಬೆರಳನ್ನು ಬಳಸಿದರೆ ನಿಮ್ಮ ದೇಹದಲ್ಲಿ ಎಷ್ಟು ರಕ್ತವಿದೆ ಅದು ಗೊತ್ತಾಗುತ್ತದೆ ಇದರಲ್ಲಿ ಬಿ ಎಷ್ಟು ಇರುತ್ತೆ ಎಂದರೆ ಜೀರೋ ಪಾಯಿಂಟ್ ಇಪ್ಪತ್ತು ಪರ್ಸೆಂಟ್ ಇರುತ್ತದೆ ಇದು ನಾರ್ಮಲ್ ಎಷ್ಟು ಇರಬೇಕೆಂದರೆ 6 ಪರ್ಸೆಂಟ್ ಇಂದ ಹತ್ತು ಪರ್ಸೆಂಟ್ ಇರಬೇಕು.

ಎರಡನೆಯದು ಎಸ್ಬಿಐ ಬಗ್ಗೆ ಹೇಳುತ್ತೇನೆ ಇದಕ್ಕೆ ಮತ್ತೊಂದು ಹೆಸರಿದೆ ಅದು ಆಕ್ಸಿಜನ್ ಸಚುರೇಶನ್ ಇದರಿಂದ ಏನಾಗುತ್ತದೆ ಎಂದರೆ ನಮ್ಮ ರಕ್ತದಲ್ಲಿ ಎಷ್ಟು ಒಳ್ಳೆಯ ರಕ್ತವಿದೆ ಅದನ್ನು ಪರೀಕ್ಷೆ ಮಾಡುತ್ತದೆ ಇವತ್ತು ಎಷ್ಟು ಹಿಮೋಗ್ಲೋಬಿನ್ ಇದೆ ಎಂದು ಪರೀಕ್ಷೆ ಮಾಡುತ್ತದೆ ಇದು ನಾರ್ಮಲ್ ಆಗಿ ಎಷ್ಟು ಇರುತ್ತದೆ ಎಂದರೆ 94 ಒಂದೆರಡು ಪಾಯಿಂಟ್ ಹೆಚ್ಚುಕಮ್ಮಿಯಾದರೂ ಕೂಡ ನಡೆಯುತ್ತದೆ ಸಿಚುವೇಶನ್ ಗೆ ತಕ್ಕಂತೆ ಇರುತ್ತದೆ ಇದರಲ್ಲಿ ಪೂರಕವಾದರೆ ನೀವು ತಕ್ಷಣ ಡಾಕ್ಟರ್ ಅನ್ನು ಕಾಣಬೇಕು ಇದು ಕಡಿಮೆಯಾಗಬಾರದು ಇದು ನಾರ್ಮಲ್ ಆಗಿರಬೇಕು ನೈಟಿ ಫಾರ್ ಇರಬೇಕು ಅದಕ್ಕಿಂತ ಸ್ವಲ್ಪ ಜಾಸ್ತಿ ಇರಬೇಕು ಯಾವುದೇ ಕಾರಣಕ್ಕೂ ಕಡಿಮೆಯಾಗಬಾರದು.