ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮೇಷ ರಾಶಿ :-ಇಂದು ಹೆಚ್ಚು ಸಕಾರಾತ್ಮಕ ಭಾವನೆಯನ್ನು ಹೊಂದಿರುತ್ತೀರಿ ಯಾವುದು ಅರ್ಧ ಕೆಲಸ ಕೆಲಸ ಮಾಡಿದ್ದೀರಿ ಅದನ್ನು ಪೂರ್ಣಗೊಳಿಸಿದರೆ ಹಾಗೂ ಕೆಲಸದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ನೀವು ಹೆಚ್ಚು ಜವಾಬ್ದಾರಿಯಿಂದ ಹೊಂದಿರುತ್ತೀರಿ ಆರ್ಥಿಕ ಲಾಭ ಬರುತ್ತದೆ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಇರುತ್ತದೆ ಹಾಗೂ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದಿರಬೇಕು ಅದೃಷ್ಟ ಬಣ್ಣ ಕೆಂಪು ಅದೃಷ್ಟ ಸಂಖ್ಯೆ 9 ಆಗಿರುತ್ತದೆ.
ವೃಷಭ ರಾಶಿ:- ಇಂದು ನಿಮಗೆ ಒಳ್ಳೆಯ ದಿನವಾಗಿದೆ ಹೊಸ ಕೆಲಸ ಹುಡುಕುವವರೆಗೂ ಬೇರೆ ಕೆಲಸ ನಿಮಗಿರುತ್ತದೆ ನಿಮ್ಮ ಸಂಗಾತಿ ಪರಸ್ಪರ ಸಂಬಂಧ ಮತ್ತು ಪ್ರೀತಿಯನ್ನು ತೋರುತ್ತಾರೆ ಹಣಕಾಸಿನ ಬಗ್ಗೆ ಮಾತನಾಡುತ್ತಾ ಇಂದು ಹೆಚ್ಚುವರಿಯಾಗಿ ಮಾತನಾಡಬಹುದು ಹಣಕಾಸಿನ ಸಂಬಂಧಿಸಿದ ಯಾವುದೇ ನಿರ್ಧಾರ ತುಂಬಾ ಬುದ್ಧಿವಂತಿಕೆಗೆ ನಿರ್ಧಾರ ಮಾಡಬೇಕಾಗುತ್ತದೆ .ಪ್ರೀತಿಯ ಜೀವನ ತುಂಬಾ ಸಿಹಿಯಾಗಿರುತ್ತದೆ ಅದೃಷ್ಟ ಬಣ್ಣ ಕಿತ್ತಳೆ ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮಿಥುನ ರಾಶಿ :-ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದಿರಿ ಸ್ವಲ್ಪ ಆರೋಗ್ಯ ಬಗ್ಗೆ ಗಮನ ಕೊಡಬೇಕು ಇಲ್ಲದಿದ್ದರೆ ಮುಂದೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಹಣದ ವಿಚಾರದಲ್ಲಿ ಸ್ವಲ್ಪ ಶಾಂತವಾಗಿರಬೇಕು ನಿಮ್ಮ ಕುಟುಂಬದ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ವೈವಾಹಿಕ ಜೀವನ ಸಿಹಿಯಾಗಿರುತ್ತದೆ ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ 7 ಆಗಿರುತ್ತದೆ.
ಕರ್ಕಟಕ ರಾಶಿ:- ಇತರರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ .ಅದರ ಬಗ್ಗೆ ಗಮನ ಕೊಡದೆ ನಿಮ್ಮ ಬಗ್ಗೆ ನೀವು ಯೋಚನೆ ಮಾಡಿ ನಿಮ್ಮ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ಸಮಯವನ್ನು ತೆಗೆದುಕೊಳ್ಳಿ ನಿಮ್ಮ ಮತ್ತು ನಿಮ್ಮ ಸಂಗಾತಿ ನಡುವೆ ಇರುವ ಸಮಸ್ಯೆಗಳು ಹೆಚ್ಚು ತೋರುತ್ತದೆ ನಿಮ್ಮ ಸಂಗಾತಿ ಸ್ವಭಾವದ ಬಗ್ಗೆ ಸ್ವಲ್ಪ ಚಿಂತೆ ಮಾಡುತ್ತೀರಿ ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ4 ಆಗಿರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಸಿಂಹ ರಾಶಿ:- ನೀವು ಇಂದು ಹೊಸ ಕೆಲಸ ಆರಂಭ ಮಾಡಿದರೆ ಅನುಭವ ವ್ಯಕ್ತಿಗಳಿಂದ ಸಲಹೆ ಪಡೆಯಬೇಕು ನೀವು ಕೆಲಸ ಮಾಡುತ್ತಿದ್ದಾರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಉದ್ಯಮಿಗಳು ಇಂದು ಸಂವೇದನಾಶೀಲತೆಯಿಂದ ಕೆಲಸ ಮಾಡಿ ಕುಟುಂಬದವರೊಂದಿಗೆ ಸಂತೋಷ ಪ್ರೀತಿಯಿಂದ ಇರುತ್ತೀರಿ ನಿಮ್ಮ ಮಗುವಿನ ಪ್ರಗತಿ ನೋಡಿ ನಿಮಗೆ ಎಂದು ಮನಸ್ಸು ತುಂಬಾ ಸಂತೋಷವಾಗುತ್ತದೆ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.
ಕನ್ಯಾ ರಾಶಿ :-ಕಚೇರಿಯಲ್ಲಿ ಇಂದು ನಿಮಗೆ ಸವಾಲಿನ ಪ್ರಶ್ನೆ ಎದುರಾಗುತ್ತದೆ ಸ್ವಲ್ಪ ನಷ್ಟ ಅನುಭವಿಸುತ್ತಿದೆ ಉದ್ಯಮಿಗಳು ಇಂದು ಯಾವುದೇ ಹೊಸ ಕೆಲಸ ಪ್ರಾರಂಭ ಮಾಡಬಾರದು ಪ್ರೇಮಿಗಳಿಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಸ್ವಲ್ಪ ಜಾಗೃತರಾಗಿರಬೇಕು. ಹಾಗೂ ಆರೋಗ್ಯದ ಕಡೆ ಗಮನ ಕೊಡಬೇಕು ಅದೃಷ್ಟ ಬಣ್ಣ ನೀಲಿ ಅದೃಷ್ಟ ಸಂಖ್ಯೆ 2 ಆಗಿರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ತುಲಾ ರಾಶಿ :-ಇಂದು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೆ ಹಾಗೂ ಅವರೊಂದಿಗೆ ಊಟ ತಿಂಡಿ ಮುಗಿಸಿ ಮನೆಗೆ ಹೋಗುತ್ತೀರಿ ನಿಮ್ಮ ಕೆಲಸದ ಮೇಲೆ ನೀವು ಹೆಚ್ಚು ಗಮನ ಕೊಡಬೇಕು ಪೋಷಕರು ಬೆಂಬಲ ನೀಡುತ್ತಾರೆ ಕುಟುಂಬದಲ್ಲಿ ಪರಸ್ಪರ ಸಹಕಾರ ಮತ್ತು ಬೆಂಬಲ ಸಿಗುತ್ತದೆ .ನಿಮ್ಮ ಸಂಗಾತಿಯೊಂದಿಗೆ ತುಂಬಾ ಚೆನ್ನಾಗಿ ಇರುತ್ತೀರ ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ 1 ಆಗಿರುತ್ತದೆ.
ವೃಶ್ಚಿಕ ರಾಶಿ:- ಇಂದು ನಿಮಗೆ ಒಳ್ಳೆಯ ದಿನ ವಾಗಿಲ್ಲ ಸ್ವಲ್ಪ ಅಪಾಯದಲ್ಲಿ ಇರುತ್ತೀರಿ ಆದ್ದರಿಂದ ಜೋಪಾನವಾಗಿರಬೇಕು. ನೀವು ಕಚೇರಿಯಲ್ಲಿ ಸ್ವಲ್ಪ ಗಮನ ಕಡಿಮೆ ಕೊಡುತ್ತೀರಿ ನಿಮ್ಮ ಕೆಲಸದ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಳ್ಳದೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತೀರಿ ನೀವು ಸ್ವಲ್ಪ ದುಃಖದಿಂದ ಇರುತ್ತೀರಿ. ನಿಮ್ಮನ್ನು ನೋಡಿ ನಿಮ್ಮ ಕುಟುಂಬ ನೀವು ಸ್ವಲ್ಪ ದುಃಖದಿಂದ ಇರುತ್ತೀರಿ ನಿಮ್ಮನ್ನು ನೋಡಿ ನಿಮ್ಮ ಕುಟುಂಬ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ 2 ಆಗಿರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಧನಸ್ಸು ರಾಶಿ:- ಇಂದು ನೀವು ಪ್ರೀತಿಯ ವಿಚಾರದ ಬಗ್ಗೆ ಸ್ವಲ್ಪ ಬೇಜಾರಾಗಿ ಇರುತ್ತೀರ ನಿಮ್ಮ ಮತ್ತು ಸಂಗಾತಿಯೊಡನೆ ತಪ್ಪುಗ್ರಹಿಕೆ ಹೆಚ್ಚಾಗುತ್ತದೆ .ಸ್ವಲ್ಪ ಹಣಕಾಸಿನ ಸಮಸ್ಯೆ ಇರುತ್ತದೆ ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಪರಿಸ್ಥಿತಿಯಲ್ಲಿ ಸುಧಾರಣೆ ಮಾಡುವುದು ಕಷ್ಟವಿದೆ ನಿಮ್ಮ ತಂದೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಅದೃಷ್ಟದ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ 1 ಆಗಿರುತ್ತದೆ.
ಮಕರ ರಾಶಿ :-ನೀವು ನಿಮ್ಮ ಕೆಲಸದ ಬಗ್ಗೆ ಕೇಂದ್ರೀಕರಿಸುತ್ತಾರೆ ಕಚೇರಿಯಲ್ಲಿ ಸ್ವಲ್ಪ ದೊಡ್ಡ ಜವಾಬ್ದಾರಿ ಎದುರಿಸುತ್ತೀರಿ ವ್ಯಾಪಾರಸ್ಥರು ಇಂದು ಕೆಲಸಕ್ಕಾಗಿ ಸ್ವಲ್ಪ ಹೋರಾಟ ಮಾಡುತ್ತಾರೆ ಆತ್ಮವಿಶ್ವಾಸ ಮತ್ತು ಶಕ್ತಿಯಿಂದ ಕೂಡಿರುತ್ತದೆ ನೀವು ಧಾರ್ಮಿಕ ಸ್ಥಳಕ್ಕೆ ಹೋಗಬಹುದು ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಕುಂಭ ರಾಶಿ :-ಇಂದು ನಿಮಗೆ ಅದೃಷ್ಟದ ದಿನವಾಗಿರುತ್ತದೆ. ಹಣದ ಬಗ್ಗೆ ಹೆಚ್ಚು ಪ್ರಯೋಜನಕಾರಿ ಪಡೆಯುತ್ತೀರಿ ಅದೃಷ್ಟ ನಿಮ್ಮ ಪರವಾಗಿ ಇರುವುದರಿಂದ ಸಾಕಷ್ಟು ಅನುಕೂಲ ಪಡೆಯಿರಿ ಕಚೇರಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಪೂರ್ಣವಾಗಿ ಕೆಲಸ ನಡೆಯುತ್ತದೆ ಎಲ್ಲ ಕೆಲಸದ ಬಗ್ಗೆ ಗಮನ ಕೊಡುತ್ತೀರಿ ಅದೃಷ್ಟದ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.
ಮೀನಾ ರಾಶಿ :-ನಿಮ್ಮ ತಂದೆ-ತಾಯಿ ಆರೋಗ್ಯ ಇಂದು ಸ್ವಲ್ಪ ಕ್ಷೀಣಿಸುತ್ತದೆ ನೀವು ವೈದ್ಯರ ಸಲಹೆ ಹೊಂದಿಗೆ ನಿಮ್ಮ ತಂದೆ ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಪಾಲುದಾರರ ಬಗ್ಗೆ ಹೆಚ್ಚು ಗಮನ ಕೊಡುತ್ತೀರಿ ಹಾಗೂ ಸಂಗಾತಿ ನಿಮ್ಮ ಜೊತೆ ಸ್ವಲ್ಪ ಕಾಲ ಕಳೆಯುತ್ತಾರೆ ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ 1 ಆಗಿರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116