Mon. Feb 26th, 2024

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಮೇಷ ರಾಶಿ : ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗೃತರಾಗಿರಬೇಕು ಇಂದು ಹಣವನ್ನು ಸಂಪಾದಿಸುವಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಹಳೆಯ ಆಸ್ತಿಯನ್ನು ಮಾರಾಟ ಮಾಡಲು ಯೋಜನೆಯನ್ನು ಹಾಕುತ್ತಿದ್ದರು ಎಂದು ಸ್ವಲ್ಪ ಅಡೆತಡೆಗಳು ಉಂಟಾಗಬಹುದು ವೈಯಕ್ತಿಕ ಜೀವನದ ತೊಂದರೆಗಳನ್ನು ತಪ್ಪಿಸಲು ಕೋಪವನ್ನು ನಿಯಂತ್ರಿಸಬೇಕು ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ವೃಷಭ ರಾಶಿ : ಉದ್ಯೋಗಿಗಳಿಗೆ ಇಂದು ಉತ್ತಮ ದಿನವಾಗಲಿದೆ ಮತ್ತು ಬಡ್ತಿಯನ್ನು ಇಂದು ನೀವು ನಿರೀಕ್ಷಿಸಬಹುದು ದಂಪತಿಗಳಿಗೆಂದು ಸಾಮಾನ್ಯ ದಿನವಾಗಿದೆ ಹಣದ ಹಠಾತ್ ಲಾಭವಾಗಲಿದೆ ಹಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸೂಕ್ತವಾದ ದಿನವಾಗಲಿದೆ ಇಂದು ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ ಪರಿಹಾರ ದೊರೆಯಲಿದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಮಿಥುನ ರಾಶಿ : ಇಂದು ನೀವು ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಬೇಡಿ ನಿಮ್ಮ ಶಕ್ತಿಯನ್ನು ಒಳ್ಳೆಯ ಕಾರ್ಯಕ್ಕಾಗಿ ಉಪಯೋಗಿಸಿ ವೆಚ್ಚ ಅಧಿಕವಾಗಿದೆ ಮತ್ತು ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವ ಸಾಧ್ಯತೆ ಇದೆ ಹಿಂದೂ ಕಡಿಮೆ ಪರಿಶ್ರಮದಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯವನ್ನು ಅನುಭವಿಸುವಿರಿ ಆತ್ಮೀಯರು ಎಷ್ಟು ಮುಖ್ಯ ಎಂದು ನೀವು ಅರಿತುಕೊಳ್ಳುವಿರಿ ಇಂದು ನಿಮ್ಮ ನಿರ್ದಿಷ್ಟ ನಡುವಳಿಕೆಗಳು ನಿಮ್ಮ ಸಂಗಾತಿಗೆ ನೋವುಂಟು ಮಾಡುತ್ತದೆ ನಿಮ್ಮ ಪ್ರೀತಿಪಾತ್ರರಿಗೆ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ಒಳ್ಳೆಯದು.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಕರ್ಕಾಟಕ ರಾಶಿ : ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿಮುಗಿಸುವಲ್ಲಿ ಯಶಸ್ವಿಯಾಗುತ್ತೀರಿ ಹಣದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ ಹಣದ ದೃಷ್ಟಿಯಿಂದ ದೊಡ್ಡ ಲಾಭ ಉಂಟಾಗುವ ಸಾಧ್ಯತೆ ಇದೆ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಕುಟುಂಬದಲ್ಲಿ ಸಂತೋಷವಿರುತ್ತದೆ ಇಂದು ನಿಮ್ಮ ಹೆಚ್ಚಿನ ಗಮನವು ಮಕ್ಕಳು ಮತ್ತು ಕುಟುಂಬದ ಮೇಲೆ ಇರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಸಿಂಹ ರಾಶಿ : ಇಂದು ಹಣ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ ಹಳೆಯ ಸಾಲು ನಿಮ್ಮನ್ನು ಕಾಡಬಹುದು ಮನೆಯಲ್ಲಿ ಅನೇಕ ಅಡಚಣೆಗಳು ಉಂಟಾಗಬಹುದು ಇಂದು ಕೆಲಸದಲ್ಲಿ ಹೆಚ್ಚು ನಿರತರಾಗಿರುವುದರಿಂದ ಸಂಗತಿ ಸಮಯವನ್ನು ಕೊಡಲು ಸಾಧ್ಯವಾಗುವುದಿಲ್ಲ ಇಂತಹ ಸಂದರ್ಭದಲ್ಲಿ ನೀವು ಕೆಲಸ ಮತ್ತು ಕುಟುಂಬದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು ವಿಶೇಷವಾಗಿ ನಿಮ್ಮ ಮಕ್ಕಳು ನಿಮ್ಮ ಅಗತ್ಯವನ್ನು ಹೊಂದಿರುತ್ತಾರೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಕನ್ಯಾ ರಾಶಿ : ಕೆಲಸದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ ಇಂದು ನೀವು ಹೆಚ್ಚುವರಿ ಕೆಲಸವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ವ್ಯಾಪಾರ ಮಾಡಿದರೆ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು ಹೊಸ ವ್ಯವಹಾರಕ್ಕಾಗಿ ಇಂದು ನೀವು ಪ್ರಯಾಣಿಸಬಹುದು ಕುಟುಂಬ ಜೀವನದ ಮೇಲೆ ಹೆಚ್ಚಿನ ಗಮನಹರಿಸಲು ನಿಮಗೆ ಸಮಯ ದೊರೆಯುವುದಿಲ್ಲ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ತುಲಾ ರಾಶಿ : ಇಂದು ಕೆಲಸದಲ್ಲಿ ನೀವು ಯಾವುದೇ ಸವಾಲನ್ನು ಎದುರಿಸುತ್ತಿರಿ ನಿಮ್ಮ ಅಭಿವೃದ್ಧಿ ಇನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ನಿಮ್ಮ ಕಠಿಣ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಪ್ರಗತಿಯನ್ನು ಸಾಧಿಸಲು ಇದ್ದೀರಿ ಕುಟುಂಬದ ವಾತಾವರಣ ಇಂದು ಉತ್ತಮವಾಗಿದೆ ಕ್ಷುಲ್ಲಕ ಕಾರಣಕ್ಕಾಗಿ ಇಂದು ನೀವು ಕೋಪಗೊಳ್ಳಬೇಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಇಂದು ನೀವು ಬಲವಾಗಿರುತ್ತಿರಿ ಪ್ರಣಯ ಜೀವನದಲ್ಲಿ ಪ್ರೀತಿ ಮಾತ್ರ ಉಳಿಯುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ವೃಶ್ಚಿಕ ರಾಶಿ : ಇಂದು ಆರ್ಥಿಕ ಸಮಸ್ಯೆಯಿಂದ ತುಂಬಾ ನೊಂದುಕೊಳ್ಳುವ ಸಾಧ್ಯತೆಯಿದೆ ಅದಲ್ಲದೆ ಹಣದ ವಿಷಯವಾಗಿ ಇನ್ನೊಬ್ಬರ ಜೊತೆ ವಾದವನ್ನು ಕೂಡ ಮಾಡಬಹುದು ದಾಂಪತ್ಯ ಜೀವನದಲ್ಲಿ ಸಂತೋಷವಿರುತ್ತದೆ ಸಂಗತಿಯೊಂದಿಗೆ ಭಾವನಾತ್ಮಕ ಸಂಬಂಧ ಹೆಚ್ಚಾಗುತ್ತದೆ ಸಹೋದರ ಸಹೋದರಿಯರು ದಿಗಿನ ಸಂಬಂಧ ಬಲವಾಗಿರುತ್ತದೆ ಹಳೆಯ ಸಹೋದರರೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಧನಸ್ಸು ರಾಶಿ : ಹಣಕಾಸಿನ ವಿಷಯದಲ್ಲಿ ಈ ದಿನ ಉತ್ತಮವಾಗಿರುತ್ತದೆ ಆದರೂ ಸಹ ಸಣ್ಣ ವೆಚ್ಚಗಳು ಇರುತ್ತದೆ ಆದಾಯವನ್ನು ಹೆಚ್ಚಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ ಪೋಷಕರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ ಅವರ ಆಶೀರ್ವಾದ ಬಲದಿಂದ ನೀವು ಪ್ರತಿಕೂಲ ಸಂದರ್ಭದಲ್ಲಿ ವಿಶ್ವಾಸದಿಂದ ಇರುತ್ತೀರಿ ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಪಡೆಯಬಹುದು ವೈವಾಹಿಕ ಜೀವನದಲ್ಲಿ ಬಹಳ ಸಮಯದ ನಂತರ ಶಾಂತಿ ಇರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಮಕರ ರಾಶಿ : ಮನೆಯ ವಾತಾವರಣವು ಇಂದು ಸಾಮಾನ್ಯವಾಗಿರುತ್ತದೆ ಕುಟುಂಬದೊಂದಿಗೆ ವಾದಗಳುಂಟಾಗಬಹುದು ಮನೆಯ ಒತ್ತಡವು ಮಾನಸಿಕ ಶಾಂತಿಯನ್ನು ಹದಗೆಡಿಸುತ್ತದೆ ಇಂದು ಹಣಕಾಸಿನ ವಿಷಯದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ತಂದೆಯ ಸಲಹೆಯನ್ನು ತೆಗೆದುಕೊಂಡರೆ ಹಣದಲ್ಲಿ ಹೆಚ್ಚಳಿಕೆ ಆಗಲಿದೆ ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಮನೆಯಿಂದ ದೂರ ಇರುತ್ತೀರಿ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಕುಂಭ ರಾಶಿ : ವೈವಾಹಿಕ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಹರಿಸಲು ಪ್ರಯತ್ನಿಸಿ ಜೀವನದ ಸಂಗತಿಯೊಂದಿಗೆ ಎಂದು ವಿವಾದವನ್ನು ಹೊಂದಬಹುದು ಜೀವನದಲ್ಲಿ ಯಶಸ್ವಿಯಾಗಲು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಇಂದು ನಿಮ್ಮ ಶತ್ರುವಿನ ಕಡೆಯವರು ಸಕ್ರಿಯರಾಗಿರುತ್ತಾರೆ ನೀವು ಜಾಗರೂಕರಾಗಿರಬೇಕು ಕೆಲಸದ ಸ್ಥಳದಲ್ಲಿ ಏರಿಳಿತದ ದಿನವಾಗಿರುತ್ತದೆ.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116

ಮೀನ ರಾಶಿ : ಇಂದು ನೀವು ಸಂತೋಷಕ್ಕಾಗಿ ಹಾತೊರೆಯುವಿರಿ ಹಣಕಾಸಿನ ಪರಿಸ್ಥಿತಿ ಸುಧಾರಿಸಲು ತುಂಬಾ ಪರಿಶ್ರಮಿಸುತ್ತಿರಿ ನಿರುದ್ಯೋಗಿಗಳಿಗೆ ಇಂದು ಉತ್ತಮ ಅವಕಾಶಗಳು ದೊರೆಯುತ್ತವೆ ವೈವಾಹಿಕ ಜೀವನದಲ್ಲಿ ತಪ್ಪು ತಿಳುವಳಿಕೆಯಿಂದಾಗಿ ಸಮಸ್ಯೆಗಳು ಉಂಟಾಗುತ್ತವೆ ನಿಮ್ಮ ಒರಟು ವರ್ತನೆಯ ಅವರಿಗೆ ತುಂಬಾ ನೋವುಂಟು ಮಾಡುತ್ತದೆ ಆದ್ದರಿಂದ ಎಚ್ಚರಿಕೆಯಾಗಿರಿ ಆರೋಗ್ಯದ ಕಡೆ ನೀವು ಬಹಳ ಜಾಗರೂಕರಾಗಿರಬೇಕು.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116