ಆರೋಗ್ಯ ಸಮಸ್ಯೆಯನ್ನು ಕಾಪಾಡಿಕೊಳ್ಳಲು ನಾವು ಮನೆ ಮದ್ದನ್ನು ಬಳಸಬೇಕು ಹಾಗೂ ಸರಿಯಾದ ಆಹಾರವನ್ನು ತಿನ್ನಬೇಕು ಮತ್ತು ಒಳ್ಳೆಯ ಆಹಾರ ಔಷಧಿಗಳನ್ನು ಬಳಸಬೇಕು. ಈಗ ಪ್ರತಿಯೊಬ್ಬರಿಗೂ ಕೂಡ ಮೂಲವ್ಯಾಧಿ ಸಮಸ್ಯೆ ತುಂಬಾ ಹೆಚ್ಚಾಗಿ ಕಾಡುತ್ತಿದೆ. ಮೂಲವ್ಯಾದಿ ಸಮಸ್ಯೆಗಳಿಗೆ ಹಲವಾರು ವಿಧಗಳಿವೆ. ರಕ್ತ ಮೂಲವ್ಯಾಧಿ, ಚಂಡು ಮೂಲವ್ಯಾಧಿ, ಪಿಸ್ತೂಲ್ ಮೂಲವ್ಯಾಧಿ. ಇತ್ತೀಚೆ ಕಾಡುವ ಮೂಲವ್ಯಾಧಿ ಅದಕ್ಕೆ ಮನೆ ಮದ್ದನ್ನು ಹೇಳುತ್ತೇವೆ ಮೂಲವ್ಯಾಧಿಯ ಮುಖ್ಯ ಕಾರಣವನ್ನು ಹುಡುಕುತ್ತ ಹೋದರೆ ಮಲಬದ್ಧತೆ. ಮಲಬದ್ಧತೆ ಮುಂದೆ ಮೂಲವ್ಯಾದಿ ಅನೇಕದಕ್ಕೆ ಕಾರಣವಾಗುತ್ತದೆ ಉದಾಹರಣೆಗೆ ಗರ್ಭಿಣಿಯಲ್ಲಿ ಕಾಣುವ ಮೂಲವ್ಯಾಧಿ. ಗರ್ಭಿಣಿಯರಿಗೆ ಮಲಬದ್ಧತೆಯಿಂದ ಹಲವಾರು ಸರಿ ಕಾಫಿಯನ್ನು ಕುಡಿಸುತ್ತಾರೆ ಹಾಗೂ ಒಂದು ಸ್ವಲ್ಪನೂ ಕೂಡ ನೀರು ಕುಡಿಯಲು ಕೊಡುವುದಿಲ್ಲ ಕಾಫಿಯನ್ನು ಜಾಸ್ತಿ ಕುಡಿಯುವುದರಿಂದ ಆಗುವ ನೀರನ್ನು ಕಡಿಮೆ ಕುಡಿಯುವುದರಿಂದ ಮಲಬದ್ಧತೆ ಹೆಚ್ಚಾಗುತ್ತದೆ. ನೀವು ಸರಿಯಾದ ಆಹಾರ ತೆಗೆದುಕೊಳ್ಳದಿದ್ದರೂ ಕೂಡ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಈ ಕೆಳಗಿನ ವಿಡಿಯೋ ನೋಡಿ.
ಮೂಲವ್ಯಾಧಿಗೆ ಮುಖ್ಯ ಕಾರಣ ಬೇಕರಿ ಪದಾರ್ಥಗಳು ಎಣ್ಣೆಯಲ್ಲಿ ಕರೆದಿರುವ ಪದಾರ್ಥಗಳು ಹಾಗೂ ಕುರುಕು ತಿಂಡಿಗಳು ಹೆಚ್ಚಿನ ಮಲಬದ್ಧತೆ ಸಮಸ್ಯೆವನ್ನು ಪ್ರಯೋಗ ಮಾಡುತ್ತವೆ. ಏನು ಆಶ್ಚರ್ಯವೆಂದರೆ ನಮ್ಮಂತೆ ಇರುವ ಯಾವುದೇ ಪ್ರಾಣಿಗಳು ಹಾಗೂ ಸಸ್ಯಗಳಿಗೆ ಮೂಲವ್ಯಾಧಿ ಇಲ್ಲ ಆದರೆ ಈ ಸಮಸ್ಯೆ ಬರಿ ಮನುಷ್ಯರಿಗೆ ಮಾತ್ರ ಕಾಡುತ್ತದೆ ಯಾಕೆಂದರೆ ಆಹಾರ ಪದಾರ್ಥಗಳು ಸರಿ ಇಲ್ಲ. ಮೂಲವ್ಯಾದಿ ಸಮಸ್ಯೆಗೆ ಮೂಲಂಗಿ ತುಂಬಾ ಒಳ್ಳೆಯದು ಮೂಲಂಗಿಯನ್ನು ಹೆಚ್ಚು ಬೇಡ ಒಂದು ಮೂಲಂಗಿಯನ್ನು ಕಟ್ ಮಾಡಿ ಮತ್ತು ಒಂದು ಕೆಜಿ ಸೈಂದ ಲವಣವನ್ನು ತೆದಿಕೊಳ್ಳಬೇಕು ಮತ್ತು ಸ್ವಲ್ಪ ನೀರು ಈ ಮೂರನ್ನು ಸೇರಿಸಿ ಒಂದು ಕಷಾಯವನ್ನು ಮಾಡಿಕೊಂಡು ಕುಡಿದರೆ ತುಂಬಾ ಒಳ್ಳೆಯದು. ಮತ್ತು ಎರಡರಿಂದ ಮೂರು ಕ್ಯಾರೆಟ್ ಗಳನ್ನು ತುರಿದುಕೊಂಡು ಅದರ ಜೊತೆ ಸ್ವಲ್ಪ ಸೈಡಿಲವನವನ್ನು ಪುಡಿಮಾಡಿ ಅದನ್ನು ಪ್ರತಿದಿನ ಬೆಳಗ್ಗೆ ಸಂಜೆ ಕುಡಿಯುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ತುಂಬಾ ಬೇಗ ನಿವಾರಣೆಯಾಗುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229
ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229
ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229