ಆಪರೇಷನ್ ಮಾಡದೆ ಕಿಡ್ನಿಯ ಕಲ್ಲನ್ನು ತನ್ನಿಂದ ತಾನೆ ಹೊರಗೆ ಹೋಗುತ್ತದೆ.. ಈ ರೀತಿ ಮಾಡಿದರೆ..! - orangemedia
Sun. Oct 24th, 2021

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಕಿಡ್ನಿಯಲ್ಲಿ ಕಲ್ಲು ಇರುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯ ಸಾಕಷ್ಟು ಜನರು ತುಂಬಾ ನೋವಿನಿಂದ ಬಾಳುತ್ತಾರೆ ಆದ್ದರಿಂದ ಆಪರೇಷನ್ ಇಲ್ಲದೆ ಸುಲಭವಾಗಿ ನಿವಾರಣೆ ಮಾಡಬಹುದು ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ದೇಹದಲ್ಲಿ ಕಿಡ್ನಿ ಅಥವಾ ಮೂತ್ರದಲ್ಲಿ ಕಲ್ಲು ಉಂಟಾಗುತ್ತದೆ ಆದ್ದರಿಂದ ನೀವು ಸರಿಯಾದ ರೀತಿ ದೇಹಕ್ಕೆ ಬೇಕಾ ದಷ್ಟು ನೀರನ್ನು ಸೇವನೆ ಮಾಡದೆ ಇದ್ದಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ನೀರನ್ನು ಸೇವನೆ ಮಾ ಡಬೇಕು ನಮ್ಮ ಶರೀರದಲ್ಲಿ ಯಾವ ರೀತಿ ಕಲ್ಲು ಉಂಟಾಗುತ್ತದೆ .
ಎಂದರೆ ಪ್ರತಿ ನಿತ್ಯ ಸೇವನೆ ಮಾಡಿದ ಆಹಾರ ಜೀರ್ಣ ಆಗದೆ ಇದ್ದಾಗ ರಕ್ತದಲ್ಲಿ ಅಸಿಡಿಟಿ ಉಂಟಾಗುತ್ತದೆ ಆದ್ದರಿಂದ ಈ ರೀತಿ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಉಪ್ಪಿ ಅಂಶ ಹೆಪ್ಪುಗಟ್ಟಿ ದೇಹದ ಒಳಗಡೆ ಈರೀತಿ ಕಲ್ಲು ಸಮಸ್ಯೆ ಉಂಟಾಗುತ್ತದೆ .ಆದ್ದರಿಂದ ಒಂದು ಮನೆ ಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ.

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಮೂತ್ರದಲ್ಲಿ ಕಲ್ಲು ಆಗುವ ಸಾಧ್ಯತೆಗಳು ಇರುತ್ತದೆ. ಕಿಡ್ನಿಯಲ್ಲಿರುವ ಕಲ್ಲು ತನಗೆ ಹೊರಹೋಗಲು ರಕ್ತದಲ್ಲಿರುವ ಅಸಿಡಿಟಿ ಕಡಿಮೆ ಮಾಡಿಕೊಳ್ಳಬೇಕು ಆಗ ತಾನೆ ಹೊರ ಹೋಗುತ್ತದೆ. ಅದರಿಂದ ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ಸ್ವಲ್ಪ ನಿಂಬೆ ಹಣ್ಣನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ವಿರುತ್ತ ದೆ ಇದರಿಂದ ನಿಮ್ಮ ದೇಹದ ಇರುವ ಟಾಕ್ಸಿನ್ ಹೊರಬರುತ್ತದೆ ಇನ್ನು ಎರಡನೇ ಮನೆಮದ್ದು ಯಾವುದೆಂದರೆ ಬೂದು ಕುಂಬಳಕಾಯಿ ಜ್ಯೂಸ ನ್ನು ಸೇವನೆ ಮಾಡಬೇಕು ಆಗ ಕಿಡ್ನಿಯಲ್ಲಿ ಕಲ್ಲು ಹೊರಬರುತ್ತದೆ. ನಂತರ ಬೇವಿನಸೊಪ್ಪನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿಕೊಂಡು ಸ್ವಲ್ಪ ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ .ನಾಲ್ಕನೆ ಮನೆಮದ್ದು ಪ್ರತಿನಿತ್ಯ ಸೌತೆಕಾಯಿ ತೆಗೆದುಕೊಂಡು ಪ್ರತಿನಿತ್ಯ ಇದನ್ನು ಸೇವನೆ ಮಾಡು ವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿದೆ. ಆದ್ದರಿಂದ ಈ ಮನೆಮದ್ದು ಪ್ರತಿನಿತ್ಯ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

Leave a Reply

Your email address will not be published. Required fields are marked *