ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ತುಂಬಾ ಚೆನ್ನಾಗಿರಬೇಕೆಂದು ಹಲವಾರು ಆಹಾರ ಪದಾರ್ಥ ಸರಿಯಾದ ರೀತಿಯಲ್ಲಿ ಸೇವನೆ ಮಾಡುತ್ತಾರೆ ಅದೇ ರೀತಿ ಪ್ರತಿಯೊಂದು ಮುಖ್ಯವಾಗಿರುತ್ತದೆ ಅದರಲ್ಲಿ ಲಿವರ್ ಕೂಡ ತುಂಬಾ ಪ್ರಮುಖವಾಗಿರುತ್ತದೆ .ಇದು ಮಾನವನ ದೇಹದಲ್ಲಿ ಆರೋಗ್ಯ ತುಂಬಾ ಚೆನ್ನಾಗಿ ಸುಧಾರಣೆ ಮಾಡಲು ಸಹಾಯ ಮಾಡುತ್ತದೆ ನಮ್ಮ ದೇಹದಲ್ಲಿ ವಿಷ ಮತ್ತು ಕಲ್ಮಶವನ್ನು ನಿವಾರಣೆ ಮಾಡುತ್ತದೆ ಆದರೆ ಇವರ ಲಿವರ್ ಆರೋಗ್ಯ ತುಂಬಾ ಸುಂದರವಾಗಿ ನೋಡಿಕೊಳ್ಳಲು ಒಂದು ಜ್ಯೂಸ್ ಇದೆ ಇದನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದನ್ನ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ನೀವು ತಯಾರಿಸಬಹುದು ಮೊದಲಿಗೆ ಈ ಜ್ಯೂಸ್ ಮಾಡಲು ಅಮೃತಬಳ್ಳಿ ಎಲೆ ಬೇಕಾಗುತ್ತದೆ 9 ಅಮೃತಬಳ್ಳಿಯನ್ನು ತೆಗೆದುಕೊಳ್ಳಬೇಕು ನಂತರ ಸೋರೆಕಾಯಿ ಬೇಕಾಗುತ್ತದೆ. ಇದನ್ನ ಕಟ್ ಮಾಡಿಕೊಂಡು ಜ್ಯೂಸ್ ಮಾಡಿಕೊಳ್ಳಬೇಕು.
ನಂತರ ಜ್ಯೂಸ್ ರೆಡಿಯಾದ ಮೇಲೆ ಸೋರೆಕಾಯಿ ಅದು ನಂತರ ಅದಕ್ಕೆ ಅಮೃತಬಳ್ಳಿ ರಸವನ್ನು ಹಾಕಬೇಕು ಅಮೃತಬಳ್ಳಿ ರಸವನ್ನು 30ml ಹಾಕಿಕೊಳ್ಳಬೇಕು ಅಮೃತಬಳ್ಳಿ ಹಲವಾರು ರೋಗವನ್ನು ನಿವಾರಣೆ ಮಾಡುತ್ತದೆ .ನಂತರ 2 ಚಮಚ ಧನಿಯಾ ಪೌಡರ್ ಹಾಕಬೇಕು ಮತ್ತು ಒಂದು ಚಮಚ ಅರಿಶಿಣ ಪುಡಿ ಹಾಕಬೇಕು ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು ನಂತರ ಸ್ವಲ್ಪ ಸೈಂಧವ ಲವಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು .ಈ ಜ್ಯೂಸ್ ಕುಡಿಯುವುದರಿಂದ ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ತೆಗೆದುಕೊಂಡಮೇಲೆ ಯಾವುದೇ ಊಟ ಮಾಡುವ ಹಾಗೆ ಇಲ್ಲ ಆದ್ದರಿಂದ ಪ್ರತಿಯೊಬ್ಬರೂ ಈ ರೀತಿ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಜ್ಯೂಸ್ ಕುಡಿದ ಮೇಲೆ ಸ್ವಲ್ಪ ಗಂಟೆಗಳ ಕಾಲ ಊಟ ಮಾಡುವ ಹಾಗೆ ಇಲ್ಲ ಆಗ ನಿಮ್ಮ ಲಿವರ್ ತುಂಬಾ ಚೆನ್ನಾಗಿರುತ್ತದೆ ಮತ್ತು ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ.
