Sat. Mar 25th, 2023

ಇತ್ತೀಚೆಗೆ ಸಾಕಷ್ಟು ಜನರಿಗೆ ಹಲವರ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಅದರಲ್ಲಿ ಮೈಕೈ ನೋವು ಬೆನ್ನು ನೋವು ಸೊಂಟ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಸಾಕಷ್ಟು ಜನರಿಗೆ ಕುಳಿತುಕೊಳ್ಳಲು ಆಗುವುದಿಲ್ಲ ಅದರಿಂದ ಆಸ್ಪತ್ರೆ ಚಿಕಿತ್ಸೆ ಪಡೆದು ಅದು ಕಡಿಮೆಯಾಗಿರುವುದಿಲ್ಲ. ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಆದ್ದರಿಂದ ಇದನ್ನು ಪ್ರತಿಯೊಬ್ಬರು ಬಳಸಿ ಉತ್ತಮವಾಗಿ ಬೇಗ ಕಡಿಮೆಯಾಗುತ್ತದೆ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದು ತಯಾರಿಸಬಹುದು. ಮೊದಲಿಗೆ 1ಕಪ್ ಮೆಂತೆಕಾಳು ಬೇಕಾಗುತ್ತದೆ ಹಾಗೂ ಒಂದು ಕಪ್ ಬೆಲ್ಲ ಮತ್ತು 1 ಚಮಚ ತುಪ್ಪ ಬೇಕಾಗುತ್ತದೆ ಮೊದಲಿಗೆ ಮೆಂತೆಕಾಳು ನೆನೆಸಿಕೊಳ್ಳಬೇಕು ನಂತರ ನೀರನ್ನು ತೆಗೆದು ಮೆಂತೆಕಾಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ ಕೊಳ್ಳಬೇಕು. ನಂತರ ಒಂದು ಬಾಣಲಿಗೆ ತುಪ್ಪವನ್ನು ಹಾಕಿ ಅದರ ಜೊತೆಗೆ ಮಿಕ್ಸ್ ನಲ್ಲಿ ರುಬ್ಬಿಕೊಂಡ ಮೆಂತೆ ಕಾಳು ಪೇಸ್ಟ್ ಅಲ್ಲಿ ಗೆ ಹಾಕಬೇಕು ನಂತರ ಅದಕ್ಕೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ಮನೆಮನೆ ಎಂಟರಿಂದ ಹತ್ತು ದಿನಗಳ ಕಾಲ ಮನೆಯಲ್ಲಿ ಇಟ್ಟುಕೊಂಡು ಬಳಸಬಹುದು ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಪ್ರತಿನಿತ್ಯ ಇದನ್ನ ಕಾಲಿಗೆ ಸೇವನೆ ಮಾಡಬೇಕು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಚೆನ್ನಾಗಿ ಇದು ಗಟ್ಟಿಯಾಗುವವರೆಗೂ ಕುದಿಸಿ ಕೊಳ್ಳಬೇಕು. ಇದು ತುಂಬಾ ಸುಲಭವಾದ ಮನೆಮದ್ದು ಆಗಿದೆ ಇದನ್ನು ಬಳಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಈ ಮನೆಮದ್ದನ್ನು ನಿಮಗೆ ಎರಡು ದಿನಕ್ಕೆ ಬಿಸಿ ಮಾಡಿಕೊಂಡು ಬಳಸಬಹುದು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ದಾರೆ ಮೈಕೈನೋವು ಬೆನ್ನು ನೋವು ಸೊಂಟ ನೋವು ಕಾಣಿಸಿಕೊಳ್ಳುವುದಿಲ್ಲ. ಇದು ಬಾಣಂತಿಯರು ಕೂಡ ಬಳಸಬಹುದಾದ ಮನೆಮದ್ದು ಆಗಿದೆ ಇದನ್ನ ಪ್ರತಿನಿತ್ಯ ಸೇವನೆ ಮಾಡಿ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮನೆಮದ್ದಿನಿಂದ ಉತ್ತಮ ಫಲಿತಾಂಶ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ.