Sat. Dec 9th, 2023

ಇತ್ತೀಚಿನ ದಿನಗಳಲ್ಲಿ ಜನಗಳಿಗೆ ಆರೋಗ್ಯದಲ್ಲಿ ತುಂಬಾ ಸಮಸ್ಯೆ ಉಂ ಟಾಗುತ್ತದೆ ಸಣ್ಣಪುಟ್ಟ ನೋವುಗಳಿಗೆ ನಾವು ಮನೆಯಲ್ಲಿ ಔಷಧಿ ಮಾ ಡಿಕೊಳ್ಳಬಹುದು ಅದರಲ್ಲಂತೂ ಹೆಂಗಸರಿಗೆ ಆಗಿರಬಹುದು ಗಂಡ ಸರಿಗಾಗಿ ಇರಬಹುದು ಮೈಕೈ ನೋವು ಬೆನ್ನು ನೋವು ಮತ್ತು ಹಸಿ ಬಾಣಂತಿಯರಿಗೆ ಉತ್ಪತ್ತಿಯಾಗುತ್ತದೆ ಆದ್ದರಿಂದ ಹೇಳಿಕೊಡುವ ಮನೆಮದ್ದನ್ನು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಉಪಯೋ ಗಿಸಿ ಆರೋಗ್ಯಕರವಾದ ದೇಹವನ್ನು ಮಾಡಿಕೊಂಡು ಉಪಯೋಗಿ ಸುವುದರಿಂದ ನಮ್ಮ ದೇಹದಲ್ಲಿ ಆಗುವ ಮೈಕೈ ನೋವು ಬೆನ್ನು ನೋವು ಸೊಂಟ ನೋವು ಎಲ್ಲವೂ ಸಹ ನಿವಾರಣೆಯಾಗುತ್ತದೆ ಹಾಗಾದರೆ ಯಾವ ರೀತಿ ಮಾಡುವುದು ಮತ್ತು ಇದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುದು ಎಂದು ನೋಡೋಣ ಬನ್ನಿ. ಈ ಮೆಂತ್ಯ ಲೇಹ ಮಾಡಲು ಬೇಕಾಗಿರುವಂತಹ ಪದಾರ್ಥಗಳು ಯಾವುದೆಂದರೆ ಅತಿ ಕಡಿಮೆ ಸಾಮಗ್ರಿ ಉಪಯೋಗಿಸಿ ಮಾಡುವುದು ಒಂದು ಬಟ್ಟಲು ಮೆಂತೆ ತೆಗೆದುಕೊಂಡರೆ ಒಂದು ಬಟ್ಟಲು ಬೆಲ್ಲವನ್ನು ತೆಗೆದುಕೊಳ್ಳಬೇಕು ಮತ್ತು ಎರಡು ಚಮಚ ತುಪ್ಪವನ್ನು ತೆಗೆದುಕೊಳ್ಳಬೇಕು. ಇಷ್ಟೇ ಸಾಮಗ್ರಿಗಳು ಸಾಕು ಇಲ್ಲೇ ಹವನ್ನು ಮಾಡಲು ಮೆಂತೆಕಾಳನ್ನು ನಾಲ್ಕು ಗಂಟೆಗಳ ಕಾಲ ನೆನೆಸಿ ಇಟ್ಟುಕೊಂಡಿದ್ದೇನೆ. ಮೆಂತೆಯನ್ನು ಚೆನ್ನಾಗಿ ನೀರನ್ನು ಸೋರಿಸಿ ನೈಸ್ ಆಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಬಾಣಲೆಗೆ ಒಂದು ಚಮಚ ತುಪ್ಪವನ್ನು ಹಾಕಿ ನಂತರ ಬಿಟ್ಟುಕೊಂಡಿ ರುವ ಮಿಶ್ರಣವನ್ನು ಹಾಕಬೇಕು ಸ್ವಲ್ಪ ಜಾರನ್ನು ತೊಳೆದುಕೊಂಡು ನೀರನ್ನು ಹಾಕಿಕೊಳ್ಳಬೇಕು. ಅನಂತರ ಬೆಲ್ಲವನ್ನು ಹಾಕಿಕೊಳ್ಳಬೇಕು.

ಎಲ್ಲವನ್ನೂ ಒಟ್ಟಿಗೆ ಹಾಕಿಕೊಂಡು ಚೆನ್ನಾಗಿ ಕುದಿಸಿ ಕೊಳ್ಳಬೇಕು ಕೈಯ ಲ್ಲಿ ಚೆನ್ನಾಗಿ ತಿಳಿದಿರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಗಟ್ಟಿ ಆಗುವತನಕ ಚೆನ್ನಾಗಿ ಪಡಿಸಿಕೊಳ್ಳಬೇಕು ಇದನ್ನ ಒಂದು ಎಂಟರಿಂದ ಹತ್ತು ದಿನಗಳವರೆಗೂ ಇಟ್ಟುಕೊಂಡು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಹುದು ಬಾಣಂತಿಯರಿಗೂ ಕೂಡ ಇದನ್ನು ಕೊಡಬಹುದು ಡೆಲಿವರಿ ಆದ ಒಂದು ತಿಂಗಳ ನಂತರ ಮೆಂತ್ಯ ಲೇಹ ವನ್ನು ಕೊಡು ತ್ತಾರೆ. ಇದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಇದನ್ನು ಮಾಮೂ ಲಿ ಮನುಷ್ಯರು ವ್ಯಕ್ತಿಗಳು ಸಹ ಇದನ್ನು ಉಪಯೋಗಿಸಬಹುದು. ಇದನ್ನು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ತಿಂದ ನಂತರ 1 ಗಂಟೆಯ ತನಕ ಯಾವುದೇ ಆಹಾರವನ್ನು ಉಪಯೋಗಿಸಬಾರದು ಇದನ್ನು ಚೆನ್ನಾಗಿ ಕುದಿಸಿ ರುವುದರಿಂದ ಎಂಟರಿಂದ ಹತ್ತು ದಿನ ಇಟ್ಟುಕೊಂಡು ಉಪ ಯೋಗಿಸಬಹುದು ಮತ್ತು ಫ್ರಿಡ್ಜ್ ನಲ್ಲಿ ಇಟ್ಟುಕೊಂಡರೆ ಹದಿನೈದರಿಂದ ಇಪ್ಪತ್ತು ದಿನ ಇಟ್ಟುಕೊಂಡಿದ್ದನು ಉಪಯೋಗಿಸಬಹುದು. ಇದನ್ನು ಉಪಯೋಗಿಸುತ್ತಾ ಬಂದರೆ ಎಷ್ಟೇ ಸೊಂಟನೋವು ಬೆನ್ನುನೋವು ಮೈಕೈ ನೋವು ಇದ್ದರು ಕ್ಷಣಮಾತ್ರದಲ್ಲಿ ನಿವಾರಣೆಯಾಗುತ್ತದೆ ಇದನ್ನು ಉಪಯೋಗಿಸಿ ನೋಡಿ.