Thu. Jun 30th, 2022

ಮನುಷ್ಯನಾಗಿ ಹುಟ್ಟಿದ ಮೇಲೆ ಯಾರಿಗೆ ತಾನೇ ತಾವು ಖುಷಿಯಾಗಿರ ಬೇಕು ಆರೋಗ್ಯವಂತರಾಗಿರಬೇಕು ಯಾವುದೇ ಕಷ್ಟವಿಲ್ಲದೆ ದಿನವಾಗಲಿ ಖುಷಿಯಾಗಿರಬೇಕು ಅದರಲ್ಲೂ ನಮ್ಮ ಆರೋಗ್ಯ ಸುಧಾರಿಸುವ ಬೇಕು ಯಾವುದೇ ರೋಗ ರುಜಿನಗಳ ನಮಗೆ ಬರಬಾರದು ಎಲ್ಲರೂ ಕೂಡ ಆಸೆಪಡುತ್ತಾರೆ ಅದರಲ್ಲಿ ಈಗಂತೂ ಹೋರಾಟದಂತಹ ಮಹಾಮಾರಿ ಬಂದು ದೇಶಾದ್ಯಂತ ಎರಡನೇ ಅಲೆಯನ್ನು ಎಬ್ಬಿಸಿದೆ ಅದಕ್ಕೆ ಎಷ್ಟು ಜನ ತತ್ತರಿಸಿಹೋಗಿದ್ದಾರೆ ಅದಕ್ಕಾಗಿ ನಮ್ಮ ದೇಶದ ಎಲ್ಲಾ ಜನರಿಗೆ ಹಾಗೂ ನಮ್ಮ ಬಂಧುಮಿತ್ರರಿಗೂ ನಮ್ಮ ಬಂಧು ಬಳಗ ಗಳಿಗೂ ಎಲ್ಲ ರಿಗೂ ಸಹ ಒಳ್ಳೆಯದಾಗಲಿ ಎಲ್ಲರೂ ಆರೋಗ್ಯದಿಂದಿರಲು ಶುಕ್ರವಾರ ದಲ್ಲಿ ನಾನು ಈ ಪೂಜೆಯನ್ನು ಮಾಡುತ್ತಿದ್ದಾನೆ.

ಪೂಜೆ ನನಗೆ ಹೇಗೆ ಬರುತ್ತದೆ ಮತ್ತು ನನಗೆ ಎಷ್ಟು ಸಾಧ್ಯವಾಯಿತು ಅಷ್ಟು ಚೆನ್ನಾಗಿ ಮಾಡಿದ್ದೇನೆ ಇದೇ ರೀತಿ ನೀವು ಕೂಡ ಪ್ರತಿಯೊಬ್ಬರ ಮನೆಯಲ್ಲಿ ದೇವರ ಪೂಜೆಯನ್ನು ಮಾಡಿಕೊಳ್ಳಿ ದೇವರನ್ನು ನಂಬಿ ನಂಬಿ ಕೆಟ್ಟವರಿಲ್ಲ ಎಂದು ನಮ್ಮ ದಾಸರು ತಿಳಿಸಿದ್ದಾರೆ ಹೆಚ್ಚಾಗಿ ದೇವ ರನ್ನು ನಂಬಿ ಯಾವಾಗಲೂ ಸಕಾರಾತ್ಮಕ ಯೋಜನೆಗಳನ್ನು ಮನಸ್ಸಿನಲ್ಲಿ ಯೋಚನೆ ಮಾಡಿ ಇವತ್ತು ಶುಕ್ರವಾರ ಆದ್ದರಿಂದ ನಾನು ಲಕ್ಷ್ಮಿ ಪೂಜೆ ಯನ್ನು ಮಾಡುತ್ತೇನೆ ಲಕ್ಷ್ಮಿಗೆ ಅಭಿಷೇಕ ಮಾಡುವುದಕ್ಕಾಗಿ. ಹಾಲು, ಮೊಸರು, ಜೇನುತುಪ್ಪ, ಸಕ್ಕರೆ ಡ್ರೈಫ್ರೂಟ್ಸ್ ,ಅರಿಶಿಣದ ನೀರು, ಕುಂಕುಮದ ನೀರು, ಗಂಧದ ನೀರು, ಹಾಗೆ ಪುಷ್ಪಗಳನ್ನು ಹಾಕಿ ದಂತಹ ನೀರನ್ನು ರೆಡಿ ಮಾಡಿ ಇಟ್ಟುಕೊಂಡಿದ್ದೇನೆ.

ದೇವರ ಪೂಜೆಯನ್ನು ಅವಾಗಲೇ ಮುಗಿಸಿದ್ದೇನೆ ಇನ್ನು ಏನಿದ್ರೂ ಲಕ್ಷ್ಮೀ ದೇವಿಯ ಅಭಿಷೇಕ ಒಂದು ತಟ್ಟೆಯಲ್ಲಿ ಲಕ್ಷ್ಮಿ ವಿಗ್ರಹವನ್ನು ಇಟ್ಟುಕೊ ಳ್ಳೋಣ ನಿಮ್ಮ ಬಳಿ ಯಾವ ವಿಗ್ರಹ ಇರುತ್ತೆ ಬೆಳ್ಳಿ ವಿಗ್ರಹ ಆಗಬ ಹುದು ಇತ್ತಾಳೆ ವಿಗ್ರಹ ಆಗಬಹುದು ಯಾವುದು ಇರುತ್ತದೆ ಅದನ್ನು ಇಟ್ಟು ಮೊದಲು ನೀರಿನಿಂದ ತೊಳೆಯಿರಿ ನೀರನ್ನು ಚೆಲ್ಲಿ ಮತ್ತೆ ಅದೇ ತಟ್ಟೆಯಲ್ಲಿ ವಿಗ್ರಹವನ್ನು ಇರಿಸಿ ಮೊದಲಿಗೆ ಹಾಲಿನಿಂದ ಅಭಿಷೇಕ ಮಾಡೋಣ ಮಾಡುವಾಗ ಓಂ ಮಹಾಲಕ್ಷ್ಮಿಯೇ ನಮಃ ಎಂದು ಹೇಳಿ ಎಲ್ಲದರಿಂದ ಅಭಿಷೇಕವನ್ನು ಮಾಡಿ ಮಹಾಮಂಗಳಾರತಿಯನ್ನು ಮಾಡಿ ಇವಾಗ ಅಭಿಷೇಕವನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ಅದನ್ನು ಮನೆಯವರೆಲ್ಲ ಪ್ರಸಾದ ಸೇವಿಸಬೇಕು ಮತ್ತೆ ತಟ್ಟೆಯಲ್ಲಿ ಲಕ್ಷ್ಮೀದೇ ವಿಯ ವಿಗ್ರಹವಿಟ್ಟು ಅರಿಶಿಣದ ನೀರು ಕುಂಕುಮದಲ್ಲಿ ಗಂಧದ ನೀರಿನಿಂದ ಸೆಕ ಮಾಡಬೇಕು ನಂತರ ಪುಷ್ಪಗಳಿಂದ ಪೂಜೆ ಮಾಡಿ ಲಕ್ಷ್ಮಿ ಅಷ್ಟೋತ್ತರ ಹೇಳುತ್ತಾ ಬಂದರೆ ನಮ್ಮ ಮನೆಯಲ್ಲಿ ಯಾವುದೇ ಕಷ್ಟವಾಗಬಹುದು ಯಾವುದೇ ಆರೋಗ್ಯ ಸಮಸ್ಯೆ ಇದ್ದರು ನಿವಾರಣೆಯಾಗುತ್ತದೆ.