ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಇಂದಿನ ದಿನ ಭವಿಷ್ಯ
ಮೇಷ ರಾಶಿ:- ನಿಮ್ಮ ವ್ಯವಹಾರಿಕ ದೃಷ್ಟಿಕೋನ ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ನಿಮ್ಮಲ್ಲಿನ ವ್ಯಕ್ತಿತ್ವಕ್ಕೆ ಅಡ್ಡಿಯಾಗಿರುವ ಕೆಲವಂಶಗಳನ್ನು ತೆಗೆದುಹಾಕಿ ಮುನ್ನಡೆಯಿರಿ. ನಿಮ್ಮ ಯೋಜನೆಗಳಿಗೆ ಬಂಡವಾಳದ ಅಗತ್ಯತೆಯನ್ನು ಹಿತೈಷಿಗಳು ಪೂರೈಸಲಿದ್ದಾರೆ.

ವೃಷಭ ರಾಶಿ:- ಸಾಂಪ್ರದಾಯಿಕ ಉದ್ಯಮದ ಜೊತೆಗೆ ಆಧುನಿಕ ಕೌಶಲ್ಯತೆಯನ್ನು ಬಳಸಿಕೊಂಡು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದು ಒಳಿತು. ನಿಮ್ಮ ಬಲಿಷ್ಠ ಚಿಂತನೆಗಳು ಸಕಾಲಕ್ಕೆ ಪ್ರಯೋಜನವಾಗದೆ ಅಲ್ಲೇ ಮುದುಡಿ ಹೋಗುವ ಸಾಧ್ಯತೆ ಇದೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಮಿಥುನ ರಾಶಿ:- ಸಣ್ಣ ವಿಷಯಕ್ಕೆ ಸಂಗಾತಿಯೊಡನೆ ಮನಸ್ತಾಪ ಮಾಡಿಕೊಳ್ಳುವುದು ಸರಿಯಲ್ಲ ಜಡತ್ವದಿಂದ ಚೈತನ್ಯ ಕಡೆಗೆ ಪ್ರಯಾಣ ಸಾಗಲಿದೆ ಆರ್ಥಿಕ ಸಂಕಷ್ಟಗಳು ದೂರವಾಗಿ ಹೊಸತನ ನಿಮ್ಮಲ್ಲಿ ತುಂಬಿಕೊಳ್ಳುವುದು.
ಕಟಕ ರಾಶಿ:- ಮೇಲಾಧಿಕಾರಿಗಳ ಒಡನಾಟ ಹೆಚ್ಚಾಗಬಹುದು ಕುಟುಂಬದ ದೈವಿಕ ಹರಕೆಗಳನ್ನು ತೀರಿಸುವಸುವ ಕಾರ್ಯಕ್ರಮಗಳನ್ನು ನಡೆಸಬಹುದಾದ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕವಾಗಿ ಬೃಹತ್ ಮಟ್ಟದ ಯೋಜನೆಗಳಿಗೆ ಸಿದ್ಧರಾಗುವಿರಿ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಸಿಂಹ ರಾಶಿ:- ನವೀನ ಕಾರ್ಯಕ್ರಮಗಳಲ್ಲಿ ಆಸಕ್ತಿ ಬೆಳೆಯಲಿದೆ ಕುಟುಂಬಸ್ಥರೊಡನೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ಬಯಸುವಿರಿ. ದೈಹಿಕ ಹರಕೆಗಳನ್ನು ತೀರಿಸಲು ಸಜ್ಜಾಗುವ ಸಾಧ್ಯತೆ ಕಾಣಬಹುದು ಗೃಹಪಯೋಗಿ ಚಟುವಟಿಕೆಗಳಲ್ಲಿ ಕಾಲ ಕಳೆಯುವಿರಿ
ಕನ್ಯಾ ರಾಶಿ:- ಆರ್ಥಿಕ ವ್ಯವಸ್ಥೆ ನಿರೀಕ್ಷೆಯ ಹಾಗೆ ಶುಭ ದಾಯಕವಾಗಿ ನಡೆಯಲಿದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಕಾಣುವಿರಿ. ಅವರ ಮುಂದಿನ ಭವಿಷ್ಯಕ್ಕೆ ನಿಮ್ಮ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಬಹುದಾಗಿದೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ತುಲಾ ರಾಶಿ:- ಮಕ್ಕಳ ಬಗ್ಗೆ ನಿಮ್ಮ ಗಮನ ಹಾಗೂ ಪರಿಸರವನ್ನು ನೀವು ಉತ್ತಮವಾಗಿ ಇಟ್ಟುಕೊಳ್ಳುವ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದು ಉತ್ತಮ. ಶ್ರಮದ ಕೆಲಸದಲ್ಲಿ ನಿಮ್ಮ ಸಾರ್ಥಕತೆಯನ್ನು ಕಾಣಬಹುದು ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ:- ನೀವು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶ ಮಾತ್ತು ಆದಾಯ ವೃದ್ದಿಯಾಗುತ್ತದೆ ನೀವು ಒಬ್ಬರಿಗೆ ಒಳ್ಳೆಯದು ಬಯಸಿದರೆ ಅದು ಕೆಲವರಿಗೆ ಅಪರಾಧ ಮತ್ತು ಅಪಹಾಸ್ಯ ದಿಂದ ವರ್ತಿಸ ಬಹುದಾಗಿದೆ. ಇನ್ನೊಬ್ಬರಿಗೆ ಬುದ್ಧಿ ಹೇಳುವ ಮೊದಲು ವ್ಯಕ್ತಿ ಕೇಳುತ್ತಾನೆಯೆ ಎಂಬುದನ್ನು ತಿಳಿದುಕೊಳ್ಳಿ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಧನು ರಾಶಿ;- ನಿಮ್ಮಲ್ಲಿ ಜಡತ್ವ ಕರಗಿ ಹೋಗಲಿದೆ ನಿಮ್ಮ ವಿನಯದ ಸ್ವಭಾವದಿಂದ ಹೆಚ್ಚಿನ ಜನರನ್ನು ಸಂಪಾದನೆ ಮಾಡುತ್ತೀರಿ. ಸಂಗಾತಿಯ ಬಯಕೆಗಳನ್ನು ನೀವು ಸಮ್ಮತಿಯ ವಾಗ್ದಾನ ನೀಡುತ್ತೀರಿ. ಮಕ್ಕಳ ಕೆಲವು ವರ್ತನೆ ನಿಮಗೆ ಬೇಸರ ತರಬಹುದು
ಮಕರ ರಾಶಿ:- ಮಾಡುವ ಕಾರ್ಯದಲ್ಲಿ ಅನಗತ್ಯವಾಗಿ ತೊಂದರೆ ಬರಬಹುದಾಗಿದೆ ಆದಷ್ಟು ಸಮಸ್ಯೆಗೆ ಪರಿಹಾರ ಹುಡುಕಿ ಕೆಲವು ಕಾರ್ಯಗಳನ್ನು ನೀವೇ ನಿಂತು ಮಾಡುವುದು ಒಳ್ಳೆಯದು ಸಾಲ ವಸೂಲಿಯಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗಲಿದೆ.
ಕುಂಭ ರಾಶಿ:- ವಿವೇಚನಾರಹಿತ ಹೂಡಿಕೆಗಳಿಂದ ನಷ್ಟ ಆಗುವ ಸಾಧ್ಯತೆ ಕಾಣಲಿದೆ ನಿಮ್ಮದೇ ವಿಚಾರಗಳು ನಡೆಯಬೇಕೆಂಬ ಮಾತುಗಳು ಅತಿಶಯೋಕ್ತಿಯಂತೆ ಕಾಣಬಹುದು ಎಲ್ಲರ ಮಾತಿಗೆ ಪ್ರಾಧಾನ್ಯತೆ ನೀಡಿ ಮುನ್ನಡೆಯಿರಿ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಮೀನ ರಾಶಿ:- ಹಿರಿಯರ ಬಗ್ಗೆ ಗೌರವ ನೀಡುವುದು ಒಳ್ಳೆಯದು ಉತ್ತಮ ಆರ್ಥಿಕ ಗಳಿಗೆ ಇದ್ದರು ಸಹ ಕೆಲವೊಂದು ವಿಷಯಕ್ಕೆ ನಿಮ್ಮ ದುಡುಕುತನ ದೊಡ್ಡ ಪೆಟ್ಟು ನೀಡಬಹುದಾಗಿದೆ. ಮನಸ್ಸು ಮರ್ಕಟ ವಿದ್ದಂತೆ ನಿಮ್ಮ ಮನೋಕಾಮನೆಯನ್ನು ಆದಷ್ಟು ನಿಯಂತ್ರಣದಲ್ಲಿಡಿ.