Thu. Dec 7th, 2023

ಶೀತ ಗಂಟಲು ನೋವು ತಲೆ ನೋವು ಉಸಿರಾಟದ ತೊಂದರೆ ಅಥವಾ ನಿಮಗೇನಾದರೂ ವೈರಸ್ ಅಟ್ಯಾಕ್ ಆಗಿದ್ದಾರೆ ಅದರಿಂದ ನೀವು ಮನೆಯಲ್ಲಿಯೇ ಮಾತ್ರೆಗಳನ್ನು ತೆಗೆದುಕೊಂಡು ನಾವು ಹೇಳುವ ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ನೀವು ಬೇಗನೆ ಹುಷಾರ್ ಆಗಬಹುದು ಇವತ್ತಿನ ಪರಿಸ್ಥಿತಿಯಲ್ಲಿ ಜಾಸ್ತಿ ಅದೇ ಆಗುತ್ತದೆ ಒಂದು ವೇಳೆ ನಿಮಗೆ ಏನಾದರೂ ಈ ರೀತಿಯ ಗಂಟಲು ನೋವು ಕೆಮ್ಮು ಉಸಿರಾಟದ ಸಮಸ್ಯೆ ಆಗಿದ್ದರೆ ನಾನು ಹೇಳುವ 2 ಮನೆಮದ್ದಿನಿಂದ ತುಂಬಾ ಬೇಗ ನೀವುಹುಷಾರ್ ಆಗಬಹುದು.ನಾನು ಹೇಳುವ ಈ ಮನೆಮದ್ದನ್ನು ನೀವು ಉಪಯೋಗಿಸಿದರೆ ನಿಮಗೆ ಉಸಿರಾಟವನ್ನು

ಚೆನ್ನಾಗಿ ಆಡಬಹುದು ದೇಹದಲ್ಲಿ ತುಂಬಾ ನಿರಾಳವಾಗುತ್ತದೆಆವಿಯನ್ನು ಮೂಗಿನಿಂದ ತೆಗೆದುಕೊಂಡರೆ ಮೂಗು ಕಟ್ಟಿದರೆ ಗಂಟಲು ಕಿರಿಕಿರಿ ಆಗುತ್ತಿದ್ದರೆ ತಲೆನೋವು ಬಂದಿದ್ರೆ ಜ್ವರ ಬಂದಿದ್ದರೆ ತುಂಬಾನೇ ಬೇಗ ಕಡಿಮೆಯಾಗುತ್ತದೆ ಮತ್ತು ವೈರಸ್ ಅಟ್ಯಾಕ್ ಆಗಿದ್ದರೆ ಅದಂತೂ ತುಂಬಾನೇ ಉತ್ತಮವಾಗಿ ಈ ಮನೆ ಮದ್ದು ನಿಮಗೆ ಬೇಗ ಉಪ ಯೋಗಕ್ಕೆ ಬರುತ್ತದೆ.ಈಗ ಆ ಮನೆ ಮದ್ದು ಯಾವುದೆಂದು ನೋಡೋ ಣ ಇಲ್ಲಿ ನಾನು ಗಂಟನ್ನು ಕಟ್ಟಿ ಮೂಗಿಗೆ ಉಸಿರನ್ನು ತೆಗೆದುಕೊಳ್ಳು ವುದು ಮತ್ತು ಇನ್ನೊಂದು ಬಿಸಿನೀರಿನ ಆವಿಯನ್ನು ತೆಗೆದುಕೊಳ್ಳುವುದು ಇವಾಗ ಮೊದಲು ಆ ಗಂಟನ್ನು ಯಾವ ರೀತಿ ತಯಾರಿ ಮಾಡಿಕೊಳ್ಳು

ವುದು ಎಂದು ನೋಡೋಣ ಒಂದು ಚಮಚ ಅಜ್ಜವನ ತೆಗೆದುಕೊ ಳ್ಳೋಣ ಇದರಿಂದ ಕೆಮ್ಮು ನೆಗಡಿ ಶೀತ ಎಲ್ಲದಕ್ಕೂ ಒಳ್ಳೆಯದು ಮತ್ತು ಹತ್ತರಿಂದ ಹದಿನೈದು ಲವಂಗ ತೆಗೆದುಕೊಳ್ಳಬೇಕು ನೆಗಡಿ ಕೆಮ್ಮು ಕಫ ಶೀತ ಎಲ್ಲದಕ್ಕೂ ಒಳ್ಳೆಯದು ಇವಾಗ ಇವೆರಡನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಒಂದು ಕಾಟನ್ ಬಟ್ಟೆಗೆ ಪುಡಿಯನ್ನು ಹಾಕಿ ಅದರ ಜೊತೆಗೆ ಒಂದು ಕರ್ಪೂರ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಗಂಟಲು ಕಟ್ಟಿ ಅದನ್ನು ಮೂಗಿನಿಂದ ಉಸಿರು ತೆಗೆದುಕೊಂಡರೆ ಅದರಿಂದ ಕಟ್ಟಿದ ಮೂಗು ಮತ್ತು ಗಂಟಲು ನೋವು ಶೀತ ತಲೆನೋವು ಎಲ್ಲವೂ ನಿವಾರಣೆಯಾಗುತ್ತದೆ.