Fri. Dec 8th, 2023

ಇಂತಹ ಗಿಡಗಳು ನಿಮ್ಮ ಸುತ್ತಮುತ್ತಲು ಇದಿಯಾ ಎಚ್ಚರ.

ಇದೀಗ ನಾವು ಹೇಳುವಂತಹ ಈ ಗಿಡಗಳು ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದರೆ ನೀವು ತುಂಬಾ ಎಚ್ಚರವಾಗಿರಬೇಕು. ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಏಕೆಂದರೆ ಈ ಗಿಡಗಳು ತುಂಬಾ ವಿಷಕಾರಿ ಆಗಿರುತ್ತದೆ ಒಂದು ವೇಳೆ ಈ ಗಿಡಗಳನ್ನು ನೀವು ಮುಟ್ಟಿದರೆ ಅದರಲ್ಲೂ ಕೂಡ ಚಿಕ್ಕಮಕ್ಕಳು ಈ ಗಿಡಗಳನ್ನು ಮುಟ್ಟಿದರೆ ಅಲ್ಲೇ ಸಾವನ್ನಪ್ಪುತ್ತಾರೆ. ಅದಕ್ಕಾಗಿ ಇಂತಹ ಗಿಡಗಳು ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದರೆ ಈಗಲೇ ಕಿತ್ತು ಬಿಸಾಕಿ ಆಗಾದರೆ ಆ ಗಿಡಗಳು ಯಾವುದು ತಿಳಿಯೋಣ ರೊಸರಿ ಪೀ ಗಿಡಗಳು ಈ ಗಿಡಗಳು ನಿಮ್ಮ ಮನೆಯ ಅಕ್ಕಪಕ್ಕ ಇದ್ದರೆ ಈಗಲೇ ಕಿತ್ತು ಬಿಸಾಕಿ ಈ ಗಿಡದಲ್ಲಿ ಒಂದು ಕಾಯಿ ಕೂಡ ಬಿಡುತ್ತದೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಇರುತ್ತದೆ.ಓಂ ಶ್ರೀ ಮಂತ್ರ ಶಕ್ತಿ ಪೀಠ ಜ್ಯೋತಿಷ್ಯ ಪೀಠ ಇದು ಚಮತ್ಕಾರವಲ್ಲ ಸಿದ್ದಿ ಸಾಧಕರ ಸಾಧನೆ ಅಘೋರತ್ವ ದೈವ ಶಕ್ತಿಯಿಂದ.ಉಚಿತ ಭವಿಷ್ಯ ಖಚಿತ ಪರಿಹಾರದೈವನಾಮ ಕೇರಳದಿಂದ ನಿಮ್ಮ ಕಠಿಣ ಸಮಸ್ಯೆಗಳು ಏನೆ ಇರಲಿ ಎಷ್ಟೇ ನಿಗೂಢವಾಗಿರಲಿ ದೈವ ಮಂತ್ರ ಅನುಗ್ರಹದಿಂದ ಕೇವಲ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ದೈವ ನಾಡು ಕೇರಳ 9019561063


ಇದನ್ನು ಹೆಚ್ಚಾಗಿ ನಾವು ಕೈಗಳಿಗೆ ಹಾಕಿ ಕೊಳ್ಳುವಂತಹ ಬ್ಯಾಂಡ್ ಗಳಲ್ಲಿ ಬಳಕೆ ಮಾಡುತ್ತಾರೆ ಹಾಗೂ ಈ ರೀತಿ ಬ್ಯಾಂಡ್ ಗಳು ನಾವು ನಮ್ಮ ಕೈಗೆ ಕಟ್ಟಿಕೊಂಡರೆ ತುಂಬಾ ತೊಂದರೆ ಆಗುತ್ತದೆ. ಎರಡನೆಯದಾಗಿ ಹೇಳುವುದಾದರೆ ಕನಗಳೆ ಗಿಡ ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತದೆ ಮತ್ತು ಈ ಗಿಡದ ಹೂ ಗಳನ್ನು ನಾವು ದೇವರ ಪೂಜೆಗೆ ಹೆಚ್ಚಾಗಿ ಬಳಕೆ ಮಾಡುತ್ತೇವೆ ಆದರೆ ಈ ಗಿಡದ ಹೂವು ಹಾಗೂ ಎಲೆಗಳು ತುಂಬಾ ವಿಷಯಕಾರಿ ಹಾಗೂ ಇದರ ವಾಸನೆ ತೆಗೆದುಕೊಂಡರೂ ಕೂಡ ನಮಗೆ ತುಂಬಾ ಅಪಾಯ ಆಗುತ್ತದೆ ಹೃದಯದ ಸಮಸ್ಯೆ, ಮತ್ತು ನೆಗಡಿ, ತಲೆನೋವು, ಇಂತಹ ಸಮಸ್ಯೆ ಅತಿ ಹೆಚ್ಚಾಗಿ ಬರುತ್ತದೆ. ಮೂರನೆಯದಾಗಿ ಉಮ್ಮತ್ತಿ ಗಿಡ ಇದು ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತದೆ. ಇದು ಕೂಡ ಹೂ ಬಿಡುತ್ತದೆ ಆದರೆ ಈ ಗಿಡ ಮುಟ್ಟಬಾರದು ಇದು ತುಂಬಾ ವಿಷಕಾರಿ.ಓಂ ಶ್ರೀ ಮಂತ್ರ ಶಕ್ತಿ ಪೀಠ ಜ್ಯೋತಿಷ್ಯ ಪೀಠ.ಇದು ಚಮತ್ಕಾರವಲ್ಲ ಸಿದ್ದಿ ಸಾಧಕರ ಸಾಧನೆ ಅಘೋರತ್ವ ದೈವ ಶಕ್ತಿಯಿಂದ.ಉಚಿತ ಭವಿಷ್ಯ ಖಚಿತ ಪರಿಹಾರ.ದೈವನಾಮ ಕೇರಳದಿಂದ ನಿಮ್ಮ ಕಠಿಣ ಸಮಸ್ಯೆಗಳು ಏನೆ ಇರಲಿ ಎಷ್ಟೇ ನಿಗೂಢವಾಗಿರಲಿ ದೈವ ಮಂತ್ರ ಅನುಗ್ರಹದಿಂದ ಕೇವಲ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ದೈವ ನಾಡು ಕೇರಳ 9019561063.