ನಾವು ನಿಮಗೆ ಕೆಲವು ವಿಷಯ ಒಂದಿರುವ ಗಿಡಗಳನ್ನು ಹೇಳುತ್ತೇನೆ. ಆ ಗಿಡಗಳು ನಮ್ಮ ಸುತ್ತಮುತ್ತಲು ಇದ್ದರೆ ಅಪಾಯ ಅಂತೂ ಕಂಡಿತ ತಪ್ಪಿದ್ದಲ್ಲ ಹೆಚ್ಚಾಗಿ ಮಕ್ಕಳು ಇರುವ ಮನೆಯಲ್ಲಿ ಈ ಗಿಡ ಇರದೆ ಇರುವ ಹಾಗೆ ನೋಡಿಕೊಳ್ಳಬೇಕು. ಆ ಗಿಡ ಯಾವುದೆಂದರೆ ಮೊದಲ ನೆಯದು ರೊಸರಿ ಪೀ ಇದರ ಬೀಜಗಳು ಕೆಂಪು ಮತ್ತು ಕಪ್ಪು ಬಣ್ಣ ಗಳಲ್ಲಿ ಒಂದಿರುತ್ತದೆ. ಇವುಗಳು ಅನೇಕವಾಗಿ ಕಟ್ಟಿಕೊಂಡಿರುವ ಆಭ
ರಣಗಳು ಬ್ರೇಸ್ ಲೈಟ್ ಗಳು ತಯಾರಿಸುವುದರಲ್ಲಿ ಉಪಯೋಗಿಸುತ್ತಾ ರೆ.ಎಷ್ಟೋ ಜನ ಅದರ ಆಭರಣಗಳನ್ನು ತಯಾರಿಸುವುದರಲ್ಲಿ ಬೀ ಜಗಳ ವಿಷದಿಂದ ಸತ್ತಿದ್ದಾರೆ. ಅ ಬೀಜಗಳು ಜಗಳ ನೋಡಲು ಬಹು ಸುಂದರವಾಗಿರುತ್ತದೆ ಬೀಜದಲ್ಲಿ ಹೆಬ್ರಿ ಎಂಬ ವಿಷ ಇರುತ್ತದೆ. ಒಂ ದೇ ಒಂದು ಬೀಜವನ್ನು ತಿಂದರೆ ಅದರ ಮುಖಾಂತರ ಖಂಡಿತ ವಾಗಿ ಯೂ ಸಾವನ್ನಪ್ಪುತ್ತಾರೆ.
ಅ ಬೀಜ ದೊಡ್ಡವರಿಗೂ ಚಿಕ್ಕವರಿಗೂ ಅಪಾಯಕಾರಿ ನಿಜವಾಗಿದೆ. ಎರಡನೆಯದಾಗಿ ಕನಗಳೆ, ಕರವೀರ ಎಂದು ಕರೆಯುತ್ತಾರೆ. ಆ ಗಿಡಗಳು ಭಾರತ ದೇಶದ ಅನೇಕ ಸ್ಥಳಗಳಲ್ಲಿ ಮತ್ತು ರೋಡ್ ಗಳಲ್ಲಿ ಪಾರ್ಕ್ ಗಳಲ್ಲಿ ನಮಗೆ ಕಂಡುಬರುತ್ತದೆ. ಆ ಗಿಡವನ್ನು ಅನೇಕ ವಿಧವಾದ ಪೂಜೆಗಳಿಗೂ ಸಹ ಬಳಸುತ್ತಾರೆ ಲವ್ ಚಿಕ್ಕವರಾಗಿದ್ದಾಗ ಗಿಡದ ಎಲೆಗಳನ್ನು ಮುಟ್ಟಿರುತ್ತವೆ. ಆ ಗಿಡದ ಹೂವುಗಳು ಕೊಂಬೆಗಳು ಎಲೆಗಳು ಎಲ್ಲವೂ ಕೂಡ ವಿಷದಿಂದ ಕೂಡಿರುತ್ತದೆ. ಅವುಗಳನ್ನು ತಿಂದರೆ ಮತ್ತು ಅದನ್ನು ಸುಡುವಾಗ ಬರುವ ಹೊಗೆಯನ್ನು ಸೇವಿಸಿದರೆ ಹೊಟ್ಟೆ ಹೃದಯ ಮತ್ತು ನರಗಳಿಗೆ ಸಂಬಂಧಿಸಿದಂತೆ ಅನೇಕ ವಿಧವಾದ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಕೆಲವೊಂದು ಸಮಯದಲ್ಲಿ ಮನುಷ್ಯರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಮೂರನೆಯದಾಗಿ ಉಮ್ಮತ್ತಿ ಕರಿದ ತೋರಿ ಜಿಮ್ಸನ್ ಬಿಟಿ ಎಂದು ಕರೆಯುತ್ತಾರೆ.