ಇಂದಿನ ದಿನ ಭವಿಷ್ಯ…
ಮೇಷ ರಾಶಿ:- ಆರ್ಥಿಕವಾಗಿ ಇಂದು ನಿಮಗೆ ಸಾಮಾನ್ಯವಾದ ದಿನವಾಗಿರುತ್ತದೆ ಯಾವುದೇ ಉತ್ತಮ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಆದರೆ ಯಾವುದೇ ನಷ್ಟವನ್ನು ಕೂಡ ನೀವು ಇಂದು ಕಾಣುವುದಿಲ್ಲ ಆದ್ದರಿಂದ ನೀವು ಆರಾಮಾಗಿ ಇರಬಹುದು.
ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ವೃಷಭ ರಾಶಿ:- ದೇವತಾಕಾರ್ಯಗಳು ಮನಸ್ಸಿಗೆ ಶಾಂತಿ ಸಮಾಧಾನ ನೀಡಬಲ್ಲವು ನಿಮ್ಮ ಅಭಿವೃದ್ಧಿಗೆ ಹಾಗಾಗಿ ಹಿತಶತ್ರುಗಳು ಅಡಿ ಮಾಡಲಿದ್ದಾರೆ ನೂತನ ಕಾರ್ಯ ಆರಂಭಕ್ಕೆ ಆತುರ ಮಾಡುವುದು ಬೇಡ ಇಂದು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಮಿಥುನ ರಾಶಿ:- ಇಂದು ಕೆಲವು ಉತ್ತಮ ಕೆಲಸಗಳಿಂದಾಗಿ ಹಣವನ್ನು ಖರ್ಚು ಮಾಡಬಹುದು ಸ್ವಲ್ಪ ಹಣವನ್ನು ದಾನ ಮಾಡುವ ಸಾಧ್ಯತೆ ಇದೆ ಅಗತ್ಯ ಇರುವವರಿಗೆ ಸಹಾಯ ಮಾಡುವ ಮೂಲಕ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ.
ಕಟಕ ರಾಶಿ:- ಪ್ರೇಮ ಪ್ರಕರಣ ಬಹಿರಂಗಗೊಂಡು ಹಿರಿಯರೊಡನೆ ರಾದ್ಧಾಂತಕ್ಕೆ ಕಾರಣ ವಾಗಬಹುದು ವೃತ್ತಿಯ ಲಿಂಗದ ಅಧಿಕಾರಿ ವರ್ಗದವರಿಗೆ ಜವಾಬ್ದಾರಿಯುತ ಸ್ಥಾನವನ್ನು ಒದಗಿಸಲಿದ್ದಾರೆ ದಾಂಪತ್ಯ ಜೀವನದಲ್ಲಿ ವಿರಸ ಕಾಣಲಿದೆ ಈ ದಿನ ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭ ಮಾಡಬೇಡಿ.
ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಸಿಂಹ ರಾಶಿ:- ಹಲವು ದಿನಗಳಿಂದ ನಿಮ್ಮ ಕಾರ್ಯವನ್ನು ನೀವು ಮಾಡುತ್ತಾ ಇದ್ದೀರಿ ಆದರೆ ಇಂದು ಅವುಗಳ ಪೂರ್ಣಗೊಳಿಸಲು ಉತ್ತಮವಾದ ಪ್ರಯತ್ನ ಮಾಡುತ್ತಿರ ನಿಮಗೆ ಎಲ್ಲಾ ಕೆಲಸಗಳಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ದೊರೆಯುತ್ತದೆ.
ಕನ್ಯಾ ರಾಶಿ:- ಇಂದು ಉತ್ತಮವಾದ ದಿನವಾಗಿರುತ್ತದೆ ಹಾಗೂ ಕೂಲಿ ಕಾರ್ಮಿಕರಿಗೆ ಆದಾಯ ತೃಪ್ತಿ ನೀಡುತ್ತದೆ ಖರ್ಚುವೆಚ್ಚಗಳು ಸರಳವಾಗಿರುತ್ತದೆ ವೃತ್ತಿಪರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಮಹಿಳೆಯರಿಗೆ ಕೆಲವು ವಿಷಯದಲ್ಲಿ ಗೊಂದಲ ಉಂಟಾಗಬಹುದು.
ತುಲಾ ರಾಶಿ:- ಇಷ್ಟು ದಿನ ಎಲ್ಲ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಂದಿರುವ ನಿಮಗೆ ಇಂದು ಉತ್ತಮವಾದ ದಿನವೆಂದು ಹೇಳಬಹುದು ವಿವಿಧ ಮೂಲಗಳಿಂದ ಹಣ ಹರಿದು ಬರುವ ಸಾಧ್ಯತೆ ಇದೆ ಮನೆ ಆಫೀಸ್ ಕೆಲಸದಲ್ಲಿ ಚುರುಕುತನವನ್ನು ತೋರಿಸಿ.
ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ವೃಶ್ಚಿಕ ರಾಶಿ:- ನಿಮ್ಮ ವ್ಯವಹಾರಗಳನ್ನು ಬೆಳೆಸಲು ನೀವು ಮತ್ತು ಅದರಲ್ಲಿ ಇನ್ನು ಪ್ರಗತಿ ಸಾಧಿಸಲು ನೀವು ಕೆಲವು ವಿಶೇಷ ವ್ಯಕ್ತಿಗಳ ಸಹಾಯ ಪಡೆಯುವ ಸಾಧ್ಯತೆಗಳು ಕಂಡುಬರುತ್ತದೆ ಹಾಗೂ ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮ ಕೆಲಸವನ್ನು ಹೊಗಳುತ್ತಾರೆ.
ಧನಸ್ಸು ರಾಶಿ:- ಹೊಸ ಸಂಬಂಧಗಳನ್ನು ಆರಂಭಿಸುವ ಮೊದಲು ಗಂಭೀರವಾಗಿ ಯೋಚನೆ ಮಾಡಿ ಹಾಗೂ ಮನೆಯ ಪರಿಸರ ಅದಗೆಡದಂತೆ ನೋಡಿಕೊಳ್ಳಿ ಕುಟುಂಬ ಜೀವನ ಸಮಾನ್ಯವಾಗಿರುತ್ತದೆ ಹಾಗೂ ಇನ್ನು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಮಕರ ರಾಶಿ:- ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವ ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯತ್ನ ಮಾಡುತ್ತಿರುವವರು ಅದರಲ್ಲಿ ಯಶಸ್ಸು ಪಡೆಯುತ್ತರೆ ಸ್ನೇಹಿತರ ಜೊತೆ ಪಾಲುದಾರಿಕೆ ವ್ಯವಹಾರವನ್ನು ಮಾಡುತ್ತಾರೆ.
ಕುಂಭ ರಾಶಿ:- ನೀವು ಮಾಡುತ್ತಿರುವಂತಹ ಕಾರ್ಯದಲ್ಲಿ ಸಾಧನೆಯನ್ನು ಮಾಡಲು ಕೆಲಸ ಜಾಸ್ತಿಯಾಗಬಹುದು ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಒಂದಿಷ್ಟು ಅಡೆತಡೆಗಳು ಉಂಟಾಗಬಹುದು ವ್ಯಾಪಾರಸ್ಥರಿಗೆ ಧನಲಾಭವಿದೆ.
ಮೀನಾ ರಾಶಿ:- ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಸಿಗುತ್ತದೆ ಕುಟುಂಬದಲ್ಲಿ ಒಂದಿಷ್ಟು ಕಲಹ ಆಗುವ ಸಾಧ್ಯತೆಗಳು ಇದೆ ಹಾಗಾಗಿ ವಾದಗಳನ್ನು ಮಾಡಬೇಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಕಂಡುಬರುತ್ತದೆ ಇಂದು.